Sakkare Naguva Cheluve Song Lyrics

Thayige Thakka Maga | Sakkare Naguva Cheluve | New 2K Video Song | Ajai Rao | Ashika | Shashank
Song Sakkare Naguva Cheluve
Movie Thayige Thakka Maga
Year 2018
Lyrics RAGHAVENDRA. C.V
Music Judah Sandhy
Music Label Anand Audio
Singer(s) DEEPAK DODDEERA

Yedeya Olage Balagalittu Bande Neenu
Yendu Irada Ondu Khushiya Thande Neenu
Dadadi Ninthu Ninnaya Alege
Karagi Hoda Shileyaade Naanu
Sakkare Naguva Cheluve Ninage Sothe Naanu
Hunnime Holapu Neenu Ninage Sothe Naanu
Sakkare Naguva Cheluve Ninage Sothe Naanu
Hunnime Holapu Neenu Ninage Sothe Naanu
Sakkare Naguva Cheluve Ninage Sothe Naanu
Hunnime Holapu Neenu Ninage Sothe Naanu
Ho Kanasali Kanda Achchariyu
Aha Seride Nanna Dinachariyu
Ivalu Hoogtto Hoovina Udyana
Shuru Avalalli Guttaago Abhiyaana
Innu Bekeenuvaagella Yekaantha
Baanu Malagithe Mudaagi Angaatha
Malebille Nee Nalle
Sakkare Naguva Cheluve Ninage Sothe Naanu
Hunnime Holapu Neenu Ninage Sothe Naanu

Inuki Nodu Omme Nanna Manasa Neenu
Onde Chithra Onde Vishaya Neene Neenu
Bayasi Bayasi Ninnaya Olava
Hatava Hidida Maguvaade Naanu
Sakkare Naguva Cheluve Ninage Sothe Naanu
Hunnime Holapu Neenu Ninage Sothe Naanu

ಯೆಡೆಯ ಒಳಗೇ ಬಲಗಲಿಟ್ಟು ಬಂದೆ ನೀನು
ಯೆಂದು ಇರದ ಒಂದು ಖುಷಿಯ ತಂದೆ ನೀನು
ದಾದಡಿ ನಿಂತು ನಿನ್ನಯ ಅಲೆಗೆ
ಕರಗಿ ಹೋದ ಶಿಲೆಯಾದೆ ನಾನು
ಸಕ್ಕರೆ ನಗುವ ಚೆಲುವೆ ನಿನಗೆ ಸೋತೆ ನಾನು
ಹುಣ್ಣಿಮೆ ಹೊಳಪು ನೀನು ನಿನಗೆ ಸೋತೆ ನಾನು
ಸಕ್ಕರೆ ನಗುವ ಚೆಲುವೆ ನಿನಗೆ ಸೋತೆ ನಾನು
ಹುಣ್ಣಿಮೆ ಹೊಳಪು ನೀನು ನಿನಗೆ ಸೋತೆ ನಾನು
ಸಕ್ಕರೆ ನಗುವ ಚೆಲುವೆ ನಿನಗೆ ಸೋತೆ ನಾನು
ಹುಣ್ಣಿಮೆ ಹೊಳಪು ನೀನು ನಿನಗೆ ಸೋತೆ ನಾನು
ಹೋ ಕನಸಲಿ ಕಂಡ ಅಚ್ಚರಿಯು
ಆಹಾ ಸೇರಿದೆ ನನ್ನ ದಿನಚರಿಯು
ಇವಳು ಹೂಗ್ಟ್ಟೋ ಹೂವಿನ ಉದ್ಯಾನ
ಶುರು ಅವಳಲ್ಲಿ ಗುಟ್ಟಾಗೋ ಅಭಿಯಾನ
ಇನ್ನು ಬೇಕೇನುವಾಗೆಲ್ಲಾ ಯೇಕಾಂತ
ಬಾನು ಮಲಗಿದೆ ಮೂಡಾಗಿ ಅಂಗಾತ
ಮಲೆಬಿಲ್ಲೆ ನೀ ನಲ್ಲೆ
ಸಕ್ಕರೆ ನಗುವ ಚೆಲುವೆ ನಿನಗೆ ಸೋತೆ ನಾನು
ಹುಣ್ಣಿಮೆ ಹೊಳಪು ನೀನು ನಿನಗೆ ಸೋತೆ ನಾನು

ಇನುಕಿ ನೋಡು ಒಮ್ಮೆ ನನ್ನ ಮನಸ ನೀನು
ಒಂದೆ ಚಿತ್ರ ಒಂದೆ ವಿಷಯ ನೀನೇ ನೀನು
ಬಯಸಿ ಬಯಸಿ ನಿನ್ನಯ ಒಲವ
ಹಟವ ಹಿಡಿದ ಮಗುವಾದೆ ನಾನು
ಸಕ್ಕರೆ ನಗುವ ಚೆಲುವೆ ನಿನಗೆ ಸೋತೆ ನಾನು
ಹುಣ್ಣಿಮೆ ಹೊಳಪು ನೀನು ನಿನಗೆ ಸೋತೆ ನಾನು

Leave a Reply

Your email address will not be published. Required fields are marked *