Chinna Hele Hegiruve Song Lyrics

The music of Bombat is composed by Mano murthy, and the songs are sung by Rajesh krishnan, Supriya ramakrishnayya, Sonu nigam, Guru kiran, Shreya ghoshal.
Song Chinna Hele Hegiruve
Movie Bombat
Music Label T-Series Kannada
Year 2008
Singer(s) S N,Shreya Ghoshal
Music Mano Murthy
Lyrics Jayanth Kaikini

chinna hele hegiruwe, kanninalli hadiruwe – (2)
ninna dondu notaki na, vodutale bandiruwe
kennu nanu ninnavanu, ninnavane yendiruwe
chinna nodu higiruwe, ninnadagi hogiruwe – (2)
sannadondu matige na, kautale ninna kiruwe
innu neene nannavanu, nannavane yendiruwe
chinna hele hegiruwe
ee hrudaya madide hosa sahasa, bekagide anumodane
meeriminchu modida kannindale, maretellava barinodu nannane
bere maatu bekilla, innu dura sakalla

neene pura bekalla, manada belli
tereyalli ninna mukha kandiruwe
ninnu neene nannavanu, nannavane indiruwe
chinna nodu higiruwe, ninnadagi hogiruwe
chinna hele hegiruwe
mogadalli kempina chittrawa, usirindale na bidisale
ee namma jivanada rekhelu, ondaite hididanta kaiyalli
bhavaloka bantalla ninna bittu yenilla
neenu kotte yenyella, nanna vella
naligalo ningagi tandiruwe
ninnu nanu ninnavanu ninnavane yendiruwe
chinna hele hegiruwe, kanninalli hadiruwe
chinna nodu higiruwe, ninnadagi hogiruwe
ninna dondu notaki na, vodutale bandiruwe
ninnu neene nannavanu, nannavane indiruwe
chinna hele hegiruwe

ಚಿನ್ನ ಹೇಳೆ ಹೇಗಿರುವೆ, ಕಣ್ಣಲ್ಲಿ ಹಾಡಿರುವೆ – (೨)
ನಿನ್ನ ದೊಂದು ನೋಟಕಿ ನಾ, ವೋಡುತ್ತಾ ಬಂದಿರುವೆ
ಕೆನ್ನು ನಾನು ನಿನ್ನವನು, ನಿನ್ನವನೇ ಯೆಂದಿರುವೆ
ಚಿನ್ನ ನೋಡು ಹೀಗಿರುವೆ, ನಿನ್ನದಾಗಿ ಹೋಗಿರುವೆ – (೨)
ಸಣ್ಣದೊಂದು ಮಾತಿಗೆ ನಾ, ಕೌತಲೆ ನಿನ್ನ ಕಿರುವೆ
innu neene nannavanu, nannavane yendiruwe
ಚಿನ್ನ ಹೇಳು ಹೇಗಿರುವೆ
ಈ ಹೃದಯ ಮಾಡಿದೇ ಹೊಸ ಸಾಹಸ, ಬೇಕಾದ ಅನುಮೋದನೆ
ಮೀರಿಮಿಂಚು ಮೋದಿದ ಕಣ್ಣಿಂದಲೆ, ಮರೆತೆಲ್ಲವ ಬಾರಿನೋಡು ನನ್ನನೆ
ಬೇರೆ ಮಾತು ಬೇಕಿಲ್ಲ, ಇನ್ನು ದೂರ ಸಾಕಲ್ಲ

ನೀನೆ ಪುರ ಬೇಕಲ್ಲ, ಮನದ ಬೆಳ್ಳಿ
ತೆರೆಯಲ್ಲಿ ನಿನ್ನ ಮುಖ ಕಂಡಿರುವೆ
ನಿನ್ನ ನೀನೆ ನನ್ನವನು, ನನ್ನವನೇ ಇಂದಿರುವೆ
ಚಿನ್ನ ನೋಡು ಹೀಗಿರುವೆ, ನಿನ್ನದಾಗಿ ಹೋಗಿರುವೆ
ಚಿನ್ನ ಹೇಳು ಹೇಗಿರುವೆ
ಮೊಗದಲ್ಲಿ ಕೆಂಪಿನ ಚಿತ್ರವ, ಉಸಿರಿಂದ ನಾ ಬಿಡಿಸಲೇ
ಈ ನಮ್ಮ ಜೀವನದ ರೇಖೆಗಳು, ಒಂದೈತೆ ಹಿಡಿದಂತ ಕೈಯಲ್ಲೀ
ಭಾವಲೋಕ ಬಂತಲ್ಲಾ ನಿನ್ನ ಬಿಟ್ಟು ಯೇನಿಲ್ಲ
ನೀನು ಕೊಟ್ಟೆ ಯೆನ್ನೆಲ್ಲ, ನನ್ನ ವೆಲ್ಲಾ
ನಲಿಗಳೋ ನಿಂಗಾಗಿ ತಂದಿರುವೆ
ನಿನ್ನನು ನಿನ್ನವನು ನಿನ್ನವನೇ ಯೆಂದಿರುವೆ
ಚಿನ್ನ ಹೇಳೆ ಹೇಗಿರುವೆ, ಕಣ್ಣಲ್ಲಿ ಹಾಡಿರುವೆ
ಚಿನ್ನ ನೋಡು ಹೀಗಿರುವೆ, ನಿನ್ನದಾಗಿ ಹೋಗಿರುವೆ
ನಿನ್ನ ದೊಂದು ನೋಟಕಿ ನಾ, ವೋಡುತ್ತಾ ಬಂದಿರುವೆ
ನಿನ್ನ ನೀನೆ ನನ್ನವನು, ನನ್ನವನೇ ಇಂದಿರುವೆ
ಚಿನ್ನ ಹೇಳು ಹೇಗಿರುವೆ

Leave a Reply

Your email address will not be published. Required fields are marked *