Nannali Nanilla Song Lyrics in Kannada – ನನ್ನಲಿ ನಾನಿಲ್ಲ ಸಾಹಿತ್ಯ – Kariya
Nannali Nanilla Song lyrics are from the movie Kariya starring Darshan Thoogudeep And Abinayasri| Song | Nannali Nanilla |
| Movie | Kariya |
| Singer(s) | Udit Narayan And Shamitha Malnad |
| Lyrics | Kaviraj |
| Music | Gurukiran |
| Year | 2003 |
| Music Label | Ashwini Recording Company |
Nannali Nanilla
Manadali Neenella
Neenillade Innenu Illa
Nannaya Tanavella
Kaledenu Nanella
Heegendu Aagene Illa
Neenene
Naanaade
Naaneke
Heegaade
Nannali Nanilla
Manadali Neenella
Neenillade Innenu Illa
Oh Deva Indu
Avalilli Bandu
Tanagi Yella Helali
Indadaru Nu
Naa Helalenu
Aa Dhairyavilla Nannali
Oh Mathinda Mauna
Mareyaagali
Nannaya Tanavella
Kaledenu Nanella
Heegendu Aagene Illa
Aa Ondu Maatu
Tuti Mele Nintu
Dhwaniyaagalende Kaadide
Na Helabeke
Nee Helabeke
E Preethiyella Helade
Yaradarenu
Annabaarade
Nannali Nanilla
Manadali Neenella
Neenillade Innenu Illa
Nannaya Tanavella
Kaledenu Nanella
Heegendu Aagene Illa
Neenene
Naanaade
Naaneke
Heegaade
ನನ್ನಲಿ ನಾನಿಲ್ಲ
ಮನದಲಿ ನೀನೆಲ್ಲ
ನೀನಿಲ್ಲದೆ ಇನ್ನೇನು ಇಲ್ಲ
ನನ್ನಯ ತನವೆಲ್ಲ
ಕೆಳೆದೆನು ನಾನೆಲ್ಲ
ಹೀಗೆಂದು ಆಗೇನೆ ಇಲ್ಲ
ನೀನೇನೆ
ನಾನಾದೆ
ನಾನೇಕೆ
ಹೀಗಾದೆ
ನನ್ನಲಿ ನಾನಿಲ್ಲ
ಮನದಲಿ ನೀನೆಲ್ಲ
ನೀನಿಲ್ಲದೆ ಇನ್ನೇನು ಇಲ್ಲ
ಒಹ್ ದೇವ ಇಂದು
ಅವಳಿಲ್ಲಿ ಬಂದು
ತಾನಾಗಿ ಎಲ್ಲ ಹೇಳಲಿ
ಇಂದಾದರೂನು
ನಾ ಹೇಳಲೇನು
ಆ ಧೈರ್ಯವಿಲ್ಲ ನನ್ನಲಿ
ಒಹ್ ಮಾತಿಂದ ಮೌನ
ಮರೆಯಾಗಲಿ
ನನ್ನಯ ತನವೆಲ್ಲ
ಕೆಳೆದೆನು ನಾನೆಲ್ಲ
ಹೀಗೆಂದು ಆಗೇನೆ ಇಲ್ಲ
ಆ ಒಂದು ಮಾತು
ತುಟಿಮೇಲೆ ನಿಂತು
ಧನಿ ಆಗಲೆಂದೆ ಕಾದಿದೆ
ನಾ ಹೇಳಬೇಕೆ
ನೀ ಹೇಳಬೇಕೆ
ಈ ಪ್ರೀತಿ ಎಲ್ಲ ಹೇಳದೆ
ಯಾರಾದರೇನು
ಅನ್ನಬಾರದೆ
ನನ್ನಲಿ ನಾನಿಲ್ಲ
ಮನದಲಿ ನೀನೆಲ್ಲ
ನೀನಿಲ್ಲದೆ ಇನ್ನೇನು ಇಲ್ಲ
ನನ್ನಯ ತನವೆಲ್ಲ
ಕೆಳೆದೆನು ನಾನೆಲ್ಲ
ಹೀಗೆಂದು ಆಗೇನೆ ಇಲ್ಲ
ನೀನೇನೆ
ನಾನಾದೆ
ನಾನೇಕೆ
ಹೀಗಾದೆ
