Oho GandanaMane Song Lyrics

Gandana Mane sandalwood movie/album starring Gowri, Shivrajkumar. Soundtrack album and music for all songs of Gandana Mane , there are 4 songs which are composed by V.manohar.
Song Oho GandanaMane
Movie Gandana Mane
Music V.Manohar
Singer(s) Nanditha
Music Label Nandita - Topic
Year 2015
Lyrics V.Manohar

oho gandana mane, hennige devara mane
oho gandana mane, hennige swarga mane
kanasa virada gokura nad virada gopura
onti aada balu kandara
sati ninna maniyelai pati illa wadare
deepa deva irada mandira
oho gandana mane, hennige devara mane
hoowigu narigu yelliyaruna
wonda nondu beretare ootorana
daivada likhitavo maduwe bandhana

muru gante nalli jode koruwa kshana
wondagire anandada maye wo wo wo
beradare santoshake kuni yo yo yo
manaseralu aritagale mane nag howe na torana
manasodedu hodagale mane murida hogalu karana
oho gandana mane, hennige devara mane
kannige kadige andawallawe
hennige sahalau chanda wallave
hangina aramane nuru ittaru
gandana gundige gorige samawe
sansaradee sandhanawe yesho o o o
kaveshane haladaru yesho o o o
sindhura singarawe ninage arshinavu bangarawe
mangalya saubhagyawe naga malligau saundaryawe
oho gandana mane, hennige devara mane
oho gandana mane, hennige swarga mane
kanasa virada gokura nad virada gopura
onti aada balu kandara
sati ninna maniyelai pati illa wadare
deepa deva irada mandira
oho gandana mane, hennige devara mane

ಓಹೋ ಗಂಡನ ಮನೆ, ಹೆಣ್ಣಿಗೆ ದೇವರ ಮನೆ
ಓಹೋ ಗಂಡನ ಮನೆ, ಹೆಣ್ಣಿಗೆ ಸ್ವರ್ಗ ಮನೆ
ಕನಸ ವಿರಡ ಗೋಕುರ ನಾಡ ವಿರಡ ಗೋಪುರ
ಒಂಟಿ ಆದ ಬಲು ಕಂಡರಾ
ಸತಿ ನಿನ್ನ ಮಣಿಯೆಲೈ ಪತಿ ಇಲ್ಲ ವದರೆ
ದೀಪ ದೇವ ಇರದ ಮಂದಿರಾ
ಓಹೋ ಗಂಡನ ಮನೆ, ಹೆಣ್ಣಿಗೆ ದೇವರ ಮನೆ
hoowigu narigu yelliaruna
wanda nodu beretare ootorana
ದೈವದ ಲಿಖಿತವೋ ಮದುವೆ ಬಂಧನ

ಮೂರು ಗಂಟೆಯಲ್ಲಿ ಜೋಡೆ ಕೋರುವ ಕ್ಷಣ
ವಂಡಗಿರೆ ಆನಂದದ ಮಾಯೆ ವೋ ವೋ ವೋ
ಬೆರದಾರೆ ಸಂತೋಷಕೆ ಕುನಿ ಯೋ ಯೋ ಯೋ
ಮನಸೇರಲು ಅರಿತಾಗಲೆ ಮನೆ ನಾಗ್ ಹೇಗೆ ನಾ ತೋರಣ
ಮನಸೋದೆ ಹೋದಾಗಲೆ ಮನೆ ಮುರಿದ ಹೋಗಲು ಕಾರಣ
ಓಹೋ ಗಂಡನ ಮನೆ, ಹೆಣ್ಣಿಗೆ ದೇವರ ಮನೆ
ಕಣ್ಣಿಗೆ ಕಾಡಿಗೆ ಅಂದವಲ್ಲವೇ
ಹೆಣ್ಣಿಗೆ ಸಹಲೌ ಚಂದ ವಾಲವೇ
ಹಂಗಿನ ಅರಮನೆ ನೂರು ಇಟ್ಟರು
ಗಂಡನ ಗುಂಡಿಗೆ ಗೋರಿಗೆ ಸಮವೇ
ಸಂಸಾರದೀ ಸಂಧಾನವೇ ಯಶೋ ಓ ಓ ಓ
ಕವೇಶನೇ ಹಾಳಾದರು ಯೆಶೋ ಓ ಓ ಓ
ಸಿಂಧೂರ ಸಿಂಗಾರವೇ ನಿನಗೆ ಅರಶಿನವು ಬಂಗಾರವೇ
ಮಾಂಗಲ್ಯ ಸೌಭಾಗ್ಯವೇ ನಾಗ ಮಲ್ಲಿಗೌ ಸೌಂದರ್ಯವೇ
ಓಹೋ ಗಂಡನ ಮನೆ, ಹೆಣ್ಣಿಗೆ ದೇವರ ಮನೆ
ಓಹೋ ಗಂಡನ ಮನೆ, ಹೆಣ್ಣಿಗೆ ಸ್ವರ್ಗ ಮನೆ
ಕನಸ ವಿರಡ ಗೋಕುರ ನಾಡ ವಿರಡ ಗೋಪುರ
ಒಂಟಿ ಆದ ಬಲು ಕಂಡರಾ
ಸತಿ ನಿನ್ನ ಮಣಿಯೆಲೈ ಪತಿ ಇಲ್ಲ ವದರೆ
ದೀಪ ದೇವ ಇರದ ಮಂದಿರಾ
ಓಹೋ ಗಂಡನ ಮನೆ, ಹೆಣ್ಣಿಗೆ ದೇವರ ಮನೆ

Leave a Reply

Your email address will not be published. Required fields are marked *