Priya Priya Song Lyrics

Jaguar (Kannada) (2016) film directed by Mahadev and produced by Anitha Kumaraswamy,H D Kumaraswamy.
Song Priya Priya
Movie Jaguar
Year 2016
Lyrics Chandan Shetty
Music Label T-Series
Singer(s) Rahul Nambiyar
Music SS Thaman

Hey Kele Nanna Muddhu Jaaji Malle
Nanna Lovvu Feelu Originalle
Neenu Ok Annu Saaku Ninge
Everynight Beladingale
Hey Sittu Agabeda Nanna Mele
Naanu Thumba Paapa Huduganalle
Neenu Beku Anno Hingi Ninge
Suri Suri Dhinavu Hoomalene
Preethi Hecchuva Sambava Ninna Mele
Ninge Ethake Kopa Nanna Mele
Naa Sothuhodhe First Time Betiyalle
Nange Hucchu Hidisibitte Kannotadhalle

O Priya O Priya
Nodu Ninna Sathu Nanna Krishna Leele
O Oh O Oh O Oh
Hey Kele Nanna Muddhu Jaaji Malle
Nanna Lovvu Feelu Originalle
Neenu Ok Annu Saaku Ninge
Everynight Beladingale
Hey Sittu Agabeda Nanna Mele
Naanu Thumba Paapa Huduganalle
Neenu Beku Anno Hingi Ninge
Suri Suri Dhinavu Hoomalene

ಹೇ ಕೇಳೆ ನನ್ನ ಮುದ್ದು ಜಾಜಿ ಮಲ್ಲೇ
ನನ್ನ ಲವ್ವು ಫೀಲು ಒರಿಜಿನಲ್ಲೇ
ನೀನೂ ಓಕೆ ಅನ್ನೂ ಸಾಕು ನಿಂಗೆ
ರಾತ್ರೆ ಬೆಳದಿಂಗಳೆ
ಹೇ ಸಿಟ್ಟು ಆಗಬೇಡ ನನ್ನ ಮೇಲೆ
ನಾನೂ ತುಂಬ ಪಾಪ ಹುಡುಗನಲ್ಲೇ
ನೀನು ಬೇಕು ಅನ್ನೋ ಹಿಂಗಿ ನಿಂಗೆ
ಸೂರಿ ಸೂರಿ ದಿನವು ಹೂಮಲೆನೆ
ಪ್ರೀತಿ ಹೆಚ್ಚುವ ಸಂಭವ ನಿನ್ನ ಮೇಲೆ
ನಿಂಗೆ ಏತಕೆ ಕೋಪ ನನ್ನ ಮೇಲೆ
ನಾ ಸೋತುಹೋದೆ ಫಸ್ಟ್ ಟೈಮ್ ಬೇಟಿಯಲ್ಲೇ
ನಂಗೆ ಹುಚ್ಚು ಹಿಡಿಸಿಬಿಟ್ಟೆ ಕಣ್ಣೋಟದಲ್ಲಿ

ಓ ಪ್ರಿಯಾ ಓ ಪ್ರಿಯಾ
ನೋಡು ನಿನ್ನ ಸಾತು ನನ್ನ ಕೃಷ್ಣ ಲೀಲೆ
ಓ ಓ ಓ ಓ ಓ ಓ ಓ
ಹೇ ಕೇಳೆ ನನ್ನ ಮುದ್ದು ಜಾಜಿ ಮಲ್ಲೇ
ನನ್ನ ಲವ್ವು ಫೀಲು ಒರಿಜಿನಲ್ಲೇ
ನೀನೂ ಓಕೆ ಅನ್ನೂ ಸಾಕು ನಿಂಗೆ
ರಾತ್ರೆ ಬೆಳದಿಂಗಳೆ
ಹೇ ಸಿಟ್ಟು ಆಗಬೇಡ ನನ್ನ ಮೇಲೆ
ನಾನೂ ತುಂಬ ಪಾಪ ಹುಡುಗನಲ್ಲೇ
ನೀನು ಬೇಕು ಅನ್ನೋ ಹಿಂಗಿ ನಿಂಗೆ
ಸೂರಿ ಸೂರಿ ದಿನವು ಹೂಮಲೆನೆ

Leave a Reply

Your email address will not be published. Required fields are marked *