Hoovantha Preethi Song Lyrics – ಹೂವಂಥ ಪ್ರೀತಿ ಮುಳ್ಳಾದ ಮೇಲೆ – Taj Mahal
Hoovantha Preethi Song lyrics are from the movie Taj Mahal starring Ajay Rao, Pooja Gandhi, Rangayana Raghu, And Ananth Nag| Song | Hoovantha Preethi |
| Movie | Taj Mahal |
| Singer(s) | Hariharan, And Supriya Lohith |
| Lyrics | K. Kalyan |
| Music | Abhimann Roy |
| Year | 2008 |
| Music Label | Jhankar Music |
Hoovantha Preethi Mullada Mele
Hoovigu Mulligu Bhedavellide
Haalantha Preethi Vishawada Mele
Haaligu Vishakku Bhedavellide
Mulladru Hoovene, Vishawadru Haalene
Mulladru Hoovene, Vishawadru Haalene
Nannane Nanage Nane Bedawadane
E Jeeva Iddarunaa Satthu Hodene
Suliye Illada Hariyo Nadiyalli
Chaliye Illada Biso Galilee
Ninna Preethiya Hudukide
Huduki Helada Dudukide
Aksharavillda Kaviteyelli
Swarave Kelada Raagdalli
Ninade Preethiya Hudukide
Huduki Matte Matte Marugide
Mathige Sothode Kanade Jotheyade
Inna Yeke Nin Iruve Ashtu Dura Durane
Saaku E Mauna Saaku
Ondu Matadu Saaku
Hoovantha Preethi Mullada Mele
Hoovigu Mulligu Bhedavellide
Haalantha Preethi Vishawada Mele
Haaligu Vishakku Bhedavellidde
Vilasavillada Putta Yadayelli
Prawaasa Maditu Tunta Manasilli
Preethiya Dariya Kanade
Hele Preethiyuyellide
Sikku Sigada Samayadalli
Geddu Sotide Preethi Illi
Alivoo ulivoo Yennade
Kanasu Kuda Kattalagide
Kadiruve Naniga Yelliruve Neen Ega
Yelle Iddarenu Sigale Beku Nanagiga
Navu Vandaga Beku
E Dura Duraga Beku
Hoovantha Preethi Mullada Mele
Hoovigu Mulligu Bheda Vellide
Haalantha Preethi Vishawada Mele
Haaligu Vishakku Bheda Vellidde
ಹೂವಂತ ಪ್ರೀತಿ ಮುಳ್ಳಾದ ಮೇಲೆ
ಹೂವಿಗೂ ಮುಳ್ಳಿಗೂ ಭೇದವೆಲ್ಲಿದೆ
ಹಾಲಂತ ಪ್ರೀತಿ ವಿಷವಾದ ಮೇಲೆ
ಹಾಲಿಗೂ ವಿಷಕ್ಕೂ ಭೇದವೆಲ್ಲಿದೆ
ಮಳ್ಳಾದ್ರು ಹೂವೆನೆ, ವಿಷವಾದ್ರೂ ಹಾಲೆನೆ
ಮಳ್ಳಾದ್ರು ಹೂವೆನೆ, ವಿಷವಾದ್ರೂ ಹಾಲೆನೆ
ನನ್ನಾಣೆ ನನಗೆ ನಾನೇ ಬೇಡವಾದನೆ
ಈ ಜೀವ ಇದ್ದರೂನಾ ಸತ್ತು ಹೋದೆನೇ
ಸುಳಿಯೇ ಇಲ್ಲದ ಹರಿಯೋ ನದಿಯಲ್ಲಿ
ಚಳಿಯೇ ಇಲ್ಲದ ಬೀಸೋ ಗಾಳಿಲೀ
ನಿನ್ನ ಪ್ರೀತಿಯ ಹುಡುಕಿದೆ
ಹುಡುಕಿ ಹೇಳದ ದುಡುಕಿದೆ
ಅಕ್ಷರವಿಲ್ಲದೆ ಕವಿತೆಯೆಲ್ಲಿ
ಸ್ವರವೇ ಕೇಳದ ರಾಗದಲ್ಲಿ
ನಿನ್ನದೇ ಪ್ರೀತಿಯ ಹುಡುಕಿದೆ
ಹುಡುಕಿ ಮತ್ತೆ ಮತ್ತೆ ಮರುಗಿದೆ
ಮಾತಿಗೆ ಸೋಥೋದೆ ಕಾಣದೆ ಜೊತೆಯಾದೆ
ಇನ್ನ ಏಕೆ ನಿನ್ ಇರುವೆ ಅಷ್ಟು ದೂರ ದುರನೇ
ಸಾಕು ಈ ಮೌನ ಸಾಕು
ಒಂದು ಮಾತಾಡು ಸಾಕು
ಹೂವಂತ ಪ್ರೀತಿ ಮುಳ್ಳಾದ ಮೇಲೆ
ಹೂವಿಗೂ ಮುಳ್ಳಿಗೂ ಭೇದವೆಲ್ಲಿದೆ
ಹಾಲಂತ ಪ್ರೀತಿ ವಿಷವಾದ ಮೇಲೆ
ಹಾಲಿಗೂ ವಿಷಕ್ಕೂ ಭೇದವೆಲ್ಲಿದೆ
ವಿಳಾಸವಿಲ್ಲದ ಪುಟ್ಟ ಎದೆಯೆಲ್ಲಿ
ಪ್ರವಾಸ ಮಾಡಿತು ತುಂಟ ಮನಸಿಲ್ಲಿ
ಪ್ರೀತಿಯ ದಾರಿಯ ಕಾಣದೆ
ಹೇಳೇ ಪ್ರೀತಿಯುಯೆಲ್ಲಿದೆ
ಸಿಕ್ಕು ಸಿಗದ ಸಮಯದಲ್ಲಿ
ಗೆದ್ದು ಸೋತಿದೆ ಪ್ರೀತಿ ಇಲ್ಲಿ
ಅಲಿವೋ ಉಳಿವೋ ಎನ್ನದೆ
ಕನಸು ಕೂಡ ಕತ್ತಲಾಗಿದೆ
ಕಾದಿರುವೆ ನಾನೀಗ ಎಲ್ಲಿರುವೆ ನೀನ್ ಈಗ
ಎಲ್ಲೇ ಇದ್ದರೇನು ಸಿಗಲೇ ಬೇಕು ನನಗೀಗ
ನಾವು ವಂದಾಗ ಬೇಕು
ಈ ದೂರ ದುರಾಗ ಬೇಕು
ಹೂವಂತ ಪ್ರೀತಿ ಮುಳ್ಳಾದ ಮೇಲೆ
ಹೂವಿಗೂ ಮುಳ್ಳಿಗೂ ಭೇದವೆಲ್ಲಿದೆ
ಹಾಲಂತ ಪ್ರೀತಿ ವಿಷವಾದ ಮೇಲೆ
ಹಾಲಿಗೂ ವಿಷಕ್ಕೂ ಭೇದವೆಲ್ಲಿದೆ
