Halli Naatu Lyrics – RRR

Halli Naatu Lyrics from the movie RRR : The song is sung by Rahul Sipligunj, Kaala Bhairava, Lyrics are Written by Azad Varadaraj and the Music was composed by MM Keeravani. Starring NTR, Ram Charan.
Song Halli Naatu
Movie RRR
Singer(s) Rahul Sipligunj, Kaala Bhairava
Lyrics Azad Varadaraj
Music MM Keeravani
Music Label Lahari Music
Year 2021

Holada oddu bhoomiyalli
Horiyondu haridante
Maaram mana jatreyalli potaraja
Ugidante kacce pance
Uttikondu donnevarase
Maadidante marada nerala

Maralinalli padde gumpu
Koodidante mekke jola
Rottiyalli kempu gojju
Berasidante nam maata
Nodu nam maatanodu
Nam matanodu

Natu natu natu
Natu natu halli
Natu natu natu natu
Natu uranatu
Natu natu natu
Natu natu
Khaara menasinante bhari ghatu
Natu natu
Natu natu natu
Bicchugattiyante veeranatu

Gundige sadderuvante
Dandanakara molagabeku
Kiviye kittu biluvante kaadahakki
Hadabeku beralu citike
Hodeyuvante naranaravu
Keralabeku kada jinke odidante
Kalu beresi adabeku
Ondu bevara haniyu kuda
Veerathva thorabeku

Nam maatanodu nam maatanodu
Nam maatanodu

Natu natu natu
Natu natu halli natu
Natu natu natu natu
Natu uranatu
Natu natu natu natu natu
Doddahareyante gatti natu
Hucchu kudureyante
Kecchu natu

Bhumi abarisuvanta
Maiyaliro rakutavella
Keneyutta kuniya liga
Adona eka eki
Natu natu natu

Are ham-mu bim-mu
Pakka kittu edeyalliro
Pranavella kaligilidu adaliga
Kuniyona sarasari
Natu dhinichaka
Natu natu natu
Natu natu natu

Hey adi ka nakara ka nakara
Ka nakara nakara nakara
Nakara nakara nakara nakara

ಹೊಲದ ಒಡ್ಡು ಭೂಮಿಯಲ್ಲಿ
ಹೊರಿಯೊಂದು ಹರಿದಂತೆ
ಮಾರಮ್ಮನ ಜಾತ್ರೆಯಲ್ಲಿ ಪೋತರಾಜ
ಉಗಿದಂತೆ ಕಚ್ಚೆ ಪ್ಯಾನ್ಸ್
ಉತ್ತಿಕೊಂಡು ದೊಣ್ಣೆವರಸೆ
ಮಾಡಿದಂತೆ ಮರದ ನೇರ

ಮರಳಿನಳ್ಳಿ ಪಡ್ಡೆ ಗುಂಪು
ಕೂಡಿದಂತೆ ಮೆಕ್ಕೆ ಜೋಳ
ರೊಟ್ಟಿಯಲ್ಲಿ ಕೆಂಪು ಗೊಜ್ಜು
ಬೆರಸಿದಂತೆ ನಮ್ ಮಾತ
ನೋಡು ನಮ್ ಮಾತಾಡೋದು
ನಮ್ ಮಾತಾಡೋದು

ನಾಟು ನಟು ನಟು
ನಾಟು ನಾಟು ಹಳ್ಳಿ
ನಾಟು ನಟು ನಟು ನಟು
ನಾತು ಉರನಾತು
ನಾಟು ನಟು ನಟು
ನಾಟು ನಾಟು
ಖಾರ ಮೆಣಸಿನಂತೇ ಭಾರಿ ಘಾಟು
ನಾಟು ನಾಟು
ನಾಟು ನಟು ನಟು
ಬಿಚ್ಚುಗತ್ತಿಯಂತೆ ವೀರನಾತು

ಗುಂಡಿಗೆ ಸದ್ದಿರುವಂತೆ
ದಂಡನಕರ ಮೊಳಗಬೇಕು
ಕಿವಿಯೇ ಕಿಟ್ಟು ಬಿಳುವಂತೆ ಕಾಡಹಕ್ಕಿ
ಹಾಡಬೇಕು ಬೆರಲು ಸಿಟಿಕೆ
ಹೊಡೆಯುವಂತೆ ನರನಾರವು
ಕೇರಳಬೇಕು ಕಡ ಜಿಂಕೆ ಓದಿದಂತೆ
ಕಾಲು ಬೆರೆಸಿ ಅದಬೇಕು
ಒಂದು ಬೇವರ ಹನಿಯು ಕೂಡ
ವೀರತ್ವ ತೋರಬೇಕು

ನಮ್ ಮಾತಾಡೋದು ನಮ್ ಮಾತಾಡೋದು
ನಮ್ ಮಾತಾಡೋದು

ನಾಟು ನಟು ನಟು
ನಾಟು ನಾತು ಹಳ್ಳಿ ನಾಟು
ನಾಟು ನಟು ನಟು ನಟು
ನಾತು ಉರನಾತು
ನಾಟು ನಟು ನಟು ನಟು
ದೊಡ್ಡಹರೆಯಂತೆ ಗಟ್ಟಿ ನಾಟು
ಹುಚ್ಚು ಕುದುರೆಯಂತೆ
ಕೆಚ್ಚು ನಾಟು

ಭೂಮಿ ಅಬರಿಸುವಂತ
ಮೈಯಲಿರೋ ರಕುಟವೆಲ್ಲಾ
ಕೆನೆಯುತ್ತ ಕುಣಿಯ ಲಿಗ
ಅಡೋನಾ ಏಕ ಏಕಿ
ನಾಟು ನಟು ನಟು

ಅರೆ ಹಮ್-ಮು ಬಿಮ್-ಮು
ಪಕ್ಕಾ ಕಿಟ್ಟು ಎದೆಯಲ್ಲಿರೋ
ಪ್ರಾಣವೆಲ್ಲಾ ಕಲಿತು ಆಡಲಿಗ
ಕುಣಿಯೋಣ ಸಾರಸರಿ
ನಾತು ಧೀನಿಚಾಕ
ನಾಟು ನಟು ನಾತು
ನಾಟು ನಟು ನಟು

ಹೇ ಆದಿ ಕಾ ನಕರ ಕಾ ನಕಾರ
ಕಾ ನಕಾರ ನಕಾರ ನಕಾರ
ನಕಾರ ನಕಾರ ನಕಾರ ನಕಾರ

Leave a Reply

Your email address will not be published. Required fields are marked *