Himagiri Mele Song Lyrics
Himagiri Mele | Meghavarshini | Rajesh Krishnan, K.S.Chithra | Shivaradruaiah | Arya | Jhankar Music.Music : S.P.Venkatesh.Song | Himagiri Mele |
Movie | Meghavarshini |
Singer(s) | Rajesh Krishnan, K.S.Chithra |
Lyrics | Nagathihalli Chandrashekar |
Music | S.P.Venkatesh |
Music Label | Jhankar Music |
Year | 2013 |
himgire mele shrungar leele, volwina ooiyyale – (3)
hrudaya anno album tumba
anti konda chitra dalli, naguwe nee
himagire mele shrungar leele, volwina ooiyyale
himambari, himangane, himadriya roopasi
himanjali, himabali, hima totta preyasi
himashwete, himageete, himakala kuncha nee
himadhare, himapurne, himagiriya minchunee
neenillade bala illade, balaillade belakellide
himagire mele shrungar leele, volwina ooiyyale
aa snehavoo, yavakshana, volvagi aralitu
janmantara, ee preetiu, besuge aa besaithu
ee sparsh ke uttoshake himgiri aashru dave
ta nachuta, ta mechuta, himasumava surisitu
guruwaggidde, guriaagidde badukadenu, jotheaadenu
himagire mele shrungar leele, volwina ooiyyale (2)
hrudaya anno album tumba
anti konda chitra dalli, naguwe nee
ಹಿಂಗಿರೆ ಮೇಲೆ ಶೃಂಗರ ಲೀಲೆ, ವೋಲ್ವಿನ ಓಯ್ಯಲೇ – (3)
ಹೃದಯ ಅನ್ನೋ ಆಲ್ಬಮ್ ತುಂಬಾ
ಆಂಟಿ ಕೊಂಡ ಚಿತ್ರ ದಲ್ಲಿ, ನಗುವೆ ನೀ
ಹಿಮಗಿರೆ ಮೇಲೆ ಶೃಂಗರ ಲೀಲೆ, ವೋಲ್ವಿನ ಒಯ್ಯಲೇ
ಹಿಮಂಬರಿ, ಹಿಮಾಂಗನೇ, ಹಿಮಮಾದ್ರಿಯ ರೂಪಸಿ
ಹಿಮಾಂಜಲಿ, ಹಿಮಬಾಲಿ, ಹಿಮ ತೊಟ್ಟ ಪ್ರೇಯಸಿ
ಹಿಮಶ್ವೇತೆ, ಹಿಮಗೀತೆ, ಹಿಮಕಲಾ ಕುಂಚ ನೀ
ಹಿಮಧರೆ, ಹಿಮಪೂರ್ಣೆ, ಹಿಮಗಿರಿಯ ಮಿಂಚುನೀ
ನೀನಿಲ್ಲದೆ ಬಾಳ ಇಲ್ಲದೆ, ಬಾಳಿಲ್ಲದೆ ಬೆಳಕಿಲ್ಲಿದೆ
ಹಿಮಗಿರೆ ಮೇಲೆ ಶೃಂಗರ ಲೀಲೆ, ವೋಲ್ವಿನ ಒಯ್ಯಲೇ
ಆ ಸ್ನೇಹವೂ, ಯವಕ್ಷಣ, ವೋಲ್ವಾಗಿ ಅರಳಿತು
ಜನ್ಮಾಂತರ, ಈ ಪ್ರೀತಿಯು, ಬೆಸುಗೆ ಆ ಬೆಸಾಯ್ತು
ಈ ಸ್ಪರ್ಶ ಕೇ ಉತ್ಟೋಶಕೇ ಹಿಮ್‌ಗಿರಿ ಆಶ್ರು ದವೇ
ತಾ ನಚ್ಚುತ, ತಾ ಮೆಚ್ಚುತ, ಹಿಮಸುಮವ ಸುರಿಸಿತು
ಗುರುವಾಗಿದ್ದೆ, ಗುರಿಯಾಗಿದ್ದೆ ಬದುಕಿದೆನು, ಜೊತೆಯಾದೆನು
ಹಿಮಗಿರೆ ಮೇಲೆ ಶೃಂಗರ ಲೀಲೆ, ವೋಲ್ವಿನ ಓಯ್ಯಲೇ (2)
ಹೃದಯ ಅನ್ನೋ ಆಲ್ಬಮ್ ತುಂಬಾ
ಆಂಟಿ ಕೊಂಡ ಚಿತ್ರ ದಲ್ಲಿ, ನಗುವೆ ನೀ