Khali Khali Lyrics | ಖಾಲಿ ಖಾಲಿ ಹಾಡಿನ ಸಾಹಿತ್ಯ | Amar Kannada Movie
Khali Khali lyrics are from the movie Amar starring Abhishek Ambarish, Tanya Hope, Sudharani, Devaraj, Deepak Shetty, Arun Sagar, Chikkanna, Sadhu Kokila, Niroop Bhandari, Rachita Ram, Darshan| Song | Khali Khali |
| Movie | Amar |
| Singer(s) | Vijay Prakash |
| Lyrics | Kaviraj |
| Music | Arjun Janya |
| Year | 2019 |
| Music Label | Anand Audio Kannada (ಕನ್ನಡ) |
Khali khali jebina hinde koti koti kanasu
Tumbide edeyalli namma edeyalli
Bhoomiyanne buguri maadi angai mele
Thirugiso aase manadalli namma manadalli
Aa baanina neeliya nodi boraythu
Bere banna baliyona
Bybediri sumaane neevu nammanna
Hutthane onchuru edavattu namma guna
Neeli neeli baanige bere banna baliyo
Bayake moodide edeyalli namma edeyalli
Untu ninna kayle baalu emba khali haale
Banna banna tumbi chithrisu
Loka ondu santhe agabeda ellaranthe
Neene bhinnavaagi yochisu
Ee sundara bhoomiya mele badukoke
Avakaashave ee janma
Nee vyarthva maadade ondu nimishaanu
Nooraru kanasannu sogasaagi kattona baa
Nonda jeevakella neenu kaiyaa chaachabeku
Preethi snehavannu hanchutha
Nillabeda ellu daari ninde munde saagu
Gedde geluve neenu khanditha
Athi ettara parvatha yeri ninthaga
Ninna paadada adiyalli
Nee nugguva vegake swantha thoofaane
Saidige sarivanthe chaladinda munde nadi
ಖಾಲಿ ಖಾಲಿ ಜೇಬಿನ ಹಿಂದೆ ಕೋಟಿ ಕೋಟಿ ಕನಸು
ತುಂಬಿದೆ ಎದೆಯಲ್ಲಿ ನಮ್ಮ ಎದೆಯಲ್ಲಿ
ಭೂಮಿಯನ್ನೆ ಬುಗುರಿ ಮಾಡಿ ಅಂಗೈ ಮೇಲೆ
ತಿರುಗಿಸೋ ಆಸೆ ಮನದಲ್ಲಿ ನಮ್ಮ ಮನದಲ್ಲಿ
ಆ ಬಾಣನ ನೀಲಿಯ ನೋಡಿ ಬೋರಾಯ್ತು
ಬೇರೆ ಬಣ್ಣ ಬಲಿಯೋನ
ಬೈಬೇಡಿರಿ ಸುಮಾನೇ ನೀನು ನಮ್ಮಣ್ಣ
ಹುಟ್ಟಾನೆ ಒಂಚೂರು ಎಡವಟ್ಟು ನಮ್ಮ ಗುಣ
ನೀಲಿ ನೀಲಿ ಬಣ್ಣಕ್ಕೆ ಬೇರೆ ಬಣ್ಣ ಬಲಿಯೋ
ಬಯಕೆ ಮೂಡಿದೆ ಎದೆಯಲ್ಲಿ ನಮ್ಮ ಎದೆಯಲ್ಲಿ
ಉಂಟು ನಿನ್ನ ಕೈಲೆ ಬಾಳು ಎಂಬ ಖಾಲಿ ಹಾಲೆ
ಬಣ್ಣ ಬಣ್ಣ ತುಂಬಿ ಚಿತ್ರಿಸು
ಲೋಕ ಒಂದು ಸಂತೆ ಆಗಬೇಡ ಎಲ್ಲರಂತೆ
ನೀನೆ ಭಿನ್ನವಾಗಿ ಯೋಚಿಸು
ಈ ಸುಂದರ ಭೂಮಿಯ ಮೇಲೆ ಬದುಕೋಕೆ
ಅವಕಾಶವೇ ಈ ಜನ್ಮ
ನೀ ವ್ಯರ್ಥ ಮಾಡದೆ ಒಂದು ನಿಮಿಷಾನು
ನೂರಾರು ಕನಸನ್ನು ಸೊಗಸಾಗಿ ಕಟ್ಟೋಣ ಬಾ
ನೊಂದ ಜೀವಕೆಲ್ಲ ನೀನು ಕೈಯ್ಯಾ ಚಾಚಬೇಕು
ಪ್ರೀತಿ ಸ್ನೇಹವನ್ನು ಹಂಚುತಾ
ನಿಲ್ಲಬೇಡ ಎಲ್ಲ ದಾರಿಯಿಂದ ಮುಂದೆ ಸಾಗು
ಗೆದ್ದೆ ಗೆಲ್ಲುವೆ ನೀನು ಖಂಡಿತ
ಅತಿ ಎತ್ತರ ಪರ್ವತ ಯೇರಿ ನಿಂತಾಗ
ನಿನ್ನ ಪಾದದ ಅಡಿಯಲ್ಲಿ
ನೀ ನುಗ್ಗುವ ವೇಗಕೆ ಸ್ವಂತ ತೂಫಾನೆ
ಸೈದಿಗೆ ಸರಿವಂತೆ ಚಲದಿಂದ ಮುಂದೆ ನಾಡಿ
