Hold On song lyrics in Kannada and English – Tagaru
Hold On Song lyrics are from the movie Tagaru starring Shivarajkumar, Manvitha Harish, Bhavana Menon, Dhananjaya, Vasishta N Simha| Song | Hold On |
| Movie | Tagaru |
| Singer(s) | Ananya Bhat |
| Lyrics | Yogaraj Bhat |
| Music | Charan Raj |
| Year | 2018 |
| Music Label | PRK Audio |
Hold On Hold On Hold On Hold On
Hold On Hold On Hold On Hold On
Green Signallu Biddilla Yenu Maadli?
Hold On Hold On
Ee Time-Alli Love Aaythu Henge Hel’li?
Hold On Hold On
Gandu Huduga Naanu Hudugi Neenu
Sorry Hudugi Naanu Huduga Neenu
Naan Ninage Heluvudonde Love-Inali
Bilalu Ninage Yenu
Rogaa Tholali Beelo Baaro Begaa
Nanna Vaare Vaare Notave Heat’u
Inthaha Chaligaaladalli Yaathakke Late’u…
Naan Ninage Heluvudonde Love-Inali
Bilalu Ninage Yenu
Rogaa Tholali Beelo Baaro Begaa
Nanna Vaare Vaare Notave Heat’u
Inthaha Chaligaaladalli Yaathakke Late’u…
Ee Patience Ella Bittu
Maathadu Pappi Kottu
Hold On Hold On
Hold On Hold On
Peddi Naanu Muddinindaaa
Thabbo Nanna Aase Pattu
Saddhe Barade Kachchi Biduve
Omme Nodu Galla Kottu
Ehh Hold On Hold On
Slow Down Slow Down
Apaghaathake Avasarave Reason
Nee Thadko Swalpa Ye Hudugi
Neen Ninthko Doora Oh Bedagi
Neeninnu Thumba Sann Hudugi
Hog Baardu Munnuggi
Naan Ninage Keluvudonde
Hrudayadalli Illave
Nanagond Chooru Jaaga
Final Yenu Helu Bega
Naanu Saari Saari Heluve Ninthu
Nange Poora Poora Hididide Braanthu…
Naanu Saari Saari Heluve Ninthu
Nange Poora Poora Hididide Braanthu…
Naa Haakikondiruve Sumne
Mansalli Mooru Gantu
Signallu Bidthu Anthu Inthu.
ಹೋಲ್ಡ್ ಆನ್ ಹೋಲ್ಡ್ ಆನ್
ಹೋಲ್ಡ್ ಆನ್ ಹೋಲ್ಡ್ ಆನ್ …
ಹೋಲ್ಡ್ ಆನ್ ಹೋಲ್ಡ್ ಆನ್
ಹೋಲ್ಡ್ ಆನ್ ಹೋಲ್ಡ್ ಆನ್ …
ಗ್ರೀನ್ ಸಿಗ್ನಲ್ಲು ಬಿದ್ದಿಲ ಏನು ಮಾಡ್ಲಿ
ಹೋಲ್ಡ್ ಆನ್ ಹೋಲ್ಡ್ ಆನ್
ಈ ಟೈಮ್ ಅಲ್ಲಿ ಲವ್ ಆಯ್ತು ಏನು ಮಾಡ್ಲಿ
ಹೋಲ್ಡ್ ಆನ್ ಹೋಲ್ಡ್ ಆನ್
ಗಂಡು ಹುಡುಗ ನಾನು ಹುಡುಗಿ ನೀನು
ಸಾರೀ ಹುಡುಗಿ ನಾನು ಹುಡುಗ ನೀನು
ನಾ ನಿಂಗೆ ಹೇಳುವುದೊಂದೇ
ಲವ್ ಇನಲಿ ಬೀಳಲು
ನಿನಗೆ ಏನು ರೋಗ
ತೊಳಲಿ ಬೀಳೋ ಬಾರೋ ಬೇಗ
ನನ್ನ ವಾರೆ ವಾರೆ ನೋಟವೇ ಹೀಟೂ
ಇಂಥ ಚಳಿಗಾಲದಲ್ಲಿ ಯಾತಕೆ ಲೇಟೂ …
ನನ್ನ ವಾರೆ ವಾರೆ ನೋಟವೇ ಹೀಟೂ
ಇಂಥ ಚಳಿಗಾಲದಲ್ಲಿ ಯಾತಕೆ ಲೇಟೂ …
ಈ ಪೆಶೆನ್ಸ್ ಎಲ್ಲ ಬಿಟ್ಟು
ಮಾತಾಡು ಪಪ್ಪೀ ಕೊಟ್ಟು
ಹೋಲ್ಡ್ ಆನ್ ಹೋಲ್ಡ್ ಆನ್
ಹೋಲ್ಡ್ ಆನ್ ಹೋಲ್ಡ್ ಆನ್
ಪೆದ್ದಿ ನಾನು ಮುದ್ದಿನಿಂದ
ತಬ್ಬೊ ನನ್ನ ಆಸೆ ಪಟ್ಟು
ಸದ್ದೇ ಬರದೇ ಕಚ್ಚಿ ಬಿಡುವೆ
ಒಮ್ಮೆ ನೋಡು ಗಲ್ಲ ಕೊಟ್ಟು
ಏ ಹೋಲ್ಡ್ ಆನ್ ಹೋಲ್ಡ್ ಆನ್
ಸ್ಲೋ ಡೌನ್ ಸ್ಲೋ ದ್ಲೌನ್
ಅಪಘಾತಕೆ ಅವಸರವೇ ರೀಸನ್
ನೀ ತಡ್ಕೋ ಸ್ವಲ್ಪ ಏ ಹುಡುಗಿ
ನೀನ್ ನಿಂಥಂಕೋ ದೂರ ಓ ಬೆಡಗಿ
ನೀನಿನ್ನು ತುಂಬಾ ಸಣ್ಣ ಹುಡುಗಿ
ಹಾಗ್ ಬಾರ್ದು ಮುನ್ನಿಗ್ಗಿ
ನಾನ್ ನಿಯಾಗೆ ಕೇಳುವುದೊಂದೇ
ಹೃದಯದಲಿ ಇಲ್ಲವೇ
ನನಗೊಂದ್ ಚೂರು ಜಾಗ
ಫೈನಲ್ ಏನು ಹೇಳು ಬೇಗ
ನಾನು ಸಾರಿ ಸಾರಿ ಹೇಳುವೆ ನಿಂತು
ನಂಗೆ ಪೂರಾ ಪೂರಾ ಹಿಡಿದಿದೆ ಬ್ರಾಂತು…
ನಾನು ಸಾರಿ ಸಾರಿ ಹೇಳುವೆ ನಿಂತು
ನಂಗೆ ಪೂರಾ ಪೂರಾ ಹಿಡಿದಿದೆ ಬ್ರಾಂತು…
ನಾ ಹಾಕಿಕೊಂಡಿರುವೆ ಸುಮ್ನೆ ಮನಸಲ್ಲಿ
ಮೂರು ಗಂಟು
ಸಿಗ್ನಲ್ಲು ಬಿಡ್ತು ಅಂತೂ ಇಂತೂ
