Brotheru Brotheru Song Lyrics
"Brotheru Brotheru" from "Orange" Kannada Movie Starring Golden Star Ganesh, Priya Anand, Directed by Prashant Raj.| Song | Brotheru Brotheru |
| Movie | Orange |
| Year | 2018 |
| Singer(s) | Kaala Bhairava (Bahaubali Fame) |
| Lyrics | Prashant Raj |
| Music | SS Thaman |
| Music Label | Pallavi Audio |
Rani Rani Yuvarani
Evale Nanna Yuvarani
Ee Yuvarajanige
Ivale Yuvarani
Rani Rani Yuvarani
Evale Nanna Yuvarani
Ee Yuvarajanige
Ivale Yuvarani
Hey Brotheru Brotheru Brotheru
Sikkaitu Nanna Loveru
Hey Brotheru Brotheru Brotheru
Sikkaitu Nanna Loveru
Ee Orange Orange
Beauty Nanna Hudugi
Ee Orange Orange
Beauty Nanna Hudugi
O..o..o..
Rani Rani Yuvarani
Evale Nanna Yuvarani
Ee Yuvarajanige
Ivale Yuvarani
O Radha… O Radha…
Naanu Seeda
Saada Huduga
Barali
Swaipa Barali
Nimma Loveu
Namma Kadeye Barali
Nanna Kanasinaa
Aa Juliette Neenaa…
Ninna Kaadu Kulitiro
Romeo Ne Naana…
Hey Brotheru Brotheru Brotheru
Sikkaitu Nanna Loveru
Hey Brotheru Brotheru Brotheru
Sikkaitu Nanna Loveru
Ee Orange Orange
Beauty Nanna Hudugi
Ee Orange Orange
Beauty Nanna Hudugi
ರಾಣಿ ರಾಣಿ ಯುವರಾಣಿ
ಇವಳೆ ನನ್ನ ಯುವರಾಣಿ
ಈ ಯುವರಾಜನಿಗೆ
ಇವಳೆ ಯುವರಾಣಿ
ರಾಣಿ ರಾಣಿ ಯುವರಾಣಿ
ಇವಳೆ ನನ್ನ ಯುವರಾಣಿ
ಈ ಯುವರಾಜನಿಗೆ
ಇವಳೆ ಯುವರಾಣಿ
ಹೇ ಬ್ರದರ್ ಬ್ರದರ್ ಬ್ರದರ್
ಸಿಕ್ಕಾಯ್ತು ನನ್ನ ಲವ್ರು
ಹೇ ಬ್ರದರ್ ಬ್ರದರ್ ಬ್ರದರ್
ಸಿಕ್ಕಾಯ್ತು ನನ್ನ ಲವ್ರು
ಇ ಆರೆಂಜ್ ಆರೆಂಜ್
ಸೌಂದರ್ಯ ನನ್ನ ಹುಡುಗಿ
ಇ ಆರೆಂಜ್ ಆರೆಂಜ್
ಸೌಂದರ್ಯ ನನ್ನ ಹುಡುಗಿ
ಓ..ಓ..ಓ..
ರಾಣಿ ರಾಣಿ ಯುವರಾಣಿ
ಇವಳೆ ನನ್ನ ಯುವರಾಣಿ
ಈ ಯುವರಾಜನಿಗೆ
ಇವಳೆ ಯುವರಾಣಿ
ಓ ರಾಧಾ… ಓ ರಾಧಾ…
ನಾನೂ ಸೀದಾ
ಸಾದ ಹುಡುಗ
ಬರಲಿ
ಸ್ವೈಪ ಬರಲಿ
ನಿಮ್ಮ ಲವ್ವು
ನಮ್ಮ ಕಡೆಯೇ ಬರಲಿ
ನನ್ನ ಕನಸಿನಾ
ಆ ಜೂಲಿಯೆಟ್ ನೀನಾ…
ನಿನ್ನ ಕಾಡು ಕುಳಿತಿರೋ
ರೋಮಿಯೋ ನೀ ನಾನಾ…
ಹೇ ಬ್ರದರ್ ಬ್ರದರ್ ಬ್ರದರ್
ಸಿಕ್ಕಾಯ್ತು ನನ್ನ ಲವ್ರು
ಹೇ ಬ್ರದರ್ ಬ್ರದರ್ ಬ್ರದರ್
ಸಿಕ್ಕಾಯ್ತು ನನ್ನ ಲವ್ರು
ಇ ಆರೆಂಜ್ ಆರೆಂಜ್
ಸೌಂದರ್ಯ ನನ್ನ ಹುಡುಗಿ
ಇ ಆರೆಂಜ್ ಆರೆಂಜ್
ಸೌಂದರ್ಯ ನನ್ನ ಹುಡುಗಿ
