Gunu Gunuguva Lyrics – ಗುನು ಗುನುಗುವ ಸಾಹಿತ್ಯ – Dalapathi
Gunu Gunuguva lyrics are from the movie Dalapathi starring Prem Kumar And Kriti Kharbanda| Song | Gunu Gunuguva |
| Movie | Dalapathi |
| Singer(s) | Sanjith Hegde, Sinduri |
| Lyrics | Kaviraj |
| Music | Charan Raj |
| Year | 2018 |
| Music Label | Anand Audio |
Gunu gunuguva haadinanthe
Edeyolagade neenu ninthe
Badi sariside bere chinthe
Nanna jagavinnu neene anthe
Ninna jothe nage yaake heege
Ellava geluvantha hummassu
Ee pari sharanaade naanu ninge
Adu yaako yaako
Ninnondige iro ella kshana
Hithavaagide nanagee jeevana
Hegadaru nanagondu sala
Sigabaarade ninna aalingana
Elligo eledoyyo kaala haage
Mellane seleyodu heegeke
Ninnanu kenakoke aase nange
Adu yaako adu yaako adu yaako
Maathillada savi sambhashane
Nadesoke ninge goththide
Innethake bidu aashvaasane
Nanna jeevavu ninade aagide
Yaavude anumaana illa nange innu
Nannaya jothegaara neene
Ellavu bidaballe innu naanu
Ninagaagi ningaagi
Gunu gunuguva haadinanthe
Edeyolagade neenu ninthe
Badi sariside bere chinthe
Nanna jagavinnu neene anthe
Gunu gunuguva haadinanthe
Edeyolagade neenu ninthe
Badi sariside bere chinthe
Nanna jagavinnu neene anthe
ಗುನು ಗುನುಗುವ ಹಾಡಿನಂತೆ
ಎದೆಯೋಳಗಡೇ ನೀನು ನಿಂತೇ
ಬದಿ ಸರಿಸಿದೆ ಬೇರೆ ಚಿಂತೆ
ನನ್ನ ಜಗವಿನ್ನು ನೀನೆಯಂತೆ
ನನ್ನೀಜೋತೆ ಇರುವಾಗ ಯಾಕೆ ನಂಗೆ ಹಿಂಗೆ
ಎಲ್ಲವಾ ಗೆಲುವಂತ ಹುಮ್ಮಸ್ಸು
ಪರಿ ಪರಿ ಶರಣಾದೆ ನಾನು ನಿಂಗೆ
ಅದು ಯಾಕೋ ಅದು ಯಾಕೋ
ಓ… ಓ…
ನಿನ್ನೊಂದಿಗೆ ಇರೋ ಎಲ್ಲಾ ಕ್ಷಣ
ಹಿತವಾಗಿದೆ ನನಗೆ ಈ ಜೀವನ
ಹೇಗಾದರೂ ನನಗೊಂದು ಸಲ
ಸಿಗಬಾರದೆ ನಿನ್ನ ಆಲಿಂಗನ
ಎಲ್ಲಿಗೋ ಎಳೆದೊಯ್ಯೊ ಗಾಳ ಹಾಗೆ ನನ್ನ ಮೆಲ್ಲನೆ ಸೆಳೆಯೋದು ಹೀಗೇಕೆ
ನಿನ್ನನು ಕೆಣಕೋಕೆ ಅಸೆ ನಂಗೆ ಅದು ಯಾಕೋ ಅದು ಯಾಕೋ ಅದು ಯಾಕೋ…
ಓ.ಓ… ಓ… ಓ.
ಮಾತಿಲ್ಲದ ಸವಿ ಸಂಭಾಷಣೆ ನಡೆಸೋಕೆಲೇ ನಿನಗೆ ಗೊತ್ತಿದೆ
ಇನ್ನೇತಕೆ ಬಿಡು ಆಶ್ವಾಸನೆ ನನ ಜೀವವು ನಿನದೆ ಆಗಿದೆ
ಯಾವುದೇ ಅನುಮಾನ ಇಲ್ಲ ನಂಗೆ ಇನ್ನು ನನ್ನಾಯ ಜೊತೆಗಾರ ನೀನೇ
ಎಲ್ಲಾವ ಬಿಡಬಲ್ಲೆ ನಾನು ನಿನಗಾಗಿ ನಿನಗಾಗಿ
ಓ.ಓ… ಓ.
ಗುನು ಗುನುಗುವ ಹಾಡಿನಂತೆ
ಎದೆಯೋಳಗಡೇ ನೀನು ನಿಂತೇ
ಬದಿ ಸರಿಸಿದೆ ಬೇರೆ ಚಿಂತೆ
ನನ್ನ ಜಗವಿನ್ನು ನೀನೆಯಂತೆ
ಗುನು ಗುನುಗುವ ಹಾಡಿನಂತೆ
ಎದೆಯೋಳಗಡೇ ನೀನು ನಿಂತೇ
ಬದಿ ಸರಿಸಿದೆ ಬೇರೆ ಚಿಂತೆ
ನನ್ನ ಜಗವಿನ್ನು ನೀನೆಯಂತೆ
