Kattale Thumbida Song Lyrics

Nataraja Service is released by the music label J P Music. The star cast of this film includes actors Sharan,Mayuri.
Song Kattale Thumbida
Movie Nataraja Service
Lyrics Arasu Anthare
Music J Anoop Seelin
Music Label JP Music
Singer(s) Apoorva Sridhar
Year 2016

Kattale Thumbida
Baalemba Onili
Nambuge Deepa Thanda Devariva
Yaarigu Bedada
Kannigu Kaanada
Sujige Daaradi Seridava
Manasu Migida
Ninnannu Kandaaga
Poojisu Endide Ella

Kattale Thumbida
Baalemba Onili
Nambuge Deepa Thanda Devariva
Mukthayava Daarilitta
Nannannu Kai Hididu Nee
Yaru Nee Nanage
Yakintha Salige
Helu Neene Bandu Balige
Kattale Thumbida
Baalemba Onili
Nambuge Deepa Thanda Devariva
Otthayava Madutthide
Kangalu Koodalu Ninna
Yaakayithu Heege
Gotthagada Haage
Hegiruve Nee Nanna Olage
Kattale Thumbida
Baalemba Onili
Nambuge Deepa Thanda Devariva
Manasu Migida
Ninnannu Kandaaga
Poojisu Endide Ella

ಕತ್ತಲೆ ತುಂಬಿದ
ಬಾಳೆಂಬ ಓಣಿಲಿ
ನಂಬುಗೆ ದೀಪ ತಂದ ದೇವರಿವ
ಯಾರಿಗೂ ಬೇಡದ
ಕಣ್ಣಿಗೂ ಕಾಣದ
ಸೂಜಿಗೆ ದಾರಾಡಿ ಸೇರಿದವ
ಮನಸು ಮಿಗಿದ
ನಿನ್ನನ್ನು ಕಂಡಾಗ
ಪೂಜಿಸು ಎಂದಿದೆ ಎಲ್ಲ

ಕತ್ತಲೆ ತುಂಬಿದ
ಬಾಳೆಂಬ ಓಣಿಲಿ
ನಂಬುಗೆ ದೀಪ ತಂದ ದೇವರಿವ
ಮುಕ್ತಾಯವ ದಾರಿಲಿಟ್ಟ
ನನ್ನನ್ನೂ ಕೈ ಹಿಡಿದು ನೀ
ಯಾರು ನೀ ನನಗೇ
ಯಾಕಿಂತ ಸಾಲಿಗೆ
ಹೇಳು ನೀನೆ ಬಂದು ಬಾಳಿಗೆ
ಕತ್ತಲೆ ತುಂಬಿದ
ಬಾಳೆಂಬ ಓಣಿಲಿ
ನಂಬುಗೆ ದೀಪ ತಂದ ದೇವರಿವ
ಒತ್ತಾಯವ ಮಾಡುತ್ತಿದೆ
ಕಂಗಾಲು ಕೂಡಲು ನಿನ್ನ
ಯಾಕಾಯ್ತು ಹೀಗೇ
ಗೊತ್ತಗದ ಹಾಗೆ
ಹೇಗಿರುವೆ ನೀ ನನ್ನ ಒಳಗೇ
ಕತ್ತಲೆ ತುಂಬಿದ
ಬಾಳೆಂಬ ಓಣಿಲಿ
ನಂಬುಗೆ ದೀಪ ತಂದ ದೇವರಿವ
ಮನಸು ಮಿಗಿದ
ನಿನ್ನನ್ನು ಕಂಡಾಗ
ಪೂಜಿಸು ಎಂದಿದೆ ಎಲ್ಲ

Leave a Reply

Your email address will not be published. Required fields are marked *