Hrudayada Olage Song Lyrics in Kannada – ಹೃದಯದ ಒಳಗೇ – Kariya

Hrudayada Olage Song lyrics are from the movie Kariya starring Darshan Thoogudeep And Abinayasri
Song Hrudayada Olage
Movie Kariya
Singer(s) S. P. Balasubrahmanyam And Kavita Krishnamurthy
Lyrics V. Nagendra Prasad
Music Gurukiran
Year 2003
Music Label SP Balasubrahmanyam

Hrudayada Olage Hrudayavide
Avanali Avala Hrudayavide
Hrudayavu Kavya Bareyutide
Kavyada Olage Hrudayavide

Yavudu Ee Hrudayaa O O
Yaavudu Ee Hrudayaa

Hrudayada Olage Hrudayavide
Avanali Avala Hrudayavide
Hrudayavu Kavya Bareyutide
Kavyada Olage Hrudayavide

Yavudu Ee Hrudayaa O O
Yaavudu Ee Hrudayaa

Omme Nodi Matte
Tirugi Nodohaage Maadide

Gotte Aagadante Neenu
Matte Tirugi Nodide

Maate Maunavaagide
Yeno Banda Haagide

Olagolage Chadapadisi Olavanu Needo Sundari
Hudagarige Hudagiyara Kanasige Hoguva Yochane

Hrudayada Olage Hrudayavide
Avanali Avala Hrudayavide
Hrudayavu Kavya Bareyutide
Kavyada Olage Hrudayavide

Yavudu Ee Hrudayaa O O
Yaavudu Ee Hrudayaa

Kanna Mele Lajje
Bandu Kempagoytu Kaadige

Hennaa Kaala Gejje
Indu Mauna Aaytu Yetake

Yaaro Banda Haagide
Yeno Anda Haagide

Yedeyolage Sihi Kavana
Bareyuva Kaiyidu Yaavudu
Kanasolage Tananana Nudiso Haadidu Yaaradu

Hrudayada Olage Hrudayavide
Avanali Avala Hrudayavide
Hrudayavu Kavya Bareyutide
Kavyada Olage Hrudayavide

Yavudu Ee Hrudayaa O O
Yaavudu Ee Hrudayaa

Aa… Haa…

Yavudu Ee Hrudayaa O O
Yaavudu Ee Hrudayaa

Yavudu Ee Hrudayaa O O
Yaavudu Ee Hrudayaa

ಹೃದಯದ ಒಳಗೇ ಹೃದಯವಿದೆ
ಅವನಲಿ ಅವಳಾ ಹೃದಯವಿದೆ
ಹೃದಯವು ಕಾವ್ಯಾ ಬರೆಯುತಿದೆ
ಕಾವ್ಯದ ಒಳಗೆ ಹೃದಯವಿದೆ

ಯಾವುದು ಈ ಹೃದಯಾ ಓ ಓ
ಯಾವುದು ಈ ಹೃದಯಾ

ಹೃದಯದ ಒಳಗೇ ಹೃದಯವಿದೆ
ಅವನಲಿ ಅವಳಾ ಹೃದಯವಿದೆ
ಹೃದಯವು ಕಾವ್ಯಾ ಬರೆಯುತಿದೆ
ಕಾವ್ಯದ ಒಳಗೆ ಹೃದಯವಿದೆ

ಯಾವುದು ಈ ಹೃದಯಾ ಓ ಓ
ಯಾವುದು ಈ ಹೃದಯಾ

ಒಮ್ಮೆ ನೋಡಿ ಮತ್ತೆ
ತಿರುಗಿ ನೋಡೋಹಾಗೆ ಮಾಡಿದೆ

ಗೊತ್ತೇ ಆಗದಂತೆ ನೀನು
ಮತ್ತೆ ತಿರುಗಿ ನೋಡಿದೆ

ಮಾತೇ ಮೌನವಾಗಿದೆ
ಏನೋ ಬಂದ ಹಾಗಿದೆ

ಒಳಗೊಳಗೆ ಚಡಪಡಿಸಿ ಒಲವನು ನೀಡೋ ಸುಂದರೀ
ಹುಡುಗರಿಗೆ ಹುಡುಗಿಯರ ಕನಸಿಗೆ ಹೋಗುವ ಯೋಚನೆ

ಹೃದಯದ ಒಳಗೇ ಹೃದಯವಿದೆ
ಅವನಲಿ ಅವಳಾ ಹೃದಯವಿದೆ
ಹೃದಯವು ಕಾವ್ಯಾ ಬರೆಯುತಿದೆ
ಕಾವ್ಯದ ಒಳಗೆ ಹೃದಯವಿದೆ

ಯಾವುದು ಈ ಹೃದಯಾ ಓ ಓ
ಯಾವುದು ಈ ಹೃದಯಾ

ಕಣ್ಣಾ ಮೇಲೆ ಲಜ್ಜೆ
ಬಂದು ಕೆಂಪಾಗೋಯ್ತು ಕಾಡಿಗೆ

ಹೆಣ್ಣಾ ಕಾಲ ಗೆಜ್ಜೆ
ಇಂದೂ ಮೌನಾ ಆಯ್ತು ಏತಕೆ

ಯಾರೋ ಬಂದ ಹಾಗಿದೇ
ಏನೋ ಅಂದ ಹಾಗಿದೇ

ಎದೆಯೊಳಗೆ ಸಿಹಿ ಕವನ
ಬರೆಯುವ ಕೈಯಿದು ಯಾವುದು
ಕನಸೊಳಗೆ ತನನನ ನುಡಿಸುವ ಹಾಡಿದು ಯಾರದು

ಹೃದಯದ ಒಳಗೇ ಹೃದಯವಿದೆ
ಅವನಲಿ ಅವಳಾ ಹೃದಯವಿದೆ
ಹೃದಯವು ಕಾವ್ಯಾ ಬರೆಯುತಿದೆ
ಕಾವ್ಯದ ಒಳಗೆ ಹೃದಯವಿದೆ

ಯಾವುದು ಈ ಹೃದಯಾ
ಯಾವುದು ಈ ಹೃದಯಾ

ಆ… ಹಾ…

ಯಾವುದು ಈ ಹೃದಯಾ ಓ ಓ
ಯಾವುದು ಈ ಹೃದಯಾ

ಯಾವುದು ಈ ಹೃದಯಾ ಓ ಓ
ಯಾವುದು ಈ ಹೃದಯಾ

Leave a Reply

Your email address will not be published. Required fields are marked *