Anthu Inthu Lyrics – Milana

Anthu Inthu Song Lyrics Details
Song Anthu Inthu
Movie Milana
Lyrics JAYANTH KAYKINI
Singer(s) Udit Narayan, K S Chithra
Year 2007
Music MANOMURTHY
Music Label AANANDA AUDIO VIDEO

Anthu inthu preeti banthu
Indu navirada malebillinanthe
Anthu inthu preeti banthu
Ondu sogasada savi sollinanthe
Manasothe manasare
Nanna hosaloka ninnalli ega
Mana thumbi manasothe
Sari mundeno ne helu bega
Anthu inthu preeti banthu
Ondu sogasada savi sollinanthe

Kanada nadalli kelada ooralli
Kai hididu hogona kaledu
Na ninnanu ne nannanu
Hudukona khusi alli aledu
Iddaga sangatha
Muddada sangeetha
Inyava dani kelaballa
Nannolavali navibbare
Jagadalli beraru illa
Anthu inthu preeti banthu
Ondu sogasada savi sollinanthe
Anthu inthu preeti banthu
Indu navirada malebillinanthe

Ne kaige sikkaga
Kannali nakkaga
Hridaya hoo bidokala
Sulivillade suledadutha
Serehidiva mohajaala
Noodutha dangagi
Humattag gungagi
Dayavittu ne nanna kaadu
Nin osirale na keluve
Nannedeya impada haadu
Anthu inthu preeti banthu
Indu navirada malebillinanthe
Anthu inthu preeti banthu
Ondu sogasada savi sollinanthe
Manasothe manasare
Nanna hosaloka ninnalli ega
Mana thumbi manasothe
Sari mundeno ne helu bega

ಅಂತು ಇಂತು ಪ್ರೀತಿ ಬಂತು
ಇಂದು ನಾವಿರದ ಮಳೆಬಿಲ್ಲಿನಂತೆ
ಅಂತು ಇಂತು ಪ್ರೀತಿ ಬಂತು
ಒಂದು ಸೊಗಸದ ಸವಿ ಸೊಲ್ಲಿನಂತೆ
ಮನಸೋತೆ ಮನಸಾರೆ
ನನ್ನ ಹೊಸಲೋಕ ನಿನ್ನಲ್ಲಿ ಈಗ
ಮನ ತುಂಬಿ ಮನಸೋತೆ
ಸಾರಿ ಮುಂದೇನೋ ನೀ ಹೇಳು ಬೇಗ
ಅಂತು ಇಂತು ಪ್ರೀತಿ ಬಂತು
ಒಂದು ಸೊಗಸದ ಸವಿ ಸೊಲ್ಲಿನಂತೆ

ಕಾನದ ನಾಡಲ್ಲಿ ಕೆಳದ ಊರಲ್ಲಿ
ಕೈ ಹಿಡಿದು ಹೋಗೋಣ ಕಳೆದು
ನಾ ನಿನ್ನನು ನೀ ನನ್ನನು
ಹುಡುಕೋಣ ಖುಷಿ ಅಲ್ಲಿ ಅಲೆದು
ಇದ್ದಾಗ ಸಂಗತ
ಮುದ್ದಾದ ಸಂಗೀತ
ಇನ್ಯಾವ ದನಿ ಕೇಳಬಲ್ಲ
ನನ್ನೊಳವಲಿ ನಾವಿಬ್ಬರೇ
ಜಗದಲ್ಲಿ ಬೇರಾರು ಇಲ್ಲ
ಅಂತು ಇಂತು ಪ್ರೀತಿ ಬಂತು
ಒಂದು ಸೊಗಸದ ಸವಿ ಸೊಲ್ಲಿನಂತೆ
ಅಂತು ಇಂತು ಪ್ರೀತಿ ಬಂತು
ಇಂದು ನಾವಿರದ ಮಳೆಬಿಲ್ಲಿನಂತೆ

ನೀ ಕೈಗೆ ಸಿಕ್ಕಾಗ
ಕನ್ನಲಿ ನಕ್ಕಗ
ಹೃದಯ ಹೂ ಬಿಡೋಕಲಾ
ಸುಳಿವಿಲ್ಲದೇ ಸುಳೆದದುತಾ
ಸೆರೆಹಿಡಿವ ಮೋಹಜಾಲ
ನೋಡುತಾ ಡಂಗಾಗಿ
ಹುಮ್ಮಟಗ್ ಗುಂಗಾಗಿ
ದಯವಿಟ್ಟು ನೀ ನನ್ನ ಕಾಡು
ನಿನ್ನ ಒಸಿರಲೇ ನಾ ಕೇಳುವೆ
ನನ್ನೆದೆಯ ಇಂಪಾದ ಹಾಡು
ಅಂತು ಇಂತು ಪ್ರೀತಿ ಬಂತು
ಇಂದು ನಾವಿರದ ಮಳೆಬಿಲ್ಲಿನಂತೆ
ಅಂತು ಇಂತು ಪ್ರೀತಿ ಬಂತು
ಒಂದು ಸೊಗಸದ ಸವಿ ಸೊಲ್ಲಿನಂತೆ
ಮನಸೋತೆ ಮನಸಾರೆ
ನನ್ನ ಹೊಸಲೋಕ ನಿನ್ನಲ್ಲಿ ಈಗ
ಮನ ತುಂಬಿ ಮನಸೋತೆ
ಸಾರಿ ಮುಂದೇನೋ ನೀ ಹೇಳು ಬೇಗ

Leave a Reply

Your email address will not be published. Required fields are marked *