Aakasha Modhalindha Lyrics

"Aakasha Modalindha" Lyrical Video song starring Dr Shiva Rajkumar & Vidya Pradeep, Music Composed by V Harikrishna.
Song Aakasha Modhalindha
Movie Bangara S/O Bangaradha Manushya
Music V Harikrishna
Lyrics Dr V Nagendra Prasad
Year 2017
Singer(s) Karthik, Santosh Venky
Music Label Lahari Music | T-Series

Aakasha modhalindha iddha haagidhe

Bhoominu aagindha hangene idhe

Sooryangu chandrangu nenne yellidhe?
Beesuva gaalige naale yellidhe?

Namagu nimagu aa naaleya chintheyu yeke?

Mugidhu hodha aa nenneya chinthane beke?

Nenapirali mari mari naa helo maathanu

Naguvudhane kali kali naguvanu solanu

Aakasha modhalindha iddha haagidhe

Bhoominu aagindha hangene idhe

Sooryangu chandrangu nenne yellidhe?

Beesuva gaalige naale yellidhe?

Ee mailiya kallu hogallavu yellu

Hoguvarige kaiyya bisutthe nodu

Haaraisuva paata saaruthidhe kallu

Neene kali beku life iste friendu

Halavu tharadha janaru jagadhalli,

Namage edhuru siguvaru

Yellara mechiso chapala bidu bidu,

Nagisi nagutha nadi guru

Dudiyuvuda kali kali chandanthe baalali

Yesedhavara guna adhe kshame needu hogali

Nee dhoddava antha nee ittuko antha

Ilyaarigu svantha aagalla bhoomi

Yaariddharo nenne innyarigi naale

Evaga nindhene anubhaviso swami

Payana payana sugama nadeydu

Aluvu naguvu aliyadhu

Sahaja sahaja manuja badukali,

Edavi thadavi nadevudu

Jaga belago ravi shashi,

Nidirene madaru

Mai muridhu dhudi dhudi,

Neenene devaru

Aakasha modhalindha iddha haagidhe

Bhoominu aagindha hangene idhe

Sooryangu chandrangu nenne yellidhe?

Beesuva gaalige naale yellidhe?

ಆಕಾಶ ಮೊದಲಿಂದ ಇದ್ದ ಹಾಗೆ

ಭೂಮಿನು ಆಗಿಂದ ಹಂಗೆನೆ ಇದೆ

ಸೂರ್ಯಂಗು ಚಂದ್ರಂಗು ನೆನ್ನೆ ಯೆಲ್ಲಿದೆ?
ಬೀಸುವ ಗಾಳಿಗೆ ನಾಲೆ ಯೆಲ್ಲಿದೆ?

ನಮಗೂ ನಿಮಗೂ ಆ ನಾಲೆಯ ಚಿಂತನೆಯು ಏಕೆ?

ಮುಗಿದು ಹೋದ ಆ ನೆನ್ನೆಯ ಚಿಂತನೆ ಬೇಕೆ?

ನೆನಪಿರಲಿ ಮಾರಿ ಮಾರಿ ನಾ ಹೇಳೋ ಮಾತು

ನಗುವುದು ಕಲಿ ಕಲಿ ನಗುವನು ಸೋಲನು

ಆಕಾಶ ಮೊದಲಿಂದ ಇದ್ದ ಹಾಗೆ

ಭೂಮಿನು ಆಗಿಂದ ಹಂಗೆನೆ ಇದೆ

ಸೂರ್ಯಂಗು ಚಂದ್ರಂಗು ನೆನ್ನೆ ಯೆಲ್ಲಿದೆ?

ಬೀಸುವ ಗಾಳಿಗೆ ನಾಲೆ ಯೆಲ್ಲಿದೆ?

ಈ ಮೈಲಿಯ ಕಲ್ಲು ಹೋಗಲ್ಲವು ಯೆಳ್ಳು

ಹೋಗುವರಿಗೆ ಕೈಯ್ಯ ಬಿಸುತ್ತೆ ನೋಡು

ಹಾರೈಸುವ ಪಾತ ಸಾರುತಿದೆ ಕಲ್ಲು

ನೀನೇ ಕಲಿ ಬೇಕು ಲೈಫ್ ಇಷ್ಟೇ ಗೆಳೆಯ

ಹಲವು ತರದ ಜನರು ಜಗದಹಳ್ಳಿ,

ನಮಗೇ ಎದುರು ಸಿಗುವರು

ಯೆಲ್ಲರ ಮೆಚ್ಚಿಸೋ ಚಪಲ ಬಿಡು ಬಿಡು,

ನಗಿಸಿ ನಗುತ ನಾಡಿ ಗುರು

ದುಡಿಯುವುದು ಕಲಿ ಕಲಿ ಚಂದಂತೆ ಬಾಳಲಿ

ಯೇಸುಧವರ ಗುಣ ಅದೆ ಕ್ಷಮೆ ನೀಡು ಹೋಗಲಿ

ನೀ ದೊಡ್ಡವ ಅಂತ ನೀ ಇಟ್ಟುಕೋ ಅಂತ

ಇಲ್ಯಾರಿಗೂ ಸ್ವಂತ ಆಗಲ್ಲ ಭೂಮಿ

ಯಾರಿದ್ಧರೋ ನೆನ್ನೆ ಇನ್ನ್ಯಾರಿಗಿ ನಾಲೆ

ಏವಾಗ ನಿಂದೇನೇ ಅನುಭವಿಸೋ ಸ್ವಾಮೀ

ಪಯನ ಪಯನ ಸುಗಮ ನಡೆಯದು

ಅಳುವು ನಗುವು ಅಳಿಯದು

ಸಹಜ ಸಹಜ ಮನುಜ ಬದುಕಲಿ,

ಎಡವಿ ತಡವಿ ನಡೆವುದು

ಜಗ ಬೆಳಗೋ ರವಿ ಶಶಿ,

ನಿದಿರೆನೆ ಮಾದರು

ಮೈ ಮುರಿದು ಧುಡಿ,

ನೀನೆನೆ ದೇವರು

ಆಕಾಶ ಮೊದಲಿಂದ ಇದ್ದ ಹಾಗೆ

ಭೂಮಿನು ಆಗಿಂದ ಹಂಗೆನೆ ಇದೆ

ಸೂರ್ಯಂಗು ಚಂದ್ರಂಗು ನೆನ್ನೆ ಯೆಲ್ಲಿದೆ?

ಬೀಸುವ ಗಾಳಿಗೆ ನಾಲೆ ಯೆಲ್ಲಿದೆ?

Leave a Reply

Your email address will not be published. Required fields are marked *