Upavaasa Ee Kannige Lyrics
Upavaasa Ee Kannige is a song from the 2014 Kannada movie Mr and Mrs Ramachari, written and directed by Santhosh Ananddram.| Song | Upavaasa Ee Kannige |
| Movie | Mr and Mrs Ramachari [2014] |
| Music Label | D-Beats |
| Music | V. Harikrishna |
| Lyrics | Ghouse Peer |
| Singers | Sonu Nigam, Shreya Ghoshal |
| Year | 2014 |
Upavaasa Ee Kannige
Nee Chooru Mareyaadare
Vanavaasa Kaigalige
Eega Are Ghalige
Doora Nee Ninthare
Preethi Endare Intha Thondare
Theera Sahaja Bidu
Nannallu Heege Aagide
Yenu Maaduvudu
Elli Hodaru Elle Bandaroo Ninnade Amalu
Viraama Needuthilla Yaarig Heluvudu
Upavaasa Ee Kannige
Nee Chooru Mareyaadare
Vanavaasa Kaigalige
Eega Are Ghalige
Doora Nee Ninthare
Seru Nanna Tholige
Chinthe Thoori Gaalige
Nanna Neralige Eega
Ninna Neralu Antirabeku
Kaiyya Beralige Bega
Ninna Mungurulu Sigabeku
Pranayada Payanavidu
Ninnindale Aarambha
Ninthale Karagutha
Naa Neeraago Sandharbha
Nee Nannavalennuva Amsha Saaku
Hrudayake Ola Jamba
Hege Moodithu Hege Maagithu
Huchchu Preethi Idu
Nannalli Naane Illa Elli Hudukuvudu
Maathu Maathigu Ninna Selethavu
Jeeva Hindiralu Ninninda
Thumba Kashta Doora Uliyuvudu
Upavaasa Ee Kannige
Nee Chooru Mareyaadare
Vanavaasa Kaigalige
Eega Are Ghalige
Doora Nee Ninthare
Ontiyalla Naa Endigu
Innu Munde Ee Baalali
Thumba Muddu Maado Ondu
Jeeva Eega Swantha
Thalupi Bitte Naanu
Gaalili Thelo Hantha
Idu Bahu Janumagala Anubandhave Sari
Prathi Janumaku Heege Nee Needo Aanchari
Naviraada Preethi Saalanu Haneyali Neenu Bari
Neenu Illade Naanu Iruvudu Yaava Sukhakaagi
Preethisu Endu Heege Loka Mareth Hogi
Yene Aagali Yene Hogali Nanna Hrudayavidu
Ninnali Illa Samshaya Naanu Ninagaagi
Upavaasa Ee Kannige
Nee Chooru Mareyaadare
Vanavaasa Kaigalige
Eega Are Ghalige
Doora Nee Ninthare
ಉಪವಾಸ ಈ ಕಣ್ಣಿಗೆ
ನೀ ಚೂರು ಮರೆಯಾದರೇ
ವನವಾಸ ಕೈಗಳಿಗೆ
ಈಗಾ ಅರೆ ಘಳಿಗೆ
ದೂರ ನೀ ನಿಂತರೆ
ಪ್ರೀತಿ ಎಂದರೇ ಇಂಥಾ ತೊಂಡಾರೆ
ತೀರ ಸಹಜ ಬಿಡು
ನನ್ನಲ್ಲೂ ಹೀಗೇ ಆಯಿತು
Yenu Maaduvudu
ಎಲ್ಲಿ ಹೋದರು ಎಲ್ಲೆ ಬಂದರೂ ನಿನ್ನದೆ ಅಮಲು
ವೀರಮ ನೀಡುತಿಲ್ಲ ಯಾರಿಗ್ ಹೇಳುವುದು
ಉಪವಾಸ ಈ ಕಣ್ಣಿಗೆ
ನೀ ಚೂರು ಮರೆಯಾದರೇ
ವನವಾಸ ಕೈಗಳಿಗೆ
ಈಗಾ ಅರೆ ಘಳಿಗೆ
ದೂರ ನೀ ನಿಂತರೆ
ಸೇರು ನನ್ನ ತೋಳಿಗೆ
ಚಿಂತೆ ತೂರಿ ಗಾಳಿಗೆ
ನನ್ನ ನೇರಳಿಗೆ ಈಗ
ನಿನ್ನ ನೇರಳು ಅಂತಿರಬೇಕು
ಕೈಯ್ಯ ಬೆರಳಿಗೆ ಬೇಗ
ನಿನ್ನ ಮುಂಗುರುಳು ಸಿಗಬೇಕು
ಪ್ರಾಣದ ಪಯಣವಿಡು
ನಿನ್ನಿಂದಲೇ ಆರಂಭ
ನಿಂತಲೆ ಕರಗುತ
ನಾ ನೀರಾಗೋ ಸಂಧರ್ಭ
ನೀ ನನ್ನವಳೆನ್ನುವ ಅಂಶ ಸಾಕು
ಹೃದಯಕೆ ಓಲ ಜಂಬ
ಹೇಗ ಮೂಡಿತು ಹೇಗಾಯಿತು
ಹುಚ್ಚು ಪ್ರೀತಿ ಇದು
ನನ್ನಲ್ಲಿ ನಾನೇ ಇಲ್ಲ ಎಲ್ಲಿ ಹುಡುಕುವುದು
ಮಾತು ಮಾತಿಗೂ ನಿನ್ನ ಸೆಳೆತವು
ಜೀವ ಹಿಂದಿರಲು ನಿನ್ನಿಂದ
ತುಂಬ ಕಷ್ಟ ದೂರ ಉಳಿಯುವುದು
ಉಪವಾಸ ಈ ಕಣ್ಣಿಗೆ
ನೀ ಚೂರು ಮರೆಯಾದರೇ
ವನವಾಸ ಕೈಗಳಿಗೆ
ಈಗಾ ಅರೆ ಘಳಿಗೆ
ದೂರ ನೀ ನಿಂತರೆ
ಒಂಟಿಯಲ್ಲ ನಾ ಎಂಡಿಗು
ಇನ್ನು ಮುಂದೆ ಈ ಬಾಳಲಿ
ತುಂಬ ಮುದ್ದು ಮಾಡೋ ಒಂದು
ಜೀವ ಈಗ ಸ್ವಂತ
ತಳುಪಿ ಬಿಟ್ಟೆ ನಾನು
ಗಾಳಿಲಿ ತೇಲೋ ಹಂತಾ
ಇದು ಬಹು ಜನುಮಗಳ ಅನುಬಂಧವೇ ಸಾರಿ
ಪ್ರತಿ ಜನುಮಕು ಹೀಗೇ ನೀ ನೀಡೋ ಆಂಚರಿ
ನಾವಿರದ ಪ್ರೀತಿಯ ಸಾಲನು ಹಣೆಯಲಿ ನೀನು ಬರಿ
ನೀನು ಇಲ್ಲದೇ ನಾನು ಇರುವುದು ಯಾವ ಸುಖಕ್ಕಾಗಿ
ಪ್ರೀತಿಸು ಎಂದು ಹೀಗೇ ಲೋಕ ಮರೆತ್ ಹೋಗಿ
ಯೇನೆ ಆಗಲಿ ಯೇನೆ ಹೋಗಲಿ ನನ್ನ ಹೃದಯವಿಡು
ನಿನ್ನಲಿ ಇಲ್ಲಾ ಸಂಶಯ ನಾನು ನಿನಗಾಗಿ
ಉಪವಾಸ ಈ ಕಣ್ಣಿಗೆ
ನೀ ಚೂರು ಮರೆಯಾದರೇ
ವನವಾಸ ಕೈಗಳಿಗೆ
ಈಗಾ ಅರೆ ಘಳಿಗೆ
ದೂರ ನೀ ನಿಂತರೆ
