E Preethiya Marethu Song Lyrics – ಈ ಪ್ರೀತಿಯ ಮರೆತು ಸಾಹಿತ್ಯ – Malla
E Preethiya Marethu Song lyrics are from the movie Malla starring Ravichandran (Dr), Priyanka, Mohan, K S L Swamy, Umashree, Lakshman, Vijayakashi, Shankar Ashwath, Venkatesh Prasad, Prithviraj, Pavithra Lokesh, Padmini| Song | E Preethiya Marethu |
| Movie | Malla |
| Singer(s) | S. P. Balasubrahmanyam And K.s. Chithra |
| Lyrics | V. Ravichandran |
| Music | V. Ravichandran |
| Year | 2004 |
| Music Label | Jhankar Music |
E preethiya marethu
E preethiya marethu
Baalodhu hege helu
Neenillada hotthu
Neenillada hotthu
Naa hege kaleyalelu
Pallavi illada charana
Nesaranillada gagana
Modadholage surya
Iddharu belaganenu
Manasinolage naanu
Nenapaagi uliyalenu
E preethiya marethu
E preethiya marethu
Baalodhu hege helu
Neenillada hotthu
Neenillada hotthu
Naa hege kaleyalelu
Andhu kondangella jeevana
Saagadhu geleya
Vidhiya aata
Bramha geechida barahake
Mundaalochaneye illa
Manasu illa
Oo huvgale
Nimmantheye naanu
Huvgalanthe naanu
Nimagaagi baalalenu
Menadanthe aladhe
Nagutha belagalenu
E preethiya marethu
E preethiya marethu
Baalodhu hege helu
Neenillada hotthu
Neenillada hotthu
Naa hege kaleyalelu
Mundhenu antha ariyadhe
thappu
Maadidhe naanuHadedhe ivanannu
Thaayi garbhave kandhanige
Kavacha allave
Yaake hadedhe
Oo huvgale
Nimmantheye naanu
Huvgalanthe naanu
Nimagaagi baalalenu
Menadanthe aladhe
Nagutha belagalenu
E preethiya marethu
E preethiya marethu
Baalodhu hege helu
Neenillada hotthu
Naa hege kaleyalelu
ಈ ಪ್ರೀತಿಯಾ ಮರೆತು
ಈ ಪ್ರೀತಿಯಾ ಮರೆತು
ಬಾಳೋದು ಹೇಗೆ ಹೇಳು
ನೀನಿಲ್ಲದಾ ಹೊತ್ತು
ನೀನಿಲ್ಲದಾ ಹೊತ್ತು
ನಾ ಹೇಗೆ ಕಳೆಯಲೇಳು
ಪಲ್ಲವಿ ಇಲ್ಲದಾ ಚರಣ
ನೇಸರನಿಲ್ಲದ ಗಗನ
ಮೋಡದೊಳಗೆ ಸೂರ್ಯ
ಇದ್ದರೂ ಬೆಳಗನೇನು
ಮನಸಿನೊಳಗೆ ನಾನು
ನೆನಪಾಗಿ ಉಳಿಯಲೇನು
ಈ ಪ್ರೀತಿಯಾ ಮರೆತು
ಈ ಪ್ರೀತಿಯಾ ಮರೆತು
ಬಾಳೋದು ಹೇಗೆ ಹೇಳು
ನೀನಿಲ್ಲದಾ ಹೊತ್ತು
ನೀನಿಲ್ಲದಾ ಹೊತ್ತು
ನಾ ಹೇಗೆ ಕಳೆಯಲೇಳು
ಅಂದು ಕೊಂಡಂಗೆಲ್ಲಾ ಜೀವನ ಸಾಗದು ಗೆಳೆಯ
ವಿಧಿಯಾ ಆಟ
ಬ್ರಹ್ಮ ಗೀಚಿದ ಬರಹಕೆ ಮುಂದಾಲೋಚನೆಯೇ ಇಲ್ಲ
ಮನಸೂ ಇಲ್ಲ
ಓ ಹೂಗಳೇ
ನಿಮಂತೆಯೇ ನಾನು
ಹೂಗಳಂತೆ ನಾನು ನಿಮಗಾಗಿ ಬಾಳಲೇನು
ಮೇಣದಂತೆ ಹಣತೆ ನಗುತಾ ಬೆಳಗಲೇನು
ಈ ಪ್ರೀತಿಯಾ ಮರೆತು
ಈ ಪ್ರೀತಿಯಾ ಮರೆತು
ಬಾಳೋದು ಹೇಗೆ ಹೇಳು
ನೀನಿಲ್ಲದಾ ಹೊತ್ತು
ನೀನಿಲ್ಲದಾ ಹೊತ್ತು
ನಾ ಹೇಗೆ ಕಳೆಯಲೇಳು
ಮುಂದೇನೋ ಅಂ =ತ ಅರಿಯದೆ ತಪ್ಪು ಮಾಡಿದೆ ನಾನು
ಹಡೆದೇ ಇವನನ್ನು
ತಾಯಿ ಗರ್ಭವೇ ಕಂದನಿಗೆ ಕವಚಾ ಅಲ್ಲವೇ
ಯಾಕೇ ಹಡೆದೆ
ಓ ಹೂಗಳೇ
ನಿಮಂತೆಯೇ ನಾನು
ಹೂಗಳಂತೆ ನಾನು ನಿಮಗಾಗಿ ಬಾಳಲೇನು
ಮೇಣದಂತೆ ಹಣತೆ ನಗುತಾ ಬೆಳಗಲೇನು
ಈ ಪ್ರೀತಿಯಾ ಮರೆತು
ಈ ಪ್ರೀತಿಯಾ ಮರೆತು
ಬಾಳೋದು ಹೇಗೆ ಹೇಳು
ನೀನಿಲ್ಲದಾ ಹೊತ್ತು
ನೀನಿಲ್ಲದಾ ಹೊತ್ತು
ನಾ ಹೇಗೆ ಕಳೆಯಲೇಳು
