PUC Question Paper Leak Song Lyrics

Dana Kayonu (Kannada) (2016) film directed by Yogaraj Bhat and produced by Kanakapura Srinivas,Srikanth.
Song PUC Question Paper Leak
Movie Dana Kayonu
Year 2016
Lyrics Yogaraj Bhat
Music Chethan Sosca
Music Label D Beats
Singer(s) Duniya Vijay, Chethan Sosca & Yogaraj Bhat

Omme Leakadaddhe Matthe Leakaaguvudhu Loka Niyamavagiralu
Mooka Vidyarthi Murnalku Sarthi Rasayana Shaasthra Pareekshe
Baribeka Rathnaakara
Jai Rasayana Shasthra
Thagali Danakayorinda Ondu Bahiranga Pathra
Party Start Ra
Ee Pcmb Theete Kelrappa
Signu Theeta Cos Theeta
Rasayana Shasthra Kaata Kanrappa
Coursu Gotha
Student-U Sattha
Becchage Odhi Baredidvappa
Chemistry Paper-U
Question Paper Leak Madavne
Yavano Loaparru

Eradu Marks-U Barthave
Eradu Marks-U Hogthave
Namag Kelsa Irthave
Nimdella Inthave
Doddavraagi Makkala Bayige Mannyaakakthira
Hottegen Thinthira
Electron Neutron Protron
Element Nura Entave
Idara Suttha Adu Sutthave
Adara Suttha Ivu Sutthave
Meshtru Heldaga Thale Sutthade
Idanna Bardaga Marks Batthade
Periodic Table Onde Aithe
Kurchi Estave Gotthillappa
Aa Mandoliv Ee Pythagorus
Bava Bamaida Antha Tale Kediskond Odkond Bandre
Exame Cancellappa
Eeskollrappa Ivaga
Ondhu Sarthi Hallujjode Kasta
Eradu Sarthi Snana Madisabahudenri Neevu
Pennu Cap-U Tegeyodene Kasta
Thiruga Thiruga Paper Baribekenri Naavu
Puc Timealli
Balu Tension Irtave
Neevado Aatake
Baayige Sariyag Bartave
Yavanana Markonthana Question Paperaa
Hottegen Thinthira
Namma Bagge Appa Amma Thumba
Kanasu Katti Itkandavre Papa
Managedi Kalnanmakle Nimge
Metnagoddu Haktha Avre Shaapa
Maryaade Embudu Ninmusudigiddare
Namma Futuregendigu Kodabedi Thondare
Terrorist Kooda Illa Bidri Yaru Nimthara
Hottegen Thinthira

ಒಮ್ಮೆ ಲೀಕದದ್ದೆ ಮತ್ತೆ ಲೀಕಾಗುವುದು ಲೋಕ ನಿಯಮವಾಗಲು
ಮೂಕ ವಿದ್ಯಾರ್ಥಿ ಮೂರ್ನಾಲ್ಕು ಸಾರ್ತಿ ರಸಾಯನ ಶಾಸ್ತ್ರ ಪರೀಕ್ಷೆ
ಬರೀಬೇಕ ರತ್ನಾಕರ
ಜೈ ರಸಾಯನ ಶಾಸ್ತ್ರ
ತಗಲಿ ದನಕಾಯೊರಿಂದ ಒಂದು ಬಹಿರಂಗ ಪತ್ರ
ಪಾರ್ಟಿ ಸ್ಟಾರ್ಟ್ ರಾ
ಈ ಪಿಸಿಎಂಬಿ ತೀತೆ ಕೇಳ್ರಪ್ಪಾ
ಸಿಗ್ನು ತೀತಾ ಕೋಸ್ ತೀತಾ
ರಸಾಯನ ಶಾಸ್ತ್ರ ಕಾಟ ಕಣ್ರಪ್ಪಾ
ಕೋರ್ಸು ಗೋಥಾ
ವಿದ್ಯಾರ್ಥಿ-ಯು ಸತ್ತಾ
ಬೆಚ್ಚಗೆ ಓದಿ ಬರೆದ್ವಪ್ಪ
ರಸಾಯನಶಾಸ್ತ್ರ ಪತ್ರಿಕೆ-ಯು
ಪ್ರಶ್ನೆ ಪತ್ರಿಕೆ ಲೀಕ್ ಮಾಡವ್ನೆ
ಯಾವನೋ ಲೋಪರ್ರು

ಎರಡು ಮಾರ್ಕ್ಸ್-ಯು ಬರ್ತಾವೆ
ಎರಡು ಮಾರ್ಕ್ಸ್-ಯು ಹೋಗ್ತಾವೆ
ನಮಗ್ ಕೆಲ್ಸ ಇರ್ತಾವೆ
ನಿಮ್ದೆಲ್ಲಾ ಇಂಥವೇ
ದೊಡ್ಡವ್ರಾಗಿ ಮಕ್ಕಳ ಬಾಯಿಗೆ ಮಣ್ಣ್ಯಾಕಕ್ತೀರ
ಹೊಟ್ಟೆಗೆನ್ ತಿಂಥೀರ
ಎಲೆಕ್ಟ್ರಾನ್ ನ್ಯೂಟ್ರಾನ್ ಪ್ರೋಟ್ರಾನ್
ಎಲಿಮೆಂಟ್ ನುರಾ ಎಂತಾವೆ
ಇದಾರ ಸುತ್ತಾ ಅದು ಸುತ್ತವೇ
ಅದರ ಸುತ್ತಾ ನಾನು ಸುತ್ತವೇ
ಮೇಷ್ಟ್ರು ಹೇಳ್ದಾಗ ತಲೆ ಸುತ್ತದೆ
ಇದಣ್ಣ ಬರ್ದಗ ಮಾರ್ಕ್ಸ್ ಬತ್ತದೆ
ಪಿರಿಯಾಡಿಕ್ ಟೇಬಲ್ ಒಂದೆ ಐತೆ
ಕುರ್ಚಿ ಎಷ್ಟು ಗೊತ್ತಿಲ್ಲಪ್ಪಾ
ಆ ಮ್ಯಾಂಡೋಲಿವ್ ಈ ಪೈಥಾಗೋರಸ್
ಬಾವ ಬಾಮೈದ ಅಂಥಾ ತಲೆ ಕೆಡಿಸ್ಕೊಂಡ್ ಓದ್ಕೊಂಡ್ ಬಂದ್ರೆ
ಪರೀಕ್ಷೆ ರದ್ದು
ಈಸ್ಕೊಳ್ಳ್ರಪ್ಪಾ ಇವಾಗ
ಒಂದೂ ಸರ್ತಿ ಹಲ್ಲುಜ್ಜೋದೆ ಕಸ್ತ
ಎರಡು ಸಾರ್ತಿ ಸ್ನಾನ ಮಾಡಿಸಬಹುದೆನ್ರಿ ನೀನು
ಪೆನ್ನು ಕ್ಯಾಪ್-ಯು ತೆಗೆಯೋದೇನೆ ಕಸ್ತಾ
ತಿರುಗಾ ತಿರುಗಾ ಪೇಪರ್ ಬರೀಬೇಕನ್ರಿ ನಾವು
ಪಿಯುಸಿ ಟೈಮಲ್ಲಿ
ಬಾಳು ಟೆನ್ಶನ್ ಇರ್ತಾವೆ
ನೀವದೋ ಆಟಕೆ
ಬಾಯಿಗೆ ಸರಿಯಾಗ್ ಬರ್ತಾವೆ
ಯವನನ ಮಾರ್ಕೊಂಥನ ಪ್ರಶ್ನೆ ಪತ್ರಿಕೆ
ಹೊಟ್ಟೆಗೆನ್ ತಿಂಥೀರ
ನಮ್ಮ ಬಗ್ಗೆ ಅಪ್ಪ ಅಮ್ಮ ತುಂಬ
ಕನಸು ಕಟ್ಟಿ ಇಟ್ಕಂಡವ್ರೆ ಪಾಪ
ಮನಗೇಡಿ ಕಲ್ನನ್ಮಕ್ಲೆ ನಿಮ್ಗೆ
ಮೆಟ್ನಾಗೋದು ಹಾಕ್ತಾ ಅವ್ರೇ ಶಾಪ
ಮರ್ಯಾದೆ ಎಂಬುದು ನಿನ್ನಮುಸುಡಿಗಿದ್ದರೇ
ನಮ್ಮ ಭವಿಷ್ಯಕ್ಕೆಂದು ಕೊಡಬೇಡಿ ತೊಂಡರೆ
ಭಯೋತ್ಪಾದಕ ಕೂಡ ಇಲ್ಲಾ ಬಿಡ್ರಿ ಯಾರು ನಿಮ್ತಾರಾ
ಹೊಟ್ಟೆಗೆನ್ ತಿಂಥೀರ

Leave a Reply

Your email address will not be published. Required fields are marked *