Kaddu Kaddu Lyrics – Milana
Kaddu Kaddu Song Lyrics Details| Song | Kaddu Kaddu |
| Movie | Milana |
| Lyrics | V.Nagendra Prasad |
| Music | MANOMURTHY |
| Year | 2007 |
| Singer(s) | Chaitra, Praveen Datt Stephen, Suresh Peters |
| Music Label | ANAND AUDIO |
Kaddu kaddu nodo kalla yaaro
Tante maduvantha tunti yaaro
Muddu muddu mathu adon yaaro
Haddu mere banda malli yaaro
Savi samaya sari samaya
Hosa vishaya tilisuveya
Edevolage kuch hogaya
Hey hoge ammaiya edu sariya
Kaddu kaddu nodo kalla yaaro
Tante maduvantha tunti yaaro
Ha muddu muddu mathu adon yaaro
Haddu mere malli banda yaaro
Ninnindale ninnindale
Ninnindale ninnindale
Ninnindale ninnindale
Ninnindale ninnindale
Yella nannanu nodutaralla
Nane berene yellarhagalla
Nanna muttoke bedutaralla
Nanu yenantha gottu illala
Ninavalagu valavu shuru
Brhame ninadu doora iru
Olavirade irabahude
Prati kadegu barabahude
Kaddu kaddu nodo kalla yaaro
Ye tante maduvantha tunti yaaro
Pamagama panisa pamagama pasani
Pamagama panisa sa sa
Pamagama pasani
Ninnindale ninnindale
Ninnindale ninnindale
Sanjetangali besi bandide
Nalle mugella thumbi tandide
Anda illide nodubaraiyya
Solo gandalla hoge amayya
Karedihalu nina raaga
Karagidare aparadha
Ninna sathige baro purusha
Nijave idu dina harusha
Kaddu kaddu nodo kalla yaaro
Tante maduvantha tunti yaaro
Muddu muddu mathu adon yaaro
Haddu mere banda malli yaaro
Savi samaya sari samaya
Hosa vishaya tilisuveya
Edevolage kuch hogaya
Hoge ammaiya edu sariya
Kaddu kaddu nodo kalla yaaro
Hey tante maduvantha tunti yaaro
Ha muddu muddu mathu adon yaaro
Haddu mere malli banda yaaro
Ninnindale ninnindale
Ninnindale ninnindale
ಕದ್ದು ಕದ್ದು ನೋಡೋ ಕಳ್ಳ ಯಾರೋ
ತಂಟೆ ಮದುವೆಂತ ತುಂತಿ ಯಾರೋ
ಮುದ್ದು ಮುದ್ದು ಮಾತು ಅದನ್ ಯಾರೋ
ಹದ್ದು ಮೇರೆ ಬಂದ ಮಲ್ಲಿ ಯಾರೋ
ಸವಿ ಸಮಯ ಸಾರಿ ಸಮಯ
ಹೊಸ ವಿಷಯ ತಿಳಿಸುವೆಯ
ಎದೆವೊಲಗೆ ಕುಚ್ ಹೋಗಯಾ
ಹೇ ಹೋಗೇ ಅಮ್ಮಯ್ಯ ಎದು ಸರಿಯಾ
ಕದ್ದು ಕದ್ದು ನೋಡೋ ಕಳ್ಳ ಯಾರೋ
ತಂಟೆ ಮದುವೆಂತ ತುಂತಿ ಯಾರೋ
ಹಾ ಮುದ್ದು ಮುದ್ದು ಮಾತು ಅದನ್ ಯಾರೋ
ಹದ್ದು ಮೇರೆ ಮಲ್ಲಿ ಬಂದ ಯಾರೋ
ನಿನ್ನಿಂದಲೇ ನಿನ್ನಿಂದಲೇ
ನಿನ್ನಿಂದಲೇ ನಿನ್ನಿಂದಲೇ
ನಿನ್ನಿಂದಲೇ ನಿನ್ನಿಂದಲೇ
ನಿನ್ನಿಂದಲೇ ನಿನ್ನಿಂದಲೇ
ಯೆಲ್ಲಾ ನನ್ನನೂ ನೋಡ್ತಾರಲ್ಲಾ
ನಾನೇ ಬೇರೆನೆ ಯೆಲ್ಲರ್ಹಗಲ್ಲ
ನನ್ನ ಮುಟ್ಟೋಕೆ ಬೇಡುತಾರಲ್ಲಾ
ನಾನೂ ಯೇನಂತ ಗೊತ್ತು ಇಲ್ಲಾ
ನಿನ್ನವಳಾಗು ವಳವು ಶುರು
ಬ್ರಹ್ಮೆ ನೀನಾಡು ದೂರ ಇರು
ಒಲವಿರದೆ ಇರಬಹುದೆ
ಪ್ರತಿ ಕಡೆಗೂ ಬರಬಹುದೆ
ಕದ್ದು ಕದ್ದು ನೋಡೋ ಕಳ್ಳ ಯಾರೋ
ಯೇ ತಂಟೆ ಮಧುವಂತ ತುಂತಿ ಯಾರೋ
ಪಮಗಮ ಪನೀಸ ಪಮಗಮ ಪಸಾನೀ
ಪಮಗಮ ಪನೀಸ ಸಾ ಸಾ ॥
ಪಮಗಮ ಪಸನಿ
ನಿನ್ನಿಂದಲೇ ನಿನ್ನಿಂದಲೇ
ನಿನ್ನಿಂದಲೇ ನಿನ್ನಿಂದಲೇ
ಸಂಜೆತಂಗಲಿ ಬೆಸಿ ಬಂದಿದೆ
ನಲ್ಲೆ ಮುಗೆಲ್ಲ ತುಂಬಿ ತಂದಿದೆ
ಅಂದ ಇಲ್ಲಿದೆ ನೋಡುಬಾರಯ್ಯ
ಸೋಲೋ ಗಂಡಲ್ಲ ಹೋಗೇ ಆಮಯ್ಯ
ಕರೆದಿಹಾಳು ನಿನ್ನ ರಾಗ
ಕರಗಿದರೆ ಅಪರಾದ
ನಿನ್ನ ಸಾತಿಗೆ ಬಾರೋ ಪುರುಷ
ನಿಜವೇ ಇದು ದಿನ ಹರುಷ
ಕದ್ದು ಕದ್ದು ನೋಡೋ ಕಳ್ಳ ಯಾರೋ
ತಂಟೆ ಮದುವೆಂತ ತುಂತಿ ಯಾರೋ
ಮುದ್ದು ಮುದ್ದು ಮಾತು ಅದನ್ ಯಾರೋ
ಹದ್ದು ಮೇರೆ ಬಂದ ಮಲ್ಲಿ ಯಾರೋ
ಸವಿ ಸಮಯ ಸಾರಿ ಸಮಯ
ಹೊಸ ವಿಷಯ ತಿಳಿಸುವೆಯ
ಎದೆವೊಲಗೆ ಕುಚ್ ಹೋಗಯಾ
ಹೋಗೇ ಅಮ್ಮಯ್ಯ ಎದು ಸರಿಯಾ
ಕದ್ದು ಕದ್ದು ನೋಡೋ ಕಳ್ಳ ಯಾರೋ
ಹೇ ತಂಟೆ ಮಧುವಂತ ತುಂತಿ ಯಾರೋ
ಹಾ ಮುದ್ದು ಮುದ್ದು ಮಾತು ಅದನ್ ಯಾರೋ
ಹದ್ದು ಮೇರೆ ಮಲ್ಲಿ ಬಂದ ಯಾರೋ
ನಿನ್ನಿಂದಲೇ ನಿನ್ನಿಂದಲೇ
ನಿನ್ನಿಂದಲೇ ನಿನ್ನಿಂದಲೇ
