Baalu Belakayithu Song Lyrics

Baalu Belakayithu is a Kannada song from the 1982 Kannada movie Haalu Jenu, directed by Singeetham Srinivasa Rao and produced by Smt Parvathamma Rajkumar under the banner Poornima Enterprises.
Song Baalu Belakayithu
Movie Haalu Jenu
Music Label MRT Music
Music G. K. Venkatesh
Lyrics Chi. Udaya Shankar
Singer(s) Rajkumar
Year 1982

Hmhmhm Hm.. Hm.. Hm..

Baalu Belakayithu..
Baalu Belakayithu..
Premada Hoove..
Premada Hooove..
Premada Hoove
Nina Seri Indu..
Baalu Belakayitu

Hoovali Gandha Serida Haage
Hoovali Gandha Serida Haage
Bereyalu Indu..Uu.. Bereyalu Indu
Nanna Ninna Jeeve Chinna
Olavina Hoove

Baalu Belakaayithu.. Premada Hoove
Ninna Seri Indu
Baalu Belakaayithu..

Raagavu Neenu Bhaavavu Neenu
Raagavu Neenu Bhaavavu Neenu
Nannede Veene Aa Aa Aa…
Nannede Veene Nudisi Naliye
Neenu Cheluve Olavina Hoove

Baalu Belakayithu..
Premada Hoove Ninna Seri Indu
Baalu Belakayithu..

Dehevu Naanu Pranavu Neenu
Dehavu Naanu Pranavu Neenu
Agaluvudunte.. Innu Ninna Naanu Helu
Olavina Hoove..

Baalu Belakayithu..Uu..
Premada Hoove.. Premada Hoove..
Premada Hoove..
Ninna Seri Indu.. Baalu Belakayithu

Haalu Jenu [1982] Songs

Aaneya Mele Ambaari Kande
Haayagi Kulithiru Neenu
Haalu Jenu Ondada Haage
Baalu Belakayithu
Pogaadirelo Ranga

ಹ್ಮ್ಹ್ಮ್ ಮ್ಮ್.. ಮ್ಮ್.. ಮ್ಮ್..

ಬಾಳು ಬೆಳಕಾಯ್ತು..
ಬಾಳು ಬೆಳಕಾಯ್ತು..
ಪ್ರೇಮದ ಹೂವೇ..
ಪ್ರೇಮದ ಹೂವೇ..
ಪ್ರೇಮದ ಹೂವೆ
ನೀನಾ ಸೇರಿ ಇಂದು..
ಬಾಳು ಬೆಳಕಾಯ್ತು

ಹೂವಲಿ ಗಂಧ ಸೇರಿದ ಹಾಗೆ
ಹೂವಲಿ ಗಂಧ ಸೇರಿದ ಹಾಗೆ
ಬೆರೆಯಲು ಇಂದು..ಊ.. ಬೆರೆಯಲು ಇಂದು
ನನ್ನಾ ನಿನ್ನ ಜೀವ ಚಿನ್ನಾ
ಒಲವಿನ ಹೂವ್

ಬಾಳು ಬೆಳಕಾಯ್ತು.. ಪ್ರೇಮದ ಹೂವೇ
ನಿನ್ನ ಸೇರಿ ಇಂದು
ಬಾಳು ಬೆಳಕಾಯ್ತು..

ರಾಗವೂ ನೀನು ಭಾವವೂ ನೀನು
ರಾಗವೂ ನೀನು ಭಾವವೂ ನೀನು
ನನ್ನೆದೆ ವೀಣೆ ಆ ಆ ಆ…
ನನ್ನೆದೆ ವೀಣೆ ನುಡಿಸಿ ನಲಿಯೆ
ನೀನು ಚೆಲುವೆ ಒಲವಿನ ಹೂವೆ

ಬಾಳು ಬೆಳಕಾಯ್ತು..
ಪ್ರೇಮದ ಹೂವೇ ನಿನ್ನ ಸೇರಿ ಇಂದು
ಬಾಳು ಬೆಳಕಾಯ್ತು..

ದೇಹೆವು ನಾನು ಪ್ರಾಣವು ನೀನು
ದೇಹವು ನಾನು ಪ್ರಾಣವು ನೀನು
ಆಗುವುದುಂಟೆ.. ಇನ್ನು ನಿನ್ನ ನಾನು ಹೇಳು
ಒಲವಿನ ಹೂವ್..

ಬಾಳು ಬೆಳಕಾಯ್ತು..ಊ..
ಪ್ರೇಮದ ಹೂವೇ.. ಪ್ರೇಮದ ಹೂವೇ..
ಪ್ರೇಮದ ಹೂವೇ..
ನಿನ್ನ ಸೇರಿ ಇಂದು.. ಬಾಳು ಬೆಳಕಾಯ್ತು

ಹಾಲು ಜೇನು [1982] ಹಾಡುಗಳು

ಆನೆಯ ಮೇಲೆ ಅಂಬಾರಿ ಕಂಡೆ
ಹಾಯಾಗಿ ಕೂಳಿತಿರು ನೀನು
ಹಾಲು ಜೇನು ಒಂದಾದ ಹಾಗೆ
ಬಾಳು ಬೆಳಕಾಯ್ತು
ಪೊಗಾದಿರೆಲೊ ರಂಗ

Leave a Reply

Your email address will not be published. Required fields are marked *