Soundharya Samara Song Lyrics

It is sandalwood movie starring Anant nag, Radhika pandit, Rangayana raghu, Sharath lohitashwa, Shivrajkumar, while music is produced by Dbeatsmusicworld.
Song Soundharya Samara
Movie Kaddipudi
Year 2013
Lyrics Yogaraj Bhat
Music V Harikrishna
Music Label DBeatsMusicWorld

Saundarya samara sootavane amara
Saundarya samara sootavane amara
Kaledu kollalu berenu illa illi
Iruvudane padedu tirugi kaledukolli
Kaledu padedukolli
Amalugannige ivalu sada sundara gandhari
Ada tilida madanari ati virahi vyamohi
Sudutiruva sarangi mr̥du madhura mahakali
Ee vodde ee mudde kolmincina hesarenu
Nuru narakava kanda muddu chatura sakhiyu
Natta nadu bidiyalli birida dere huvu

Sikkaru sigalu iddaru iralu
Ivalade hagalu ivalade irulu..U
Saundarya samara sotavane amara
Saundarya samara sotavane amara
Kaledu kollalu berenu illa illi
Iruvudane padedu tirugi kaledukolli
kaledu padedukolli
Kamaneya jenige kavane bisida ramani
Mugila mana tegeda kobbi ninta dharani
Rasika nisa ratriya kurudu bidi dipa
Tare belakige ivala holeva maiyya shapa
Kannu kannaidileyo matsarya seleyo
Ukku unmadada deha manmathana baleyo
Deha degula ee deha degula
Deha degula ee deha degula
Saundarya samara sotavane amara
Saundarya samara sotavane amara
Kaledu kollalu berenu illa illi
Iruvudane padedu tirugi kaledukolli
Kaledu padedukolli

ಸೌಂದರ್ಯ ಸಮರ ಸೂತವನೇ ಅಮರಾ
ಸೌಂದರ್ಯ ಸಮರ ಸೂತವನೇ ಅಮರಾ
ಕಳೆದು ಕೊಳ್ಳಲು ಬೇರೆ ಇಲ್ಲ ಇಲ್ಲಿ
ಇರುವುದನೆ ಪಡೆದು ತಿರುಗಿ ಕಳೆದುಕೊಳ್ಳಿ
ಕಳೆದು ಪಡೇದುಕೊಳ್ಳಿ
ಅಮಲುಗಣ್ಣಿಗೆ ಇವಳು ಸದಾ ಸುಂದರ ಗಾಂಧಾರಿ
ಅದ ತಿಳಿದ ಮದನರೀ ಅತಿ ವಿರಹಿ ವ್ಯಾಮೋಹೀ ॥
ಸುಡುತಿರುವ ಸಾರಂಗಿ ಮೃÌ¥ದು ಮಧುರ ಮಹಾಕಾಳಿ
ಈ ವೊಡ್ಡೆ ಈ ಮುದ್ದೆ ಕೊಲ್ಮಿಂಚಿನ ಹೆಸರೇನು
ನೂರು ನರಕವ ಕಂಡ ಮುದ್ದು ಚತುರ ಸಖಿಯು
ನಟ್ಟ ನಡು ಬಿದಿಯಲ್ಲಿ ಬಿದ್ದ ಡೆರೆ ಹೂವು

ಸಿಕ್ಕರೂ ಸಿಗಲೂ ಇದ್ದರು
ಇವಳದೆ ಹಾಗಲು ಇವಳದೆ ಇರುಳು..ಯು
ಸೌಂದರ್ಯಾ ಸಮರ ಸೋತವನೇ ಅಮರಾ ॥
ಸೌಂದರ್ಯಾ ಸಮರ ಸೋತವನೇ ಅಮರಾ ॥
ಕಳೆದು ಕೊಳ್ಳಲು ಬೇರೆ ಇಲ್ಲ ಇಲ್ಲಿ
ಇರುವುದನೆ ಪಡೆದು ತಿರುಗಿ ಕಳೆದುಕೊಳ್ಳಿ
ಕಳೆದು ಪಡೇದುಕೊಳ್ಳಿ
ಕಾಮನೆಯ ಜೇನಿಗೆ ಕವನೆ ಬಿಸಿದ ರಮಣಿ ॥
ಮುಗಿಲ ಮನ ತೆಗೆದ ಕೊಬ್ಬಿ ನಿಂತ ಧರಣಿ
ರಸಿಕ ನಿಸ ರಾತ್ರಿಯ ಕುರುಡು ಬಿಡಿ ದೀಪಾ ॥
ತರೆ ಬೆಳಕಿಗೆ ಇವಳ ಹೊಳೆವ ಮೈಯ್ಯ ಶಾಪ
ಕಣ್ಣು ಕನ್ನಡಿಲೆಯೊ ಮಾತ್ಸರ್ಯ ಸೆಲೆಯೊ
ಉಕ್ಕು ಉನ್ಮದದ ದೇಹ ಮನ್ಮಥನ ಬಾಲೆಯೊ
ದೇಹ ದೇಗುಲ ಈ ದೇಹ ದೇಗುಲ
ದೇಹ ದೇಗುಲ ಈ ದೇಹ ದೇಗುಲ
ಸೌಂದರ್ಯಾ ಸಮರ ಸೋತವನೇ ಅಮರಾ ॥
ಸೌಂದರ್ಯಾ ಸಮರ ಸೋತವನೇ ಅಮರಾ ॥
ಕಳೆದು ಕೊಳ್ಳಲು ಬೇರೆ ಇಲ್ಲ ಇಲ್ಲಿ
ಇರುವುದನೆ ಪಡೆದು ತಿರುಗಿ ಕಳೆದುಕೊಳ್ಳಿ
ಕಳೆದು ಪಡೇದುಕೊಳ್ಳಿ

Leave a Reply

Your email address will not be published. Required fields are marked *