Nannolave kansali banda neenu lyrics

Nannolave kansali banda neenu song is sung by Yashaswini M M, this nannolave kansali banda neenu song is a album song which is lyrics written by Nihal hosanagar and Nandal hosanagar.
Song Nannolave kansali banda neenu
Album Nannolave kansali banda neenu
Lyrics Nihal hosanagar and Nandal hosanagar
Singer(s) Yashaswini M M
Music Unknown
Music Label Classic Media
Year 2020

Yara Shapavo
Nanna preethige
Mosa madide
Nee kotta mathige

Kayuthiruvenu
Nanna saavige
Oo geleya nee kelu
Nanna novanu

Ninna preethi bayasikondu
Nanna kanasa maarikondu
Neene nanna jeeva endu
Doora hode manasa kondu

Oolave olave nannolave
Nenape nenape nannolave
Oolave olave nannolave
Ninade nenape nannolave

Oho vaho vaho oh
oho vaho vaho oh
oho vaho vaho oh
oho vaho vah

Oho vaho vaho oh
oho vaho vaho oh
oho vaho vaho oh
oho vaho vah

Kanasali banda neenu
Nanasagade hodeya
Kannali kambani jaaro
Karana neneya

Nanna manada novugalannu
Mucchi itta asegalannu
Yaralli helali innu
Kelo nanna bhavagalannu

Nee hogo dariyalli
Naniruve belakina Haage
Ondu baari tirugi
Nodayyaa…..

Kanasali banda neenu
Nanasagade hodeya
Kannali kambani jaaroku
Karana neneya

Oolave olave
Ninade nenape

Asegalillada manasali
Kayuve elu janmadalli
Adu saave barali Ene irali
Ninna nenapaliruve

Ondu dina ninna edurale
Nanna prana kaleve
Mosava madide nee nanage
Karana neene nanna Savige

Oho vaho vaho oh
oho vaho vaho oh
oho vaho vaho oh
oho vaho vah

ಯಾರ ಶಾಪವೋ
ನನ್ನ ಪ್ರೀತಿಗೆ
ಮೋಸ ಮಡಿಡೆ
ನೀ ಕೊಟ್ಟ ಮತ್ತಿಗೆ

ಕಾಯುತ್ತಿರುವೆನು
ನನ್ನ ಸಾವಿಗೆ
ಓ ಗೆಳೆಯಾ ನೀ ಕೇಳು
ನನ್ನ ನೋವನು

ನಿನ್ನ ಪ್ರೀತಿ ಬಯಸಿಕೊಂಡು
ನನ್ನ ಕನಸನ್ನು ಮಾರಿಕೊಂಡು
ನೀನೆ ನನ್ನ ಜೀವ ಎಂದು
ದೂರ ಹೋದೆ ಮನಸ ಕೊಂಡು

ಊಲವೇ ಒಲವೇ ನನ್ನೊಲವೇ
ನೆನಪೆ ನೆನಪೆ ನನ್ನೊಲವೇ
ಊಲವೇ ಒಲವೇ ನನ್ನೊಲವೇ
ನೀನಾದೆ ನೆನಪೆ ನನ್ನೊಲವೇ

ಓಹೋ ವಹೋ ವಹೋ ಓಹೋ
ಓಹೋ ವಹೋ ವಹೋ ಓಹೋ
ಓಹೋ ವಹೋ ವಹೋ ಓಹೋ
ಓಹೋ ವಹೋ ವಃ

ಓಹೋ ವಹೋ ವಹೋ ಓಹೋ
ಓಹೋ ವಹೋ ವಹೋ ಓಹೋ
ಓಹೋ ವಹೋ ವಹೋ ಓಹೋ
ಓಹೋ ವಹೋ ವಃ

ಕನಸಲಿ ಬಂದ ನೀನು
ನಾನಾಸಗಡೆ ಹೋದೆಯಾ
ಕನ್ನಲಿ ಕಂಬನಿ ಜಾರೋ
ಕರಣ ನೆನೆಯಾ

ನನ್ನ ಮನದ ನೋವುಗಳನ್ನು
ಮುಚ್ಚಿ ಇಟ್ಟ ಆಸೆಗಳನ್ನು
ಯಾರಲ್ಲಿ ಹೇಳಲಿ ಇನ್ನು
ಕೇಳೋ ನನ್ನ ಭಾವಗಳನ್ನು

ನೀ ಹೋಗೋ ದಾರಿಯಲ್ಲಿ
ನಾನಿರುವೆ ಬೆಳಕಿನ ಹಾಗೆ
ಒಂದು ಬಾರಿ ತಿರುಗಿ
ನೋಡಯ್ಯ…..

ಕನಸಲಿ ಬಂದ ನೀನು
ನಾನಾಸಗಡೆ ಹೋದೆಯಾ
ಕನ್ನಲಿ ಕಂಬನಿ ಜಾರೋಕು
ಕರಣ ನೆನೆಯಾ

ಊಲವೇ ಒಲವೆ
ನೀನಾದೆ ನೆನಪೆ

ಆಸೆಗಿಲ್ಲದ ಮನಸಲಿ
ಕಾಯುವೆ ಏಳು ಜನ್ಮದಲ್ಲಿ
ಅದು ಸಾವೆ ಬರಲಿ ಎನೆ ಇರಲಿ
ನಿನ್ನ ನೆನಪಿರುವೆ

ಒಂದೂ ದಿನ ನಿನ್ನ ಎದುರುಲೆ
ನನ್ನ ಪ್ರಾಣ ಕಳೆವೆ
ಮೋಸವ ಮಾಡಿದೆ ನೀ ನನಗೇ
ಕರಣ ನೀನೆ ನನ್ನ ಸವಿಗೆ

ಓಹೋ ವಹೋ ವಹೋ ಓಹೋ
ಓಹೋ ವಹೋ ವಹೋ ಓಹೋ
ಓಹೋ ವಹೋ ವಹೋ ಓಹೋ
ಓಹೋ ವಹೋ ವಃ

Leave a Reply

Your email address will not be published. Required fields are marked *