Kavite Song Lyrics
The star cast of this film includes actors Daisy, Diganth, Ganesh, Neetha, Rajesh krishnan. The music of Gaalipata is composed by Suryaprakash rao.| Song | Kavite |
| Movie | Gaalipata |
| Year | 2008 |
| Singer(s) | Vijay Prakash |
| Lyrics | Jayant Kaikini, Yograj Bhat, HrudayaShiva |
| Music | V Harikrishna |
| Music Label | Anand Audio |
Kavithe kavithe neeneke padagalali kulithe
Kavithe kavithe neeneke raagadali berethe
Nannedeya goodalli kavithegala santhe
O olave, nee thanda haadige naa sothe
Kavithe kavithe neeneke padagalale kulithe
Kavithe kavithe neeneke raagadali berethe
Avalu baralu manadalli padagaladhe chilume
Manada kadala dadadato alegalalu nalume
Hommutidhe.. ragadali swara meero timiru
Chimmuthidhe. Sulladuva kaviyadha pogaru
Avalu baralu manadalli padagaladhe chilume
Manada kadala dadadato alegalalu nalume
Mugila hegala meleri teluthidhe hrudaya
Madila huduki ede bagilige bantho pranaya
Unmaada thanagi hadago samaya
Ekantha kallannu maduvudo kaviya
Mugila hegala meleri teluthidhe hrudaya
Madila huduki ede bagilige bantho pranaya
ಕವಿತೆ ಕವಿತೆ ನೀನೆಕೆ ಪದಗಳಲಿ ಕುಳಿತೆ
ಕವಿತೆ ಕವಿತೆ ನೀನೆಕೆ ರಾಗದಲಿ ಬೆರೆತೆ
ನನ್ನೆದೆಯ ಗೂಡಲ್ಲಿ ಕವಿತೆಗಳ ಸಂತೆ
ಓ ಒಲವೇ, ನೀ ತಂದ ಹಾದಿಗೆ ನಾ ಸೋತೆ
ಕವಿತೆ ಕವಿತೆ ನೀನೆಕೆ ಪದಗಳಲ್ಲೇ ಕುಳಿತೆ
ಕವಿತೆ ಕವಿತೆ ನೀನೆಕೆ ರಾಗದಲಿ ಬೆರೆತೆ
ಅವಳು ಬರಲು ಮನದಲ್ಲಿ ಪಡಗಲದೆ ಚಿಲುಮೆ
ಮನದ ಕಡಲ ದಡದತೋ ಅಲೆಗಳಲು ನಲುಮೆ
ಹೊಮ್ಮುತಿದೆ.. ರಾಗದಲಿ ಸ್ವರ ಮೇರೋ ತಿಮಿರು
ಚಿಮ್ಮುತಿದೆ. ಸುಳ್ಳಡುವ ಕವಿಯಾದ ಪೊಗರು
ಅವಳು ಬರಲು ಮನದಲ್ಲಿ ಪಡಗಲದೆ ಚಿಲುಮೆ
ಮನದ ಕಡಲ ದಡದತೋ ಅಲೆಗಳಲು ನಲುಮೆ
ಮುಗಿಲ ಹೆಗಲ ಮೇಲೇರಿ ತೇಳುತಿದೆ ಹೃದಯ
ಮಡಿಲ ಹುಡುಗಿ ಎದೆ ಬಾಗಿಲಿಗೆ ಬಂತೋ ಪ್ರಣಯ
ಉನ್ಮಾದ ತಾನಾಗಿ ಹಾಡಗೋ ಸಮಯ
ಏಕಾಂತ ಕಲ್ಲನ್ನು ಮಾಡುವುದೋ ಕವಿಯ
ಮುಗಿಲ ಹೆಗಲ ಮೇಲೇರಿ ತೇಳುತಿದೆ ಹೃದಯ
ಮಡಿಲ ಹುಡುಗಿ ಎದೆ ಬಾಗಿಲಿಗೆ ಬಂತೋ ಪ್ರಣಯ
