Aarambha Aarambha Song Lyrics – ಆರಂಭ ಆರಂಭ ಸಾಹಿತ್ಯ – Brahmachari
Aarambha Aarambha Song lyrics are from the movie Brahmachari starring Ninasam Sathish, Adithi Prabhudeva, Akshatha Srinivas, Shivaraj K R Pete, Ashok, Akanksha, Achyuth Kumar, Padmaja Rao, Datthanna| Song | Aarambha Aarambha |
| Movie | Brahmachari |
| Singer(s) | Sanjith Hegde, Supriya Ram |
| Lyrics | V Nagendra Prasad |
| Music | Dharma Vish |
| Year | 2019 |
| Music Label | Anand Audio |
Aarambha aarambha hosadaada milana
Aarambha oh ho aarambha
Naviradha kathana
Manasemba goodali sihiyaada haavali
Idakke yenendu naa helali
Adey haratey adey mouna adey dinavella
Adey avanu adey avalu maathe mugidilla
Adey haratey adey mouna adey dinavella
Adey avanu adey avalu maathe mugidilla…
Elle irali hege irali noodide bimba
Prathi kshanavu jothe iruva
Aasey kanthumba
Hrudhayave hrudhayave
Gelethana chendave
Ella bhavne hanchikolluva
Eradu manasugalu
Nalku kannalu thumbi thulukive
Onde kanasugalu
Aarambha aarambha hosadaada milana
Intha madhura prema chigura
Belesidavan yaaro
Yede maneya kadha thegeda
Devaru yaaro…
Hrudhayave hrudhayave sakalavu premave
Huchchu kudureya hathi kulithide
Manasu ee ghalige
Pranayadurige horatu ninthide
Mohave therige
Adey haratey adey mouna adey dinavella
Adey avanu adey avalu maathe mugidilla
Adey haratey adey mouna adey dinavella
Adey avanu adey avalu maathe mugidilla….
ಆರಂಭ ಆರಂಭ ಹೊಸದಾದ ಮಿಲನ
ಆರಂಭ ಓ ಹೋ ಆರಂಭ
ನವಿರಾದ ಕಥನ
ಮನಸೆಂಬ ಗೂಡಲಿ ಸಿಹಿಯಾದ ಹಾವಲಿ
ಇದಕ್ಕೆ ಯೇನೆಂದು ನಾ ಹೇಳಲಿ
ಅದೇ ಹರಟೆ ಅದೇ ಮೌನ ಅದೇ ದಿನವೆಲ್ಲಾ
ಅದೇ ಅವನು ಅದೇ ಅವಳ ಮಾತು ಮುಗಿದಿಲ್ಲ
ಅದೇ ಹರಟೆ ಅದೇ ಮೌನ ಅದೇ ದಿನವೆಲ್ಲಾ
ಅದೇ ಅವನು ಅದೇ ಅವಳ ಮಾತು ಮುಗಿದಿಲ್ಲ...
ಎಲ್ಲೆ ಇರಲಿ ಹೇಗೇ ಇರಲಿ ನೋಡಿದೆ ಬಿಂಬ
ಪ್ರತಿ ಕ್ಷಣವು ಜೊತೆ ಇರುವಾ
ಆಸೆ ಕಣ್ತುಂಬ
ಹೃದಯವೇ ಹೃದಯವೇ
ಗೆಳೆತನ ಚೆಂದವೇ
ಎಲ್ಲ ಭಾವನೆ ಹಂಚಿಕೊಳ್ಳುವ
ಎರಡು ಮನಸುಗಳು
ನಾಲ್ಕು ಕಣ್ಣುಗಳು ತುಂಬಿ ತುಳುಕಿವೆ
ಒಂದೆ ಕನಸುಗಳು
ಆರಂಭ ಆರಂಭ ಹೊಸದಾದ ಮಿಲನ
ಇಂಥಾ ಮಧುರ ಪ್ರೇಮ ಚಿಗುರ
ಬೆಳೆದವನು ಯಾರೋ
ಯೇಡೆ ಮನೆಯ ಕಾದ ತೆಗೆದ
ದೇವರು ಯಾರೋ...
ಹೃದಯವೇ ಹೃದಯವೇ ಸಕಲವೂ ಪ್ರೇಮವೇ
ಹುಚ್ಚು ಕುದುರೆಯ ಹತ್ತಿ ಕುಳಿತಿದೆ
ಮನಸು ಈ ಘಳಿಗೆ
ಪ್ರಣಯದುರಿಗೆ ಹೊರಟು ನಿಂತಿದೆ
ಮೋಹವೆ ತೇರಿಗೆ
ಅದೇ ಹರಟೆ ಅದೇ ಮೌನ ಅದೇ ದಿನವೆಲ್ಲಾ
ಅದೇ ಅವನು ಅದೇ ಅವಳ ಮಾತು ಮುಗಿದಿಲ್ಲ
ಅದೇ ಹರಟೆ ಅದೇ ಮೌನ ಅದೇ ದಿನವೆಲ್ಲಾ
ಅದೇ ಅವನು ಅದೇ ಅವಳ ಮಾತು ಮುಗಿದಿಲ್ಲ….
