Bombe Song Lyrics

Shivalinga (Kannada) (2016) film directed by P. Vasu and produced by K. A. Suresh.Shivalinga (Kannada) (2016) star cast Shivarajkumar,Vedhika.
Song Bombe
Movie Shivalinga
Year 2016
Lyrics Nagendra Prasad
Music V. Hari Krishna
Music Label D Beats
Singer(s) Karthik, Vani Harikrishna

Bombe bombe nanna muddu bombe
Yaakistu aathankave
Bedharu bombe haage nilladhire
Jotheyaagi naanillave (2 times)
Bisila kirana ninna muddu maiya sokidharu
Suriyo varuna ninna mutto hata maadidharu
Dhandisa balle naanu anjike beda innu
Bombe bombe nanna muddu bombe
Yaakistu aathankave
Bedharu bombe haage nilladhire
Jotheyaagi naanillave
Nidhira deviya aramane indha
Kanasu kaddu thandhu naa koduve
Kanasu kaanutha nidhurise bombe
Kanasinallu kaadhu naa nilluve
Hele nanna bombe —– nanna nambe
Edhe chippalittu kaayuve
Yaara dhrushti ninge endhu biladhange
Kanna koteyaa kattuve
Ninna bimba naanu nanna thumba neenu
Bombe bombe nanna muddu bombe
Yaakistu aathankave
Bedharu bombe haage nilladhire
Jotheyaagi naanillave

Devarige ondhu hoo indhu
Hechhu itte antha kaanenu
Jotheyaadhe nee
Nanna jothe neenu sadha idda mele
Kenne yanne nodadhu
Hani kambani
Aasegala patti kodu puraisuve gelathi
Antharanga teredhidu valle nanna vasathi
Neene nanna jeeva nanna kaayo deva
Bombe bombe nanna muddu bombe
Yaakistu aathankave
Bedharu bombe haage nilladhire
Jotheyaagi naanillave

ಬೊಂಬೆ ಬೊಂಬೆ ನನ್ನ ಮುದ್ದು ಬೊಂಬೆ
ಯಾಕಿಸ್ತು ಆಟಂಕಾವೇ
ಬೇಡರು ಬೊಂಬೆ ಹಾಗೆ ನಿಲ್ಲದಿರೆ
ಜೊತೆಯಾಗಿ ನಾನಿಲ್ಲವೇ (2 ಬಾರಿ)
ಬಿಸಿಲ ಕಿರಣ ನಿನ್ನ ಮುದ್ದು ಮೈಯ ಸೋಕಿದರು
ಸೂರ್ಯೋ ವರುಣ ನಿನ್ನ ಮುಟ್ಟೋ ಹಟ ಮಾಡಿದಾರು
ದಂಡಿಸ ಬಲ್ಲೆ ನಾನು ಅಂಜಿಕೆ ಬೇಡ ಇನ್ನು
ಬೊಂಬೆ ಬೊಂಬೆ ನನ್ನ ಮುದ್ದು ಬೊಂಬೆ
ಯಾಕಿಸ್ತು ಆಟಂಕಾವೇ
ಬೇಡರು ಬೊಂಬೆ ಹಾಗೆ ನಿಲ್ಲದಿರೆ
ಜೊತೆಯಾಗಿ ನಾನಿಲ್ಲವೇ
ನಿಧಿರಾ ದೇವಿಯ ಅರಮನೆ ಇಂಧಾ
ಕನಸು ಕದ್ದು ತಂದು ನಾನು ಕೊಡುವೆ
ಕನಸು ಕಾಣುತ ನಿಧುರಿಸೆ ಬೊಂಬೆ
ಕನಸಲ್ಲಿ ಕಾದು ನಾ ನಿಲ್ಲುವೆ
ಹೇಳೆ ನನ್ನ ಬೊಂಬೆ —– ನನ್ನ ನಂಬೆ
ಎದೆ ಚಿಪ್ಪಲಿಟ್ಟು ಕಾಯುವೆ
ಯಾರ ದೃಷ್ಟಿ ನಿಂಗೆ ಎಂದು ಬಿಳದಂಗೆ
ಕಣ್ಣ ಕೋಟೆಯಾ ಕಟ್ಟುವೆ
ನಿನ್ನ ಬಿಂಬ ನಾನು ನನ್ನ ತುಂಬ ನೀನು
ಬೊಂಬೆ ಬೊಂಬೆ ನನ್ನ ಮುದ್ದು ಬೊಂಬೆ
ಯಾಕಿಸ್ತು ಆಟಂಕಾವೇ
ಬೇಡರು ಬೊಂಬೆ ಹಾಗೆ ನಿಲ್ಲದಿರೆ
ಜೊತೆಯಾಗಿ ನಾನಿಲ್ಲವೇ

ದೇವರಿಗೆ ಒಂದು ಹೂ ಇಂದು
ಹೆಚ್ಚು ಇತ್ತೆ ಅಂಥ ಕಾಣೆನು
ಜೊತೆಯಾದೆ ನೀ
ನನ್ನ ಜೊತೆ ನೀನು ಸದಾ ಇದ್ದ ಮೇಲೆ
ಕೆನ್ನೆ ಯನ್ನೇ ನೋಡದು
ಹನಿ ಕಂಬನಿ
ಆಸೆಗಳ ಪಟ್ಟಿ ಕೊಡು ಪುರಿಸುವೆ ಗೆಲತಿ
ಅಂತರಂಗ ತೆರೆದು ಬಲ್ಲೆ ನನ್ನ ವಸತಿ
ನೀನೆ ನನ್ನ ಜೀವ ನನ್ನ ಕಾಯೋ ದೇವಾ
ಬೊಂಬೆ ಬೊಂಬೆ ನನ್ನ ಮುದ್ದು ಬೊಂಬೆ
ಯಾಕಿಸ್ತು ಆಟಂಕಾವೇ
ಬೇಡರು ಬೊಂಬೆ ಹಾಗೆ ನಿಲ್ಲದಿರೆ
ಜೊತೆಯಾಗಿ ನಾನಿಲ್ಲವೇ

Leave a Reply

Your email address will not be published. Required fields are marked *