Andu Omme Song Lyrics

Song name-Andu Omme | Santhosh Balraj | Kunal Ganjawala | Chithra | Kaviraj | Gurukiran | Kempa| Lyrical Video.
Song Andu Omme
Movie Kempa
Singer(s) Kunal Ganjawala, Chithra
Music Gurukiran
Lyrics Kaviraj
Music Label Ashwini audio
Year 2009

andu omme summane, kattu nodi ninnane
kalledu kondee nanne nanu, mella mella we – (2)
andu omme summane

yaro yaro yaro ninu, hela barade
nane ninu nine nanu yake kelide – (2)
nanne maratu yako ninna, hade kelide
andu omme summane, kattu nodi ninnane
kallida kondee nanne nanu, mella mella we
andu omme summane

yako yeno iga nange, yeno aagide
iga iga nangu kudha, hage aagide – (2)
hel lag dantdenu, aage hogide
andu omme summane, kattu nodi ninnane
kalladu kondee nanne nanu, mella mella ne – (2)
mella mella ne – (2)

ಅಂದು ಒಮ್ಮೆ ಸುಮ್ಮನೆ, ಕಟ್ಟು ನೋಡಿ ನಿನ್ನನೇ
ಕಲ್ಲೆದು ಕೊಂಡೆ ನನ್ನೆ ನಾನು, ಮೆಲ್ಲ ಮೆಲ್ಲ ನಾವು – (೨)
ಅಂದು ಒಮ್ಮೆ ಸುಮ್ಮನೆ

ಯಾರೋ ಯಾರೋ ಯಾರೋ ನೀನು, ಹೇಳ ಬರದೆ
ನಾನೇ ನೀನು ನೀನೇ ನಾನು ಯಾಕೆ ಕೇಳಿದೆ – (2)
ನನ್ನ ಮರತು ಯಾಕೋ ನಿನ್ನ, ಹಾಡು ಕೇಳಿದೆ
ಅಂದು ಒಮ್ಮೆ ಸುಮ್ಮನೆ, ಕಟ್ಟು ನೋಡಿ ನಿನ್ನನೇ
ಕಲ್ಲಿದ ಕೊಂಡೆ ನನ್ನೆ ನಾನು, ಮೆಲ್ಲ ಮೆಲ್ಲ ನಾವು
ಅಂದು ಒಮ್ಮೆ ಸುಮ್ಮನೆ

ಯಾಕೋ ಯೇನೋ ಈಗ ನಂಗೆ, ಯೇನೋ ಆಗಿದೆ
ಈಗ ಈಗ ನಂಗೂ ಕೂಡ, ಹಾಗೆ ಆಗಿದೆ – (೨)
ಹೇಳ್ ಲಾಗ್ ದಾಂತೇನು, ಆಗೇ ಹೋಗಿದೆ
ಅಂದು ಒಮ್ಮೆ ಸುಮ್ಮನೆ, ಕಟ್ಟು ನೋಡಿ ನಿನ್ನನೇ
ಕಲ್ಲಾಡು ಕೊಂಡೆ ನನ್ನೆ ನಾನು, ಮೆಲ್ಲ ಮೆಲ್ಲ ನೀ – (೨)
ಮೆಲ್ಲ ಮೆಲ್ಲ ನೆ – (2)

Leave a Reply

Your email address will not be published. Required fields are marked *