Ibbaru Preethina Lyrics – ಇಬ್ಬರು ಪ್ರೀತಿನ ಮಾಡಿದ್ವಿ – Taj Mahal

Ibbaru Preethina lyrics are from the movie Taj Mahal starring Ajay Rao, Pooja Gandhi, Rangayana Raghu, And Ananth Nag
Song Ibbaru Preethina
Movie Taj Mahal
Singer(s) Abhimann Roy
Lyrics Manjunath Lava
Music Abhimann Roy
Year 2008
Music Label Jhankar Music

Ibbaru Preetina Madidvi, Ibbaru Aaneya Needidvi
Ibbaru Preetina Madidvi, Ibbaru Aaneya Needidvi
Nee Nanna Balalli Challida Preeitiya Rangu
Ninagadu Nenapideya, Aa Dina Nenapideya
Ninagadu Nenapideya, Aa Dina Nenapideya

Yelli Andaralli Dina Phoninalli
Yelli Andaralli Dina Phoninalli
Tumba Mathadvi Ibbaru
Yeno Nepa Maadi, Dinanu Jothegudi

Yellello Suttidvi Nav Ibbaru
Ninna Kanninalli Naan Idde, Nanna Manadalli Neen Idde
Ninna Kanninalli Naan Idde, Nanna Manadalli Neen Idde
Kiviyalli Tumbittu Ninadonde Maatina Gungu
Ninagadu Nenapideya, Aa Dina Nenapideya
Ninagadu Nenapideya, Aa Dina Nenapideya

Saave Bandarenu Preeti Illavenu
Ninage Naanu Bedavenu
Nanna Aparanji, Naa Ninna Gulaganji
Yeke Noyusuve Nannanu
Yadechipinalli Bachhittu, Kayuve Ninnanu Yavattu
Yadechipinalli Bachhittu, Kayuve Ninnanu Yavattu
Naa Ninna Poojisuve, Nanna Preetisadiddaru

ಇಬ್ಬರು ಪ್ರೀತೀನ ಮಾಡಿದ್ವಿ, ಇಬ್ಬರು ಆಣೆಯ ನೀಡಿದ್ವಿ
ಇಬ್ಬರು ಪ್ರೀತೀನ ಮಾಡಿದ್ವಿ, ಇಬ್ಬರು ಆಣೆಯ ನೀಡಿದ್ವಿ
ನೀ ನನ್ನ ಬಾಳಲ್ಲಿ ಚಲ್ಲಿದ ಪ್ರೀತಿಯ ರಂಗು
ನಿನಗದು ನೆನಪಿದೆಯಾ, ಆ ದಿನ ನೆನಪಿದೆಯಾ
ನಿನಗದು ನೆನಪಿದೆಯಾ, ಆ ದಿನ ನೆನಪಿದೆಯಾ

ಎಲ್ಲಿ ಅಂದರಲ್ಲಿ, ದಿನ ಫೋನಿನಲ್ಲಿ
ಎಲ್ಲಿ ಅಂದರಲ್ಲಿ, ದಿನ ಫೋನಿನಲ್ಲಿ
ತುಂಬಾ ಮಾತಾಡ್ವಿ  ಇಬ್ಬರು
ಏನೋ ನೆಪ ಮಾಡಿ, ದಿನಾನೂಜೊತೆಗೂಡಿ

ಎಲ್ಲೆಲ್ಲೋ ಸುತ್ತಿದ್ವಿ  ನಾವ್ ಇಬ್ಬರು
ನಿನ್ನ ಕಣ್ಣಿನಲ್ಲಿ ನಾನ್ ಇದ್ದೆ, ನನ್ನ ಮನದಲ್ಲಿ ನೀನ್ ಇದ್ದೆ
ನಿನ್ನ ಕಣ್ಣಿನಲ್ಲಿ ನಾನ್ ಇದ್ದೆ, ನನ್ನ ಮನದಲ್ಲಿ ನೀನ್ ಇದ್ದೆ
ಕಿವಿಯಲ್ಲಿ ತುಂಬಿತ್ತು ನಿನದೊಂದೇ ಮಾತಿನ ಗುಂಗು
ನಿನಗದು ನೆನಪಿದೆಯಾ, ಆ ದಿನ ನೆನಪಿದೆಯಾ
ನಿನಗದು ನೆನಪಿದೆಯಾ, ಆ ದಿನ ನೆನಪಿದೆಯಾ

ಸಾವೇ ಬಂದರೇನು ಪ್ರೀತಿ ಇಲ್ಲವೇನು
ನಿನಗೆ ನಾನು ಬೇಡವೇನು?
ನನ್ನ ಅಪರಂಜಿ, ನಾ ನಿನ್ನ ಗುಲಗಂಜಿ
ಏಕೆ ನೋಯುಸುವೆ ನನ್ನನು
ಎದೆಚಿಪ್ಪಿನಲ್ಲಿ ಬಚ್ಚಿಟ್ಟು, ಕಾಯುವೆ ನಿನ್ನನು ಯಾವತ್ತೂ
ನಾ ನಿನ್ನ ಪೂಜಿಸುವೆ, ನನ್ನ ಪ್ರೀತಿಸದಿದ್ದರು

Leave a Reply

Your email address will not be published. Required fields are marked *