Kushiyagide Kannada Song Lyrics (TajMahal) – ಖುಷಿಯಾಗಿದೆ ಸಾಹಿತ್ಯ
Kushiyagide Kannada song lyrics are from the movie Tajmahal starring Ajay Rao & Pooja Gandhi| Song | Kushiyagide |
| Movie | Tajmahal |
| Singer(s) | Kunal Ganjawala |
| Lyrics | R Chandru |
| Music | Abhimann Roy |
| Year | 2008 |
| Music Label | Jhankar Music |
Avalandre Nang Tummmmba Ishta
Avalgu Naanandre Ishtaa….
Ansatte…
Kushiyagide Yeko Ninnindale
Naa Nodade Ninnanu Iralaarene
Omme Nee Nakkare
Naanu Tusu Naachuve
Reppeyaa Mucchade
Ninnane Noduve
Hele Kogile
Haadu Eegale
Ninna Jotheyale
Naanu Haadale
Munjaane Vele
Chilipili Kalarava Keli
Naa Maretubitte Nanna
Tannane Gaalili
Hunnime Chandrana Nodi
Naa Maretubitte Nanna
Aadaru Marete Illa Naa Ninna
Aa Chilipili Kalarava Ninadallave
Aa Hunnime Belaku Neenallave
Omme Nee Nakkare
Naanu Tusu Naachuve
Reppeyaa Mucchade
Ninnane Noduve
Manjina Hanigala
Chigureleya Mele
Nin Hesara Naa Bareve
Chitapata Maleyali
Pade Pade Neneyuta
Nina Sparshavaa Savive
Ninnalle Naa Berete
Aa Manjina Hanigalu Neenallave
Aa Chitapata Maleyalu Neeniruve
Omme Nee Nakkare
Naanu Tusu Naachuve
Reppeya Mucchade
Ninnane Noduve
Avanandre Nang Tumba Ishta
Avangu Naanandre Ishtaa…..
Ansatte…
ಅವ್ಳಂದ್ರೆ ನಂಗೆ ತುಂಬಾ ಇಷ್ಟ,
ಅವ್ಳಿಗು ನಾನಂದ್ರೆ ಇಷ್ಟ…
ಅನ್ಸತ್ತೆ…
ಖುಷಿಯಾಗಿದೆ ಏಕೋ ನಿನ್ನಿಂದಲೆ
ನಾ ನೋಡದೆ ನಿನ್ನನು ಇರಲಾರೆನೆ
ಒಮ್ಮೆ ನೀ ನಕ್ಕರೆ
ನಾನು ತುಸು ನಾಚುವೆ
ರೆಪ್ಪೆಯ ಮುಚ್ಚದೇ
ನಿನ್ನನೆ ನೋಡುವೆ
ಹೇಳೇ ಕೋಗಿಲೆ
ಹಾಡು ಈಗಲೇ
ನಿನ್ನ ಜೊತೆಯಲೇ
ನಾನು ಹಾಡಲೇ
ಮುಂಜಾನೆ ವೇಳೆ
ಚಿಲಿಪಿಲಿ ಕಲರವ ಕೇಳಿ
ನಾ ಮರೆತು ಬಿಟ್ಟೆ ನನ್ನ
ತಣ್ಣನೆ ಗಾಳಿಲಿ
ಹುಣ್ಣಿಮೆ ಚಂದ್ರನ ನೋಡಿ
ನಾ ಮರೆತು ಬಿಟ್ಟೆ ನನ್ನ
ಆದರು ಮರೆತೇ ಇಲ್ಲ ನಾನಿನ್ನ
ಆ ಚಿಲಿಪಿಲಿ ಕಲರವ ನಿನದಲ್ಲವೇ
ಆ ಹುಣ್ಣಿಮೆ ಬೆಳಕು ನೀನಲ್ಲವೇ
ಒಮ್ಮೆ ನೀ ನಕ್ಕರೆ…
ನಾನು ತುಸು ನಾಚುವೆ
ರೆಪ್ಪೆಯ ಮುಚ್ಚದೇ
ನಿನ್ನನೇ ನೋಡುವೆ
ಮಂಜಿನ ಹನಿಗಳ
ಚಿಗುರೆಲೆಯ ಮೇಲೆ
ನಿನ್ ಹೆಸರ ನಾ ಬರೆದೆ
ಚಿಟಪಟ ಮಳೆಯಲಿ
ಪದೆ ಪದೆ ನೆನೆಯುತ
ನಿನ ಸ್ಪರ್ಶವ ಸವಿದೆ
ನಿನ್ನಲ್ಲೇ ನಾ ಬೆರೆತೆ
ಆ ಮಂಜಿನ ಹನಿಗಳು ನೀನಲ್ಲವೇ
ಆ ಚಿಟಪಟ ಮಳೆಯಲು ನೀನಿರುವೆ
ಒಮ್ಮೆ ನೀ ನಕ್ಕರೆ…
ನಾನು ತುಸು ನಾಚುವೆ
ರೆಪ್ಪೆಯ ಮುಚ್ಚದೇ
ನಿನ್ನನೇ ನೋಡುವೆ
ಅವ್ನಂದ್ರೆ ನಂಗೆ ತುಂಬಾ ಇಷ್ಟ
ಅವ್ನಿಗೂ ನಾನಂದ್ರೆ ಇಷ್ಟ….
ಅನ್ಸತ್ತೆ…..
