El Ellinda Song Lyrics in Kannada – ಎಲ್ ಎಲ್ಲಿಂದ – Kariya – 2003
El Ellinda Song lyrics are from the movie Kariya starring Darshan Thoogudeep And Abinayasri| Song | El Ellinda |
| Movie | Kariya |
| Singer(s) | Gurukiran and Anuradha Paudwal |
| Lyrics | Kaviraj |
| Music | Gurukiran |
| Year | 2003 |
| Music Label | Ashwini Recording Company |
El Ellinda
O Ondaada Vee
Huu Dumbiyu
E E Bandha
E Heart Inda
L O V E You
Aa Hoo Heri
Aa Jenheri
Lip Kiss Ayithe
Aa Shrungara Daa
Jenkara Love Song Ayithe
Nana Kampalee
E Kampanaa
Nana Rangale
Romanchanaa
Yeno Ideno
Kanenaanu Devaraane
Nee Helu Dumbi
Idu Preethiye?
El Ellinda
O Ondaada Vee
Huu Dumbiyu
E E Banda
E Heart Inda
L O V E You
Aa Hoo Heri
Aa Jenheri
Lip Kiss Ayithe
Aa Shrungara Daa
Jenkara Love Song Ayithe
Ninagagiyee Huuvadenuu
Nina Daariyaa Naa Kadenu
Huuvinda Huuvge
Haari Yeroo Ataveekoo
Nee Nanna Jeeva
Nana Seriko
El Ellinda
O Ondaada Vee
Huu Dumbiyu
E E Banda
E Heart Inda
L O V E You
Aa Hoo Heri
Aa Jenheri
Lip Kiss Ayithe
Aa Shrungara Daa
Jenkara Love Song Ayithe
ಎಲ್ ಎಲ್ಲಿಂದ
ಓ ಒಂದಾದ ವೀ
ಹೂ ದುಂಬಿಯು
ಈ ಈ ಬಂಧ
ಈ ಹಾರ್ಟ್ ಇಂದ
ಎಲ್ ಓ ವಿ ಇ ಯು
ಆ ಹೂ ಹೇರಿ
ಆ ಜೇನ್ಹೇರಿ
ಲಿಪ್ ಕಿಸ್ ಆಯಿತೇ
ಆ ಶೃಂಗಾರ ದಾ
ಜೇಂಕಾರ ಲವ್ ಸಾಂಗ್ ಆಯಿತೇ
ನನ ಕಂಪಾಲೆ
ಈ ಕಂಪನಾ
ನನ ರಂಗಳೇ
ರೋಮಾಂಚನಾ
ಏನೋ ಇದೇನೋ
ಕಾಣೇನಾನು ದೇವರಾಣೆ
ನೀ ಹೇಳು ದುಂಬಿ
ಇದು ಪ್ರೀತಿಯೇ?
ಎಲ್ ಎಲ್ಲಿಂದ
ಓ ಒಂದಾದ ವೀ
ಹೂ ದುಂಬಿಯು
ಈ ಈ ಬಂಧ
ಈ ಹಾರ್ಟ್ ಇಂದ
ಎಲ್ ಓ ವಿ ಇ ಯು
ಆ ಹೂ ಹೇರಿ
ಆ ಜೇನ್ಹೇರಿ
ಲಿಪ್ ಕಿಸ್ ಆಯಿತೇ
ಆ ಶೃಂಗಾರ ದಾ
ಜೇಂಕಾರ ಲವ್ ಸಾಂಗ್ ಆಯಿತೇ
ನಿನಗಾಗಿಯೇ ಹುವಾದೆನು
ನಿನ ದಾರಿಯಾ ನಾ ಕಾದೇನು
ಹೂವಿಂದ ಹೂವಿಗೆ
ಹಾರಿ ಏರೋ ಆಟವೇಕೋ
ನೀ ನನ್ನ ಜೀವ
ನನ ಸೇರಿಕೋ
ಎಲ್ ಎಲ್ಲಿಂದ
ಓ ಒಂದಾದ ವೀ
ಹೂ ದುಂಬಿಯು
ಈ ಈ ಬಂಧ
ಈ ಹಾರ್ಟ್ ಇಂದ
ಎಲ್ ಓ ವಿ ಇ ಯು
ಆ ಹೂ ಹೇರಿ
ಆ ಜೇನ್ಹೇರಿ
ಲಿಪ್ ಕಿಸ್ ಆಯಿತೇ
ಆ ಶೃಂಗಾರ ದಾ
ಜೇಂಕಾರ ಲವ್ ಸಾಂಗ್ ಆಯಿತೇ
