Andaaje Siguthilla Song Lyrics

Tony movie has 3 tracks music is composed by Sadhu kokila. and the lyrics of Tony are penned by Yogaraj bhat, Jayanth kaikini.
Song Andaaje Siguthilla
Movie Tony
Lyrics Jayanth Kaikini
Music Sadhu Kokila
Music Label A2 ENTERTAINMENT
Singer(s) Sonu Nigam, Sunidhi Chowhan
Year 2013

Oh.. Andaje sigutilla, o andagati..
Seletake na, sikka mele…
Oh.. Andaje sigutilla, o andagara..
Baleyali na, bidda mele…
Oh oh.. Onde manasu, onde kanasu, entha sogasu..
Kuniyutide hrudhaya… kuniyutide hrudhaya
Karagutide samaya… karagutide samaya
Tadeyuvudu sariya..
Tadeyuvudu sariya

Oh… andaje sigutilla, o andagara..
Baleyali na, bidda mele…
Oh.. Hosa hosa, guriyede, khuá¹£iyali haralu…
koduveya, gariyanu, Eegale..
Ah… manadali, aralida, hakkiya hadanu..
Edeyali, oragi-na… kelale..
Oh oh… jeevadalli joragide, nibeku emba, hata..
Marulada meliga, mareyetake…
Oh.. Onde pulaka, onde tavaka, ninna tanaka…
Kuniyutide hrudhaya… kuniyutide hrudhaya
Karagutide samaya… karagutide samaya
Tadeyuvudu sariya.. Tadeyuvudu sariya
Oh.. Andaje sigutilla, o andagati..
Seletake na sikka mele… sikka mele…
Oh.. Lokave kanada, kelada preetige..
Bareyuva nutana, dhakale..
Oh.. Oh.. Galige kedarida, ninnaya kudala..
Summane beralali, sokale..
Oh oh.. Sanna aase nuraride, sanchara innu ide..
Innayarig ee -bhagya, namagallade…
Oh.. Matte nalivu, matte geluvu, ella salavu….
Kuniyutide hrudhaya… kuniyutide hrudhaya
Karagutide samaya… karagutide samaya
Tadeyuvudu, sariya..

ಓ.. ಅಂದಾಜೆ ಸಿಗುತಿಲ್ಲ, ಓ ಅಂದಗತಿ..
ಸೆಲೆತಕೆ ನಾ, ಸಿಕ್ಕ ಮೇಲೆ…
ಓ.. ಅಂದಾಜೆ ಸಿಗುತಿಲ್ಲ, ಓ ಅಂದಗಾರ..
ಬಾಳೆಯಲಿ ನಾ, ಬಿದ್ದ ಮೇಲೆ…
ಓಹೋ.. ಒಂದೇ ಮನಸು, ಒಂದೇ ಕನಸು, ಎಂಥಾ ಸೊಗಸು..
ಕುಣಿಯುತಿದೆ ಹೃದಯ… ಕುಣಿಯುತಿದೆ ಹೃದಯ
ಕರಗುತಿದೆ ಸಮಯ… ಕರಗುತಿದೆ ಸಮಯ
ತಡೆಯುವುದು ಸರಿಯಾ..
ತಡೆಯುವುದು ಸರಿಯಾ

ಓ… ಅಂದಾಜೆ ಸಿಗಲಿಲ್ಲಾ, ಓ ಅಂದಗಾರ..
ಬಾಳೆಯಲಿ ನಾ, ಬಿದ್ದ ಮೇಲೆ…
ಓ.. ಹೊಸ ಹೊಸ, ಗುರಿಯೆಡೆ, ಖುವಾ¹£ಯಲಿ ಹರಳು…
ಕೊಡುವೆಯ, ಗರಿಯನು, ಈಗಲೇ..
ಆಹ್… ಮನದಲಿ, ಅರಳಿದ, ಹಕ್ಕಿಯ ಹಾಡನು..
ಎದೆಯಲಿ, ಒರಗಿ-ನಾ… ಕೇಳಲೇ..
ಓಹೋ… ಜೀವದಲ್ಲಿ ಜೋರಾಗಿದೆ, ನೀಬೇಕು ಎಂಬಾ, ಹಟ..
ಮರುಳದ ಮೇಲಿಗ, ಮರೆಯೆತಕೆ…
ಓ.. ಒಂದೆ ಪುಲಕ, ಒಂದೆ ತವಕ, ನಿನ್ನ ತನಕ…
ಕುಣಿಯುತಿದೆ ಹೃದಯ… ಕುಣಿಯುತಿದೆ ಹೃದಯ
ಕರಗುತಿದೆ ಸಮಯ… ಕರಗುತಿದೆ ಸಮಯ
ತಡೆಯುವುದು ಸರಿಯಾ.. ತಡೆಯುವುದು ಸರಿಯಾ
ಓ.. ಅಂದಾಜೆ ಸಿಗುತಿಲ್ಲ, ಓ ಅಂದಗತಿ..
ಸೆಳತಕೆ ನಾ ಸಿಕ್ಕ ಮೇಲೆ… ಸಿಕ್ಕ ಮೇಲೆ…
ಓ.. ಲೋಕವೇ ಕಾಣದ, ಕೇಳದ ಪ್ರೀತಿಗೆ..
ಬರೆಯುವ ನೂತನ, ಧಕಲೆ..
ಓ.. ಓ.. ಗಲಿಗೆ ಕೆದರಿದ, ನಿನ್ನಯ ಕೂಡಲ..
ಸುಮ್ಮನೆ ಬೆರಳಲಿ, ಸೋಕಲೆ..
ಓಹೋ.. ಸಣ್ಣ ಆಸೆ ನೂರಿದೆ, ಸಂಚಾರ ಇನ್ನೂ ಇದೆ..
ಇನ್ನಯರಿಗ್ ಈ -ಭಾಗ್ಯ, ನಮಗಲ್ಲದೇ…
ಓ.. ಮತ್ತೆ ನಲಿವು, ಮತ್ತೆ ಗೆಲುವು, ಎಲ್ಲ ಸಲವೂ….
ಕುಣಿಯುತಿದೆ ಹೃದಯ… ಕುಣಿಯುತಿದೆ ಹೃದಯ
ಕರಗುತಿದೆ ಸಮಯ… ಕರಗುತಿದೆ ಸಮಯ
ತಡೆಯುವುದು, ಸರಿಯಾ..

Leave a Reply

Your email address will not be published. Required fields are marked *