Yello Yaaro Hego Song Lyrics
Yello Yaaro Hego is a Kannada song from the 1996 movie ‘Jeevanadi’, directed by D. Rajendra Babu and produced by P. Dhanraj under the banner Sri Dhanalakshmi Creations.| Song | Yello Yaaro Hego |
| Movie | Jeevanadi |
| Year | 1996 |
| Music | Koti |
| Lyrics | R. N. Jayagopal |
| Singers | Sonu Nigam |
| Music Label | Jhankar Music |
Yello Yaaro Hego
Baalinalli Bandevu Ondaagi
Aata Aada Mele
Vesha Bichchi Hogalu Dooraagi
Hogabeku Bandorella
Niranthara Ninthorilla
Hodoru Endhu Punyavantharu..
Yello Yaaro Hego
Baalinalli Bandevu Ondaagi
Aata Aada Mele Hogalendu..
Chinte Bidu
Endu Mundhe Nodu
Irulaada Nanthara
Matte Suryodayavide
Shruti Tappi
Haadu Ninthaa Vele
Hosa Thanthi Naadade
Nava Gaanamrutavide
Nenapemba Hoovu Baalinalli Tampu Soosali
Nambikeya.. Kiranavu..
Manasali Moodali
Yello Yaaro Hego
Baalinalli Bandevu Ondaagi
Aata Aada Mele Hogalendu..
Mele Nintha
Obba Soothradhaara
Chaduranga Aaduva
Nodu Namma Baalalliye
Enaagali
Dhairya Nammallidi
Birugaali Beesali
Nauke Daari Tappadendu
Ee Kanna Neeru Nanna Manade Raktha Suriside
Nannedeya.. Dukhavanu..
Yaarali Helali
Yello Yaaro Hego
Baalinalli Bandevu Ondaagi
Aata Aada Mele
Vesha Bichchi Hogalu Dooraagi
Hogabeku Bandorella Niranthara Ninthorilla
Hodoru Endhu Punyavantharu
Yello Yaaro Hego
Baalinalli Bandevu Ondaagi
Aata Aadamele Hogalendu..
ಯೆಲ್ಲೋ ಯಾರೋ ಹೇಗೋ
ಬಾಳಿನಳ್ಳಿ ಬಂದೇವು ಒಂದಾಗಿ
ಆಟ ಆಡ ಮೇಲೆ
ವೇಷ ಬಿಚ್ಚಿ ಹೋಗಲು ದೂರಾಗಿ
ಹೋಗಬೇಕು ಬಂದೋರೆಲ್ಲಾ
ನಿರಂತರ ನಿಂತೋರಿಲ್ಲ
ಹೋದೋರು ಎಂದು ಪುಣ್ಯವಂತರು..
ಯೆಲ್ಲೋ ಯಾರೋ ಹೇಗೋ
ಬಾಳಿನಳ್ಳಿ ಬಂದೇವು ಒಂದಾಗಿ
ಆಟ ಆದ ಮೇಲೆ ಹೋಗಲೇಂದು..
ಚಿಂತೆ ಬಿಡು
ಎಂದು ಮುಂದೆ ನೋಡು
ಇರುಳಾದ ನಂಥರಾ
ಮತ್ತೇ ಸೂರ್ಯೋದಯವಿದೆ
ಶ್ರುತಿ ತಪ್ಪಿ
ಹಾಡು ನಿಂತ ಸಮಯ
ಹೊಸ ತಂತಿ ನಾಡದೆ
ನವ ಗಾಣಾಮೃತವಿದೇ
ನೆನಪೆಂಬ ಹೂವು ಬಾಳಿನಲ್ಲಿ ತಂಪು ಸೂಸಲಿ
ನಂಬಿಕೆಯ.. ಕಿರಣವು..
ಮನಸಲಿ ಮೂಡಲಿ
ಯೆಲ್ಲೋ ಯಾರೋ ಹೇಗೋ
ಬಾಳಿನಳ್ಳಿ ಬಂದೇವು ಒಂದಾಗಿ
ಆಟ ಆದ ಮೇಲೆ ಹೋಗಲೇಂದು..
ಮೇಲೆ ನಿಂತಾ
ಒಬ್ಬ ಸೂತ್ರಧಾರ
ಚದುರಂಗ ಆಡುವ
ನೋಡು ನಮ್ಮ ಬಾಳಲ್ಲಿಯೇ
ಏನಾಗಲಿ
ಧೈರ್ಯ ನಮ್ಮಲ್ಲಿಡಿ
ಬಿರುಗಾಳಿ ಬೀಸಲಿ
ನೌಕೆ ದಾರಿ ತಪ್ಪೆಂದು
ಈ ಕಣ್ಣ ನೀರು ನನ್ನ ಮನದೆ ರಕ್ತ ಸುರಿಸಿದೆ
ನನ್ನೆದೆಯಾ.. ದುಃಖವನು..
ಯಾರಲಿ ಹೇಳಲಿ
ಯೆಲ್ಲೋ ಯಾರೋ ಹೇಗೋ
ಬಾಳಿನಳ್ಳಿ ಬಂದೇವು ಒಂದಾಗಿ
ಆಟ ಆಡ ಮೇಲೆ
ವೇಷ ಬಿಚ್ಚಿ ಹೋಗಲು ದೂರಾಗಿ
ಹೋಗಬೇಕು ಬಂದೋರೆಲ್ಲ ನಿರಂತರ ನಿಂತೋರಿಲ್ಲ
ಹೋದೋರು ಎಂದು ಪುಣ್ಯವಂತರು
ಯೆಲ್ಲೋ ಯಾರೋ ಹೇಗೋ
ಬಾಳಿನಳ್ಳಿ ಬಂದೇವು ಒಂದಾಗಿ
ಆಟ ಆದಮೇಲೆ ಹೋಗಲೇಂದು..
