Jothe Jotheyalli seriel title song lyrics
Jothe Jotheyalli seriel is famous seriel in the recent days, jothe jotheyali song is sung by Ninad nayak, Nihal thavru, Rajath hegde, jothe Jotheyali session 2 title song lyrics written by Harsha priya| Song | Jothe Jotheyalli |
| Serial/Album | Jothe Jotheyalli |
| Singer(s) | Ninad nayak, Nihal thavru, Rajath hegde |
| Music | Sunad gowtham |
| Music Label | Zee Kannada |
| Lyrics | Harsha priya |
| Year | 2020 |
Nooru janma kudi baluva
Jodi nammadu
Ella elle meeridagalu
Payana nilladu
Jariva.. janaredurinalli Ninna..
Neralagi nilluve
Jagada..koone tiruvavaregu berala
Naa hididu nadeyuve
Dhim dhimtana dhim dhimtana
(music)
Athiyadaru hithavagide
Ninna nenapa mamparu
Nanna baalige varavagide
Ninna preethiya tunturu
Eethiyasa hindendu kanada
Hoosa prema bhashya baravaa..
Prathi premagaligu guri toruva
Darili navu nadeva
Nooru janma kudi baluva
Jodi nammadu
Ella elle meeridagalu
Payana nilladu
Dhim dhimtana dhim dhimtana
(music)
Gari bicchida navilaguve
Nee bandare.. Edurige
Gadi parina saje niduve
Nee illada kanasige
Edeyolage ninnannu malagisi
Laalina hadutiruve
Ede badita nidireyanu tadedare
Usiratavanne biduve..
Nooru janma kudi baluva
Jodi nammadu
Ella elle meeridagalu
Payana nilladu
Jariva.. janaredurinalli Ninna..
Neralagi nilluve
Jagada..koone tiruvavaregu berala
Naa hididu nadeyuve
Endu naniruve..
Jothe Jotheyali.. Jothe Jotheyali
Endu Endendu
Jothe Jotheyali.. Jothe Jotheyali..
ನೂರು ಜನ್ಮ ಕುಡಿ ಬಾಳುವ
ಜೋಡಿ ನಮ್ಮದು
ಎಲ್ಲ ಎಲ್ಲೆ ಮೀರಿದಾಗಲು
ಪಯಣ ನಿಲ್ಲದು
ಜರಿವಾ.. ಜನರೆದುರಿನಲ್ಲಿ ನಿನ್ನಾ..
ನೇರಲಗಿ ನಿಲ್ಲುವೆ
ಜಗದಾ..ಕೋಣೆ ತಿರುವವರೆಗೂ ಬೆರಳಾ
ನಾ ಹಿಡಿದು ನಡೆಯುವೆ
ಧಿಂ ಧಿಮ್ತಾನಾ ಧಿಂ ಧಿಮ್ತಾನಾ
(ಸಂಗೀತ)
ಅತಿಯಾದರು ಹಿತವಾಗಿದೆ
ನಿನ್ನ ನೆನಪ ಮಂಪರು
ನನ್ನ ಬಾಳಿಗೆ ವರವಾಗಿದೇ
ನಿನ್ನ ಪ್ರೀತಿಯ ತುಂತುರು
ಈತಿಯಸ ಹಿಂದೆಂದು ಕಾಣದ
ಹೂಸ ಪ್ರೇಮ ಭಾಷ್ಯ ಬರವಾ..
ಪ್ರತಿ ಪ್ರೇಮಗಳಿಗು ಗುರಿ ತೋರುವ
ದಾರೀಲಿ ನಾವು ನಡೆವ
ನೂರು ಜನ್ಮ ಕುಡಿ ಬಾಳುವ
ಜೋಡಿ ನಮ್ಮದು
ಎಲ್ಲ ಎಲ್ಲೆ ಮೀರಿದಾಗಲು
ಪಯಣ ನಿಲ್ಲದು
ಧಿಂ ಧಿಮ್ತಾನಾ ಧಿಂ ಧಿಮ್ತಾನಾ
(ಸಂಗೀತ)
ಗರಿ ಬಿಚ್ಚಿದ ನವಿಲಾಗುವೆ
ನೀ ಬಂದರೇ.. ಎದುರಿಗೇ
ಗಡಿ ಪರಿಣ ಸಾಜೆ ನೀಡುವೆ
ನೀ ಇಲ್ಲದಾ ಕನಸಿಗೆ
ಎದೆಯೊಳಗೆ ನಿನ್ನನ್ನು ಮಲಗಿಸಿ
ಲಾಲಿನ ಹಾಡುತಿರುವೆ
ಎದೆ ಬಡಿತ ನಿದಿರೆಯನು ತಡೆದರೆ
ಉಸಿರಾಟವನ್ನೇ ಬಿಡುವೆ..
ನೂರು ಜನ್ಮ ಕುಡಿ ಬಾಳುವ
ಜೋಡಿ ನಮ್ಮದು
ಎಲ್ಲ ಎಲ್ಲೆ ಮೀರಿದಾಗಲು
ಪಯಣ ನಿಲ್ಲದು
ಜರಿವಾ.. ಜನರೆದುರಿನಲ್ಲಿ ನಿನ್ನಾ..
ನೇರಲಗಿ ನಿಲ್ಲುವೆ
ಜಗದಾ..ಕೋಣೆ ತಿರುವವರೆಗೂ ಬೆರಳಾ
ನಾ ಹಿಡಿದು ನಡೆಯುವೆ
ಎಂದು ನಾನಿರುವೆ..
ಜೊತೆ ಜೊತೆಯಲಿ.. ಜೊತೆ ಜೊತೆಯಲಿ
ಎಂಡು ಎಂದೆಂದು
ಜೊತೆ ಜೊತೆಯಲಿ.. ಜೊತೆ ಜೊತೆಯಲಿ..
