Patte Huli Balu Ketta Huli Lyrics
Patte Huli Balu Ketta Huli is a song from the 1985 Kannada movie Bettada Hoovu, directed by N. Lakshminarayan and produced by Parvathamma Rajkumar.| Song | Patte Huli Balu Ketta Huli |
| Movie | Bettada Hoovu |
| Music | Rajan-Nagendra |
| Lyrics | Chi. Udayashankar |
| Singer | C. Aswath |
| Year | 1985 |
| Music Label | sangeethamusics |
Patte Huli Balu Ketta Huli Kaadali Baruthittu
Patte Huli Balu Ketta Huli Kaadali Baruthittu
Katthalali Aarbhatisuthali Sutthalu Nodittu
Katthalali Aarbhatisuthali Sutthalu Nodittu
Hotteya Hasivali Kettenu Ennutha Beteya Hudukittu
Aa Huliraayana Kooganu Keli Kaade Nadugittu
Baniveya Baliyali Raakshasananthe Beleda Maravittu
Eleya Mareyali Kulitha Bedana Kangalu Aralittu
Patteya Huliya Hudukittu
Onagida Tharegele Thuliyuta Mellage Aa Huli Baruthittu
Sara Sara Gara Gara Nadeyuva Saddige Molagalu Bedarittu
Jinkeya Marigalu Becchittu
Chennau Belakali Mina Mina Holeva Aakruthi Kandittu
Bedana Kaigala Thupaki Aa Kshana Gundanu Sidisittu
Gundina Sadige Aa Huli Roshadi Thaleyanu Etthittu
Sidilanthe Eragida Thupaki Gundu Kannige Thagulittu
Novanu Thaalade Aarbhatisutta Aa Huli Odittu
Belakige Baarade Guheyali Adagi Vedane Paduthittu
Saayade Ulida Aa Huliraayanu Indu Alliruva
Haladiya Kangala Aa Mrugaraayanu Hallanu Masediruva
Sedali Kaayutha Kulithiruva
ಪಟ್ಟೆ ಹುಲಿ ಬಾಳು ಕೆಟ್ಟ ಹುಲಿ ಕಾಡಲಿ ಬರುತಿತ್ತು
ಪಟ್ಟೆ ಹುಲಿ ಬಾಳು ಕೆಟ್ಟ ಹುಲಿ ಕಾಡಲಿ ಬರುತಿತ್ತು
ಕತ್ತಲಲಿ ಆರ್ಭಟಿಸುತಲಿ ಸುತ್ತಲು ನೋಡಿಟ್ಟು
ಕತ್ತಲಲಿ ಆರ್ಭಟಿಸುತಲಿ ಸುತ್ತಲು ನೋಡಿಟ್ಟು
ಹೊಟ್ಟೆಯ ಹಸಿವಲಿ ಕೆಟ್ಟೆನು ಎನ್ನುತ ಬೇಟೆಯ ಹುಡುಕಿತು
ಆ ಹುಲಿರಾಯನ ಕೂಗನು ಕೇಳಿ ಕಡೆ ನಡುಗಿತ್ತು
ಬನಿವೆಯ ಬಲಿಯಲಿ ರಾಕ್ಷಸನಂತೆ ಬೆಳೆದ ಮರವಿಟ್ಟು
ಎಲೆಯ ಮರೆಯಲಿ ಕುಳಿತ ಬೇಡನ ಕಂಗಳು ಅರಳಿಟ್ಟು
ಪಟ್ಟೆಯ ಹುಲಿಯ ಹುಡುಕಿತ್ತು
ಒನಗಿದ ತಾರೆಗೆಲೆ ತುಳಿಯುತ ಮೆಲ್ಲಗೆ ಆ ಹುಲಿ ಬರುತಿತ್ತು
ಸಾರ ಸರ ಗರ ಗರ ನಡೆಯುವ ಸದ್ದಿಗೆ ಮೊಳಗಳು ಬೇಡರಿತ್ತು
ಜಿಂಕೆಯ ಮಾರಿಗಳು ಬೆಚ್ಚಿಟ್ಟು
ಚೆನ್ನಾವು ಬೆಳಕಲಿ ಮಿನ ಮಿನ ಹೊಳೆವ ಆಕೃತಿ ಕಂಡಿತ್ತು
ಬೇಡನ ಕೈಗಳ ತುಪಾಕಿ ಆ ಕ್ಷಣ ಗುಂಡನು ಸಿಡಿಸಿತ್ತು
ಗುಂಡಿನ ಸೇಡಿಗೆ ಆ ಹುಲಿ ರೋಷದಿ ತಾಳೆಯನು ಎತ್ತಿಟ್ಟು
ಸಿಡಿಲಂತೆ ಎರಗಿದ ತುಪಾಕಿ ಗುಂಡು ಕಣ್ಣಿಗೆ ತಗುಲಿಟ್ಟು
ನೋವನು ತಾಳದೆ ಆರ್ಭಟಿಸುತ್ತ ಆ ಹುಲಿ ಓಡಿತ್ತು
ಬೆಳಕಿಗೆ ಬಾರದೆ ಗುಹೆಯಲಿ ಅಡಗಿ ವೇದನೆ ಪಡುತಿಟ್ಟು
ಸಾಯದೆ ಉಳಿದ ಆ ಹುಲಿರಾಯನು ಇಂದು ಅಲ್ಲಿರುವ
ಹಾಲಾಡಿಯ ಕಂಗಳ ಆ ಮೃಗರಾಯನು ಹಳ್ಳನು ಮಾಸೆದಿರುವ
ಸೇದಲಿ ಕಾಯುತ ಕುಳಿತಿರುವ
