Banna Bannada Song Lyrics
Banna Bannada Song from Kannada Movie Chanaksha Exclusive on Jhankar Music.Song | Banna Bannada |
Movie | Chanaksha |
Singer(s) | Sangeetha |
Lyrics | Hamsaraj |
Music | S.P.Chandrakanth |
Music Label | Jhankar Music |
Year | 2019 |
banna bannada bedagi nanu
nangu yaarada rasika neenu
nadgidda madhu panabekenu
nee ninne barali nanna
na ninne kaitida nalla
nalla na ninna rasgulla
pyarig pyarig anta nalla kaal kaiyoke
sory sory anta nalla kelsa aadrake
hinga bennal bettu soka sattella gottu – (2)
nee maru rasikane – (2)
nee ninne barali nanna
na ninne kaitida nalla
nalla na ninna rasgulla
chori chori anta nalla khadi khadiyoge
ille yella antoda nalla mauju madokke
lovu lovu vittu kanna kikka kottu – (2)
swargama naduta – (2)
nee ninne barali nanna
na ninne kaitida nalla
nalla na ninna rasgulla
ಬಣ್ಣ ಬಣ್ಣದ ಬೆಡಗಿ ನಾನು
ನಂಗೂ ಯಾರದ ರಸಿಕ ನೀನು
ನಾಡಗಿದ್ದ ಮಧು ಪಣಬೇಕೇನು
ನೀ ನಿನ್ನೇ ಬರಲಿ ನನ್ನಾ
ನಾ ನಿನ್ನೇ ಕಾಯ್ತಿದಾ ನಲ್ಲ
ನಲ್ಲ ನಾ ನಿನ್ನ ರಸಗುಲ್ಲಾ
ಪ್ಯಾರಿಗ್ ಪ್ಯಾರಿಗ್ ಅಂತಾ ನಲ್ಲ ಕಾಲ ಕೈಯೋಕೆ
ಸೋರಿ ಸೋರಿ ಅಂತಾ ನಲ್ಲ ಕೆಲ್ಸ ಆದ್ರಕೆ
ಹಿಂಗ ಬೆನ್ನ ಬೆಟ್ಟು ಸೋಕ ಸತ್ತೆಲ್ಲ ಗೊತ್ತು – (೨)
ನೀ ಮರು ರಸಿಕನೆ – (೨)
ನೀ ನಿನ್ನೇ ಬರಲಿ ನನ್ನಾ
ನಾ ನಿನ್ನೇ ಕಾಯ್ತಿದಾ ನಲ್ಲ
ನಲ್ಲ ನಾ ನಿನ್ನ ರಸಗುಲ್ಲಾ
ಚೋರಿ ಚೋರಿ ಅಂತ ನಲ್ಲ ಖಾದಿ ಖಾದಿಯೋಗೇ
ಇಲ್ಲೆ ಯೆಲ್ಲ ಅಂತೋದ ನಲ್ಲ ಮಾವು ಮಾಡೋಕ್ಕೆ
ಲವ್ವು ಲವ್ವು ವಿಟ್ಟು ಕಣ್ಣ ಕಿಕ್ಕಾ ಕೊಟ್ಟು – (2)
ಸ್ವರ್ಗಮ ನಡುತ – (2)
ನೀ ನಿನ್ನೇ ಬರಲಿ ನನ್ನಾ
ನಾ ನಿನ್ನೇ ಕಾಯ್ತಿದಾ ನಲ್ಲ
ನಲ್ಲ ನಾ ನಿನ್ನ ರಸಗುಲ್ಲಾ