Guttondu Heluve Putaani Makkale Lyrics

Guttondu Heluve Putaani Makkale is a famous song from the 1970 Kannada movie ‘Paropakari’, written and directed by Y. R. Swamy.
Song Guttondu Heluve Putaani Makkale
Movie Paropakari
Year 1970
Music Label Saregama
Music Upendra Kumar
Lyrics R. N. Jayagopal
Singer P. B. Sreenivas

Guttondu Heluve Putaani Makkale
Guttondu Heluve Putaani Makkale
Kottiddu Thanage Bacchittiddu Pararige
Guttondu Heluve Putaani Makkale
Kottiddu Thanage Bacchittiddu Pararige
Guttondu Heluve Putaani Makkale

Hanavu Helidanthe Neenendu Kelabeda..
Hanavu Helidanthe Neenendu Kelabeda
Dasanaagi Dhanake Neenendu Baalabeda
Dasanaagi Dhanake Neenendu Baalabeda

Guttondu Heluve Putaani Makkale
Kottiddu Thanage Bacchittiddu Pararige
Guttondu Heluve Putaani Makkale

Nijava Kelu Jagadi Anaatharaaru Illa
Nijava Kelu Jagadi Anaatharaaru Illa
Tandeyaagi Mele Aa Devaniruvanalla
Tandeyaagi Mele Aa Devaniruvanalla

Guttondu Heluve Putaani Makkale
Kottiddu Thanage Bacchittiddu Pararige
Guttondu Heluve Putaani Makkale

Devanobbaniruva Avanella Noduthiruva..
Devanobbaniruva Avanella Noduthiruva
Avana Neralaliruva Naavella Onde Enuva
Avana Neralaliruva
Naavella Onde Enuva

Guttondu Heluve Putaani Makkale
Kottiddu Thanage Bacchittiddu Pararige
Guttondu Heluve Putaani Makkale

Neharu Gandhiyanthe Nimmalli Yaaru Iharo
Neharu Gandhiyanthe Nimmalli Yaaru Iharo
Jhansi Rani Lakshmi Kasthuri Bai Yaaro
Jhansi Rani Lakshmi Kasthuri Bai Yaaro

Guttondu Heluve Putaani Makkale
Kottiddi Thanage Bacchittiddu Pararige
Guttondu Heluve Putaani Makkale
Kottiddi Thanage Bacchittiddu Pararige
Guttondu Heluve Putaani Makkale..

ಗುತ್ತೊಂದು ಹೇಳುವೆ ಪುಟಾಣಿ ಮಕ್ಕಳೆ
ಗುತ್ತೊಂದು ಹೇಳುವೆ ಪುಟಾಣಿ ಮಕ್ಕಳೆ
ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ
ಗುತ್ತೊಂದು ಹೇಳುವೆ ಪುಟಾಣಿ ಮಕ್ಕಳೆ
ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ
ಗುತ್ತೊಂದು ಹೇಳುವೆ ಪುಟಾಣಿ ಮಕ್ಕಳೆ

ಹಣವು ಹೇಳಿದಂತೇ ನೀನೆಂದು ಕೇಳಬೇಡ..
ಹಣವು ಹೇಳಿದಂತೇ ನೀನೆಂದು ಕೇಳಬೇಡ
ದಾಸನಾಗಿ ಧನಕೆ ನೀನೆಂದು ಬಾಳಬೇಡ
ದಾಸನಾಗಿ ಧನಕೆ ನೀನೆಂದು ಬಾಳಬೇಡ

ಗುತ್ತೊಂದು ಹೇಳುವೆ ಪುಟಾಣಿ ಮಕ್ಕಳೆ
ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ
ಗುತ್ತೊಂದು ಹೇಳುವೆ ಪುಟಾಣಿ ಮಕ್ಕಳೆ

ನಿಜವ ಕೇಳು ಜಗದಿ ಅನಾಥರು ಇಲ್ಲ
ನಿಜವ ಕೇಳು ಜಗದಿ ಅನಾಥರು ಇಲ್ಲ
ತಂದೆಯಾಗಿ ಮೇಲೆ ಆ ದೇವರಿರುವನಲ್ಲ
ತಂದೆಯಾಗಿ ಮೇಲೆ ಆ ದೇವರಿರುವನಲ್ಲ

ಗುತ್ತೊಂದು ಹೇಳುವೆ ಪುಟಾಣಿ ಮಕ್ಕಳೆ
ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ
ಗುತ್ತೊಂದು ಹೇಳುವೆ ಪುಟಾಣಿ ಮಕ್ಕಳೆ

ದೇವನೊಬ್ಬನಿರುವಾ ಅವನೆಲ್ಲ ನೋಡುತಿರುವಾ..
ದೇವನೊಬ್ಬನಿರುವ ಅವನೆಲ್ಲ ನೋಡುತಿರುವ
ಅವನ ನೇರಲಿರುವ ನಾವೆಲ್ಲಾ ಒಂದೆ ಎನುವ
ಅವನ ನೆರಳಲಿರುವ
ನಾವೆಲ್ಲಾ ಒಂದೆ ಎನುವ

ಗುತ್ತೊಂದು ಹೇಳುವೆ ಪುಟಾಣಿ ಮಕ್ಕಳೆ
ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ
ಗುತ್ತೊಂದು ಹೇಳುವೆ ಪುಟಾಣಿ ಮಕ್ಕಳೆ

ನೆಹರು ಗಾಂಧಿಯಂತೆ ನಿಮ್ಮಲ್ಲಿ ಯಾರು ಇಹಾರೋ
ನೆಹರು ಗಾಂಧಿಯಂತೆ ನಿಮ್ಮಲ್ಲಿ ಯಾರು ಇಹಾರೋ
ಝಾನ್ಸಿ ರಾಣಿ ಲಕ್ಷ್ಮಿ ಕಸ್ತೂರಿ ಬಾಯಿ ಯಾರೋ
ಝಾನ್ಸಿ ರಾಣಿ ಲಕ್ಷ್ಮಿ ಕಸ್ತೂರಿ ಬಾಯಿ ಯಾರೋ

ಗುತ್ತೊಂದು ಹೇಳುವೆ ಪುಟಾಣಿ ಮಕ್ಕಳೆ
ಕೊಟ್ಟಿದ್ದಿ ತನಗೆ ಬಚ್ಚಿಟ್ಟಿದ್ದು ಪರರಿಗೆ
ಗುತ್ತೊಂದು ಹೇಳುವೆ ಪುಟಾಣಿ ಮಕ್ಕಳೆ
ಕೊಟ್ಟಿದ್ದಿ ತನಗೆ ಬಚ್ಚಿಟ್ಟಿದ್ದು ಪರರಿಗೆ
ಗುತ್ತೊಂದು ಹೇಳುವೆ ಪುಟಾಣಿ ಮಕ್ಕಳೆ..

Leave a Reply

Your email address will not be published. Required fields are marked *