Chendutiya Pakkadali Song Lyrics

Chendutiya Pakkadali is a song from the 2012 Kannada movie Drama, directed by Yogaraj Bhat.
Song Chendutiya Pakkadali
Movie Drama
Year 2012
Music Label Anand Audio
Music V. Harikrishna
Lyrics Yogaraj Bhat
Singers Sonu Nigam

Chendutiya Pakkadali Thumba Hatthira Ninthu
Guri Ittu Kaadigeya Bottidla
Ondolle Baigulava Nee Nudiyuva Haage
Athi Thunta Maathondu Naanaadla
Kidigedi Kanasonda Kattirla
Thada Maadade Sanna Mutthidla
Idu Yaavdu Heldene Mucchidla

Chendutiya Pakkadali Thumba Hattira Ninthu
Guri Ittu Kaadigeya Bottidla
Ondolle Baigulava Nee Nudiyuva Haage
Athi Thunta Maathondu Naanadla

Ee Ninna Haadina Póli Swaravaguvenu
Haadi Nodennanu Smile Aadru Barali
Naachikeya Nepadalli Odadiru Nanninda
Nee Mudida Sampigeya Smell Aadru Sigali
Kenneyali Kempaagi Ulidirla
Benninali Bevaraagi Naanirla
Idu Yaavdu Heldene Mucchidla
Chendutiya Pakkadali

Ommomme Yochisuve Yathakke Naanade
Yedeolage Kurchiyanu Ketthuva Badagi
Ibbaniyu Suduthihudu Thangali Naguthihudu
Inneshtu Cheligaala Kaayode Hudugi
Swapnakke Bed Sheetu Hochchirla
Chandrange Mobatthi Kottirla
Idu Yaavdu Heldene Muchidla

Bigiditta Thamboori Thanthiyanu Thaagiruve
Thundu Maadennanu Sound Aadru Barali
Ninna Thale Dimbina Chittharavaagiruve
Ninna Kanavarikeyali Ondandru Sigali
Signadantha Kone Saalu Bittirla
Yavadakku Konegondu Dot Idla
Idu Yaavdu Heldene Mucchidla

Chendutiya Pakkadali Thumba Hatthira Ninthu
Guri Ittu Kaadigeya Bottidla
Ondolle Baigulava Nee Nudiyuva Haage
Athi Thunta Maathondu Naanaadla

ಚೆಂದುಟಿಯ ಪಕ್ಕದಲಿ ತುಂಬ ಹತ್ತಿರ ನಿಂತು
ಗುರಿ ಇಟ್ಟು ಕಾಡಿಗೆಯ ಬೊಟ್ಟಿಡ್ಲಾ
ಒಂದೊಳ್ಳೆ ಬೈಗುಳವ ನೀ ನುಡಿಯುವ ಹಾಗೆ
ಅತಿ ತುಂತ ಮಾತ್ತೊಂದು ನಾನಡ್ಲಾ
ಕಿಡಿಗೇಡಿ ಕನಸೊಂದ ಕತ್ತಿರ್ಲಾ
ತಡ ಮಾಡದೆ ಸಣ್ಣ ಮುಟ್ಟಿದ್ಲ
ಇದು ಯಾವ್ದು ಹೇಳ್ದೆನೆ ಮುಚ್ಚಿದ್ಲಾ

ಚೆಂದುಟಿಯ ಪಕ್ಕದಲಿ ತುಂಬ ಹತ್ತಿರ ನಿಂತು
ಗುರಿ ಇಟ್ಟು ಕಾಡಿಗೆಯ ಬೊಟ್ಟಿಡ್ಲಾ
ಒಂದೊಳ್ಳೆ ಬೈಗುಳವ ನೀ ನುಡಿಯುವ ಹಾಗೆ
ಅತಿ ತುಂತ ಮಾತ್ತೊಂದು ನಾನಡ್ಲಾ

ಈ ನಿನ್ನ ಹಾಡಿನ ಪೋಲಿ ಸ್ವರವಾಗುವೆನು
ಹಾದಿ ನೋಡೆನ್ನನು ಸ್ಮೈಲ್ ಆದ್ರು ಬರಲಿ
ನಾಚಿಕೆಯ ನೆಪದಲ್ಲಿ ಒಡದಿರು ನನ್ನಿಂದ
ನೀ ಮುಡಿದ ಸಂಪಿಗೆಯ ವಾಸನೆ ಆದ್ರು ಸಿಗಲಿ
ಕೆನ್ನೆಯಲಿ ಕೆಂಪಾಗಿ ಉಳಿದಿರ್ಲಾ
ಬೆನ್ನಿನಲಿ ಬೆವರಾಗಿ ನಾನೀರ್ಲಾ
ಇದು ಯಾವ್ದು ಹೇಳ್ದೆನೆ ಮುಚ್ಚಿದ್ಲಾ
ಚೆಂದುಟಿಯ ಪಕ್ಕದಲಿ

ಒಮ್ಮೆ ಯೋಚಿಸುವೆ ಯಥಕ್ಕೆ ನಾನದೆ
ಯೆಡೆಯೊಳಗೆ ಕುರ್ಚಿಯನು ಕೆಟ್ಟುವ ಬಡಗಿ
ಇಬ್ಬನಿಯು ಸುಡುತಿಹುದು ತಂಗಲಿ ನಗುತಿಹುದು
ಇನ್ನೇನು ಚೆಲಿಗಾಲ ಕಾಯೋದೆ ಹುಡುಗೀ
ಸ್ವಪ್ನಕ್ಕೆ ಬೆಡ್ ಶೀಟು ಹೊಚ್ಚಿರ್ಲಾ
ಚಂದ್ರಂಗೆ ಮೊಬತ್ತಿ ಕೊಟ್ಟಿರ್ಲಾ
ಇದು ಯಾವ್ದು ಹೇಳ್ದೆನೆ ಮುಚ್ಚಿದ್ಲಾ

ಬಿಗಿದಿಟ್ಟ ತಂಬೂರಿ ತಂದೆಯನು ತಾಗಿರುವೆ
ತುಂಡು ಮಾಡೆನ್ನನು ಸೌಂಡ್ ಆದ್ರು ಬರಲಿ
ನಿನ್ನ ತಾಳೆ ದಿಂಬಿನ ಚಿತ್ತಾರವಾಗಿರುವೆ
ನಿನ್ನ ಕನವರಿಕೆಯಲಿ ಒಂದಂದ್ರು ಸಿಗಲಿ
ಸಿಗ್ನದಂಥಾ ಕೊನೆ ಸಾಲು ಬಿಟ್ಟಿರ್ಲಾ
ಯಾವಡಕ್ಕು ಕೊನೆಗೊಂದು ಡಾಟ್ ಇಡ್ಲಾ
ಇದು ಯಾವ್ದು ಹೇಳ್ದೆನೆ ಮುಚ್ಚಿದ್ಲಾ

ಚೆಂದುಟಿಯ ಪಕ್ಕದಲಿ ತುಂಬ ಹತ್ತಿರ ನಿಂತು
ಗುರಿ ಇಟ್ಟು ಕಾಡಿಗೆಯ ಬೊಟ್ಟಿಡ್ಲಾ
ಒಂದೊಳ್ಳೆ ಬೈಗುಳವ ನೀ ನುಡಿಯುವ ಹಾಗೆ
ಅತಿ ತುಂತ ಮಾತ್ತೊಂದು ನಾನಡ್ಲಾ

Leave a Reply

Your email address will not be published. Required fields are marked *