Kolluvudadare Song Lyrics
Tajmahal kannada movie/album starring Ajay, Pooja gandhi. The songs have been sung by Chetan, Shreya ghoshal.| Song | Kolluvudadare |
| Movie | Tajmahal |
| Music | Abhiman Roy |
| Year | 2008 |
| Singer(s) | Badriprasad |
| Lyrics | Manju Honnavar |
| Music Label | Jhankar Music |
kolluvudaadare kondu bidu nee hige kada beda
nondu bendirawa hrudayadivuni suttu haka beda
manase o nanna manase
manase nee tappu madi bitte
manasina matanu keladale
na kanasu kanittidde,
pritiya hesariya tiliyadale
na neeti maretu bitte
hrudayada kadawanu terayada
yadaya lenanna chilkawade
yede baditada tuditava
nariyade lena mosakaranade
manase o nanna manase
manase nee tappu madi bitte
appana akkari nudigalanoo palisade papiyade
ammana kivimatagalannu aalisade sotu hode
hettu hottavara tuttanna na matte maretu bitte
moha battemba mattellina manige mariyage
manase o nanna manase
manase nee tappu madi bitte
ಕೊಳ್ಳುವುದಾದರೆ ಕೊಂಡು ಬಿಡು ನೀ ಹೀಗೆ ಕಡ ಬೇಡ
ನೊಂದು ಬೆಂದಿರವ ಹೃದಯದಿವುನಿ ಸುತ್ತು ಹಾಕ ಬೇಡ
ಮನಸೇ ಓ ನನ್ನ ಮನಸೇ
ಮನಸೇ ನೀ ತಪ್ಪು ಮಾಡಿ ಬಿಟ್ಟೆ
ಮನಸಿನ ಮಾತನು ಕೇಳದೆ
ನಾ ಕನಸು ಕಾಣ್ತಿದ್ದೆ,
ಪ್ರಿಯ ಹೆಸರ ತಿಳಿಯದಲೆ
ನಾ ನೀತಿ ಮರೆತು ಬಿಟ್ಟೆ
ಹೃದಯದ ಕಡವನು ತೆರೆಯದ
ಯಾದಯ ಲೇನಣ್ಣ ಚಿಲ್ಕವಾಡೆ
ಯೇಡೆ ಬಡಿತದ ತುದಿತಾವ
ನಾರಿಯದೆ ಲೇನ ಮೊಸಕರನದೆ
ಮನಸೇ ಓ ನನ್ನ ಮನಸೇ
ಮನಸೇ ನೀ ತಪ್ಪು ಮಾಡಿ ಬಿಟ್ಟೆ
ಅಪ್ಪನ ಅಕ್ಕರಿ ನುಡಿಗಳನೂ ಪಾಲಿಸದೆ ಪಾಪಿಯಾದೆ
ಅಮ್ಮನ ಕಿವಿಮಾತನ್ನು ಆಲಿಸದೆ ಸೋತು ಹೋದೆ
ಹೆತ್ತು ಹೊತ್ತವರ ತುತ್ತನ್ನ ನಾ ಮತ್ತೆ ಮರೆತು ಬಿಟ್ಟೆ
ಮೋಹ ಬಟ್ಟೆಂಬ ಮತ್ತೆಲ್ಲಿನ ಮನಿಗೆ ಮರಿಯಗೆ
ಮನಸೇ ಓ ನನ್ನ ಮನಸೇ
ಮನಸೇ ನೀ ತಪ್ಪು ಮಾಡಿ ಬಿಟ್ಟೆ
