Kanasalu Song Lyrics

Mungaru Male 2 is an sandalwood movie – song albumwith music produced by Jhankar music Mungaru Male 2 Ganesh, Neha shetty, V ravichandran.
Song Kanasalu
Movie Mungaru Male 2
Year 2016
Lyrics Shashank
Music Arjun Janya
Music Label Jhankar Music
Singer(s) Shreya Ghoshal

Every Morning i Remember You
Every Noon Every Night I Be There For You
My Heart Says That I Love You
And My Soul And Heart Always For You
Kanasalu nuru baari
Kareyuve ninna nanu
Abyasavaagi hodhenee jeevake..
Obbale kuralaare
Yaaralu seralaare
Nee beku ella galigeyu
Sigabeku poorthi salugeyu
Aseburuki thumba naanu.. Sahisu neenu..
Kanasalu nuru baari
Kareyuve ninna nanu
Abyasavaagi hodhe nee jeevake..
Ee koralige ninna
Usirina bayakeyu
Mungurulige ninna
Beralina hudukaatavu..
Nadevenu himbalisi
Neralanu naa solisi
Athiyada preethi beduve
Bembidadhe ninna kaaduve
Hucchu hudugi thumba naanu.. Sahisu neenu..

Nee peedisu nanna
Preethiso vishayadhi
Alangisu bidadhe
Vishamadha prathi nimishadhi
Ulidharu ninnondige
Alidaru ninnondhige
Irabeku nanu mathrave
Ninnalli ella kshanadhalu
Hotte kicchu thumba nanage.. Sahisu neenu..
Every Morning i Remember You
Every Noon Every Night I Be There For You
My Heart Says That I Love You
And My Soul And Heart Always For You

ಪ್ರತಿದಿನ ಬೆಳಿಗ್ಗೆ ನಾನು ನಿನ್ನನ್ನು ನೆನಪಿಸಿಕೊಳ್ಳುತ್ತೇನೆ
ಪ್ರತಿ ಮಧ್ಯಾಹ್ನ ಪ್ರತಿ ರಾತ್ರಿ ನಾನು ನಿನಗಾಗಿ ಇರುತ್ತೇನೆ
ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ನನ್ನ ಹೃದಯ ಹೇಳುತ್ತದೆ
ಮತ್ತು ನನ್ನ ಆತ್ಮ ಮತ್ತು ಹೃದಯ ಯಾವಾಗಲೂ ನಿಮಗಾಗಿ
ಕನಸಲು ನೂರು ಬಾರಿ
ಕರೆಯುವೆ ನಿನ್ನ ನಾನು
ಅಬ್ಯಸವಾಗಿ ಹೋದೆನೀ ಜೀವಕೆ ।।
ಒಬ್ಬಳೆ ಕುರಲಾರೆ
ಯಾರಲು ಸೇರಲಾರೆ
ನೀ ಬೇಕು ಎಲ್ಲ ಗಳಿಗೆಯು
ಸಿಗಬೇಕು ಪೂರ್ಣಿ ಸಲುಗೆಯು
ಅಸೆಬುರುಕಿ ತುಂಬ ನಾನು.. ಸಹಿಸು ನೀನು..
ಕನಸಲು ನೂರು ಬಾರಿ
ಕರೆಯುವೆ ನಿನ್ನ ನಾನು
ಅಬ್ಯಸವಾಗಿ ಹೋದೆ ನೀ ಜೀವಕೆ..
ಈ ಕೊರಳಿಗೆ ನಿನ್ನ
ಉಸಿರಿನ ಬಯಕೆಯು
ಮುಂಗುರುಳಿಗೆ ನಿನ್ನ
ಬೆರಳಿನ ಹುಡುಗಾಟವು..
ನಡೆವೆನು ಹಿಂಬಾಲಿಸಿ
ನೆರಳನು ನಾ ಸೋಲಿಸಿ
ಅತಿಯಾದ ಪ್ರೀತಿ ಬೇಡುವೆ
ಬೆಂಬಿದಾದೆ ನಿನ್ನ ಕಾಡುವೆ
ಹುಚ್ಚು ಹುಡುಗಿ ತುಂಬ ನಾನು.. ಸಹಿಸು ನೀನು..

ನೀ ಪೀಡಿಸು ನನ್ನಾ
ಪ್ರೀತಿಸೋ ವಿಷಯದಿ
ಅಲಂಗಿಸು ಬಿಡದೆ
ವಿಷಮದ ಪ್ರತಿ ನಿಮಿಷದಿ
ಉಳಿದರು ನಿನ್ನೊಂದಿಗೇ
ಅಳಿದರು ನಿನ್ನೊಂದಿಗೇ
ಇರಬೇಕು ನಾನು ಮಾತ್ರವೇ
ನಿನ್ನಲ್ಲಿ ಎಲ್ಲಾ ಕ್ಷಣಗಳು
ಹೊಟ್ಟೆ ಕಿಚ್ಚು ತುಂಬ ನನಗೇ.. ಸಹಿಸು ನೀನು..
ಪ್ರತಿದಿನ ಬೆಳಿಗ್ಗೆ ನಾನು ನಿನ್ನನ್ನು ನೆನಪಿಸಿಕೊಳ್ಳುತ್ತೇನೆ
ಪ್ರತಿ ಮಧ್ಯಾಹ್ನ ಪ್ರತಿ ರಾತ್ರಿ ನಾನು ನಿನಗಾಗಿ ಇರುತ್ತೇನೆ
ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ನನ್ನ ಹೃದಯ ಹೇಳುತ್ತದೆ
ಮತ್ತು ನನ್ನ ಆತ್ಮ ಮತ್ತು ಹೃದಯ ಯಾವಾಗಲೂ ನಿಮಗಾಗಿ

Leave a Reply

Your email address will not be published. Required fields are marked *