Bisilu Thaagi Song Lyrics
Following are the song lyrics from the movie/song album Savaari. and the lyrics are penned by Kaviraj.Song | Bisilu Thaagi |
Movie | Savaari |
Lyrics | Sudheer Attavar |
Music | E. S. Murthy |
Music Label | Anand Audio |
Singer(s) | Rahul Nambiyar |
Year | 2009 |
Bisilu Taagi Manju Karagi
Haridu Neeru Nadiya Seri
Sneha Arali Beda Karagi
Haridu Preethi Yedeya Seri
Nagisi Alise Ramisi Munisi
Salige Sneha Mouna Raga
Identha Hosa Mithriyo Hosa Chaitravoo
Nava Chithanyaoo
Identha Hosa Dristiyo Hosa Shristiyo
Nava Tustiyedho
Bisilu Taagi Manju Karagi
Haridu Neeru Nadiya Seri
Sneha Arali Beda Karagi
Haridu Preethi Yedeya Seri
Nagisi Alise Ramisi Munisi
Salige Sneha Mouna Raga
Baalina Tumba Gojalugalu
Bidisalu Nooru Majahegalu
Biriyuva Spoorthi
Teluva Modadeyathi
Enukuva Kiranagle Leyalli
Bharavase Beku Badukinalli
Prapancha Idondu Maarukatte
Sigutte Ellaanu Sikkaapatte
Taaye Mamatheyannondu Bitre
Kala Budakkella Kaasu Kotre
Badukoo Paata Arithu Berethu Kalethu
Kedakoo Chapala Marethu
Esago Olitha… Amitha… Mihitha… Preethi
Besedoo Hosadoo… Saledhoo…
Identha Hosa Maithriyo Hosa Chaitravoo
Nava Chithanyaoo
Identha Hosa Dristiyo Hosa Shristiyo
Nava Tustiyedho
Badukina Payana Mugidiralu
Agali Iha Doora Saridiralu
Nenapinali Olletana Endhoo
Hosadu Rutu Marali Baruthiralu
Koradu Mara Matte Chiguriralu
Namage Ekilla Ruthu Janana
Jagatte Edondu Ranga Bhoomi
Ellaru Edara Paatragalu
Gagana Bhuviyanthe Preethi Amara
Kadana Kroora Saari Thilisu
Chinte Yaake Dahisu Manadi Nee
Nishchinteyage Baalu
Gori Yaagi Olage Ulidha Nenapu Sori
Tananum Annali
ಬಿಸಿಲು ತಾಗಿ ಮಂಜು ಕರಗಿ
ಹರಿದು ನೀರು ನದಿಯ ಸೇರಿ
ಸ್ನೇಹ ಅರಳಿ ಬೇಡ ಕರಗಿ
ಹರಿದು ಪ್ರೀತಿ ಯೆದೆಯ ಸೇರಿ
ನಗಿಸಿ ಆಲಿಸೆ ರಮಿಸಿ ಮುನಿಸಿ
ಸಲಿಗೆ ಸ್ನೇಹ ಮೌನ ರಾಗ
ಇದೆಂಥಾ ಹೊಸ ಮಿತ್ರಯೋ ಹೊಸ ಚೈತ್ರವೂ
ನವ ಚಿತನ್ಯವೂ
ಇದೆಂಥಾ ಹೊಸ ದೃಷ್ಟಿಯೋ ಹೊಸ ಸೃಷ್ಟಿಯೋ
ನವ ತುಸ್ತಿಯೇದೋ
ಬಿಸಿಲು ತಾಗಿ ಮಂಜು ಕರಗಿ
ಹರಿದು ನೀರು ನದಿಯ ಸೇರಿ
ಸ್ನೇಹ ಅರಳಿ ಬೇಡ ಕರಗಿ
ಹರಿದು ಪ್ರೀತಿ ಯೆದೆಯ ಸೇರಿ
ನಗಿಸಿ ಆಲಿಸೆ ರಮಿಸಿ ಮುನಿಸಿ
ಸಲಿಗೆ ಸ್ನೇಹ ಮೌನ ರಾಗ
ಬಾಳಿನ ತುಂಬ ಗೊಜಲುಗಳು
ಬಿಡಿಸಾಲು ನೂರು ಮಜಾಹೆಗಳು
ಬಿರಿಯುವ ಸ್ಪೂರ್ತಿ
ತೇಲುವ ಮೋಡದೆಯತಿ
ಎಣುವ ಕಿರಣಗಳೆಲ್ಲಿ
ಭರವಸೆ ಬೇಕು ಬದುಕಲ್ಲಿ
ಪ್ರಪಂಚ ಇಡೊಂದು ಮಾರುಕಟ್ಟೆ
ಸಿಗುತ್ತೆ ಎಲ್ಲನು ಸಿಕ್ಕಾಪಟ್ಟೆ
ತಾಯೆ ಮಮತೆಯನ್ನೊಂದು ಬಿಟ್ರೆ
ಕಾಲ ಬುಡಕ್ಕೆಲ್ಲ ಕಾಸು ಕೊಟ್ರೆ
ಬದುಕು ಪಾತ ಅರಿತು ಬೆರೆತು ಕಲೆತು
ಕೆದಕೂ ಚಾಪಲ ಮರೆತು
ಎಸಗೊ ಒಲಿತಾ… ಅಮಿತ… ಮಿಹಿತ… ಪ್ರೀತಿ
ಬೆಸೆದೂ ಹೊಸದೂ… ಸಲೇಧೂ…
ಇದೆಂಥಾ ಹೊಸ ಮೈತ್ರಿಯೋ ಹೊಸ ಚೈತ್ರವೂ
ನವ ಚಿತನ್ಯವೂ
ಇದೆಂಥಾ ಹೊಸ ದೃಷ್ಟಿಯೋ ಹೊಸ ಸೃಷ್ಟಿಯೋ
ನವ ತುಸ್ತಿಯೇದೋ
ಬದುಕಿನ ಪಯಣ ಮುಗಿದಿರಲು
ಅಗಲಿ ಇಹ ದೂರ ಸರಿದಿರಲು
ನೆನಪಿನಲಿ ಒಲ್ಲೆತನ ಎಂದೋ
ಹೊಸದು ರೂಟು ಮರಳಿ ಬರುತ್ತಿರಲು
ಕೊರಡು ಮರ ಮತ್ತೆ ಚಿಗುರಿರಲು
ನಮಗೆ ಏಕಿಲ್ಲ ರುತ್ತು ಜನನ
ಜಾಗಟೆ ಒಂದೊಂದು ರಂಗ ಭೂಮಿ
ಎಲ್ಲರೂ ಎದುರು ಪಾತ್ರಗಳು
ಗಗನ ಭುವಿಯಂತೇ ಪ್ರೀತಿ ಅಮರಾ
ಕದನ ಕ್ರೂರ ಸರಿ ತಿಳಿಸು
ಚಿಂತೆ ಯಾಕೆ ದಹಿಸು ಮನದಿ ನೀ
ನಿಶ್ಚಿಂತೆಯಗೆ ಬಾಳು
ಗೋರಿ ಯಾಗಿ ಒಳಗೆ ಉಳಿದ ನೆನಪು ಸೋರಿ
ತನನುಂ ಅನ್ನಲಿ