Endu Ninna Noduve Song Lyrics
Listen to the songs starring Kalpana, Manjula, Rajkumar in this kannada movie with music composed by Rajan nagendra.| Song | Endu Ninna Noduve |
| Movie | Eradu Kanasu |
| Music | RAJAN-NAGENDRA |
| Year | 1974 |
| Singer(s) | P B Srinivas |
| Lyrics | Chi Udayashankar |
| Music Label | SRS Media Vision Entertainment |
Endu ninna nODuve, endu ninna sEruve
Endu ninna nODuve, endu ninna sEruve
ninagAgi nAnu nanagAgi nInu…….
nUrAru bayake Atura tumbidE
nUrAru kanasu kAtara tandide
mugiligAgi bAnu dumbigAgi jEnu
ninagAgi nAnu nanagAgi nInu…….
taNNane gALi sukha tOradalla
kOgile gAna hita nIDadalla
kAmanabilligu mana sOlalilla
ninna nenapalle sOte nAnu,
nija heLalenu, nanna jIva nInu……
KaNgaLa kAnti nInAgiruve
maimana vella nI tumbiruve
nannI bALina beLakAgiruve
januma janumada jODI nAvu,
nannAse nInu, ninnAse nAnu…..
| endu ninna nODuve |
ಎಂದು ನಿನ್ನ ನೋಡುವೆ, ಎಂದು ನಿನ್ನ ಸೇರುವೆ
ಎಂದು ನಿನ್ನ ನೋಡುವೆ, ಎಂದು ನಿನ್ನ ಸೇರುವೆ
ನಿನಗಾಗಿ ನಾನು ನನಗಾಗಿ ನೀನು…..
ನುರಾರು ಬಯಕೆ ಅತುರ ತುಂಬಿದೆ
ನೂರರು ಕನಸು ಕಾತರ ತಂದಿದೆ
ಮುಗಿಲಿಯಾಗಿ ಬಾನು ದುಂಬಿಯಾಗಿ ಜೆನು
ನಿನಗಾಗಿ ನಾನು ನನಗಾಗಿ ನೀನು…..
ತಾನನೇ ಗಲಿ ಸುಖದಿಂದ ಒರಡಲ್ಲ
ಕೋಗಿಲೆ ಗ್ಯಾನ ಹಿತಾ ಇಲ್ಲಾ
ಕಾಮನಬಿಲ್ಲಿಗು ಮನ ಸೋಲಲಿಲ್ಲ
ನಿನ್ನ ನೆನಪಲ್ಲೇ ನಾನು,
ನಿಜ ಹೇಳೆನು, ನನ್ನ ಜೀವ ನೀನು…..
ಕಂಗಲ ಕಾಂತಿ ನೀನಾಗಿರುವೆ
ಮೈಮನ ವೆಲ್ಲಾ ನಿ ತುಂಬಿರುವೆ
ನನ್ನ ಬಾಳಿನ ಬೆಳಕಾಗಿರುವೆ
ಜನುಮ ಜನುಮದ ಜೋಡಿ ನಾನು,
ನನ್ನಾಸೆ ನೀನು, ನಿನ್ನಾಸೆ ನಾನು…..
| ಎಂದು ನಿನ್ನ ನೋಡುವೆ |
