Manase Manase Kannada Song Lyrics – ಮನಸೇ ಮನಸೇ – Prema Baraha
Manase Manase Kannada Song lyrics are from the movie Prema Baraha starring Chandan Kumar, Aishwarya Arjun| Song | Manase Manase |
| Movie | Prema Baraha |
| Singer(s) | M. M. Keeravani, Harini |
| Lyrics | Kaviraj |
| Music | Jessie Gift |
| Year | 2018 |
| Music Label | Lahari Music | T-Series |
Manase Manase
Nee Yeke Heege Naguve
Naguve Naguve
Nee Yeke Heege Aluve
Edeyalli Nooru Kalaha
Idu Namma Prema Baraha
Manase Manase
Nee Yeke Heege Naguve
Naguve Naguve
Nee Yeke Heege Aluve
Naanello Bande
Neenu Innellige Selede
Manase Manase
Beda Andaroonu
Intha Hata Sariye
Manase Manase
Doorada Chandira
Kandanu Hatthira
Ninna Ee Kaiyige
Endendigu Sigalaardau Marule
Manase Manase
Nee Yeke Heege Naguve
Naguve Naguve
Nee Yeke Heege Aluve
Kannalli Edeyalli
Ee Hambala Sariye
Manase Manase
Ee Preethi Ee Bhava Ee Aaseyu Kanase
Manase Manase
Premada Saagara
Gaaliya Gopura
Nanna Edleyaalada
Sihi Kanasanu
Moggalliye Chivute
Manase Manase
Nee Yeke Heege Naguve
Naguve Naguve
Nee Yeke Heege Aluve
Edeyalli Nooru Kalaha
Idu Namma Prema Baraha
ಮನಸೇ ಮನಸೇ ನೀ ಏಕೆ ಹೀಗೆ ನಗುವೇ…? ನಗುವೇ ನಗುವೇ…
ನೀ ಏಕೆ ಹೀಗೆ ಅಳುವೇ…?
ಎದೆಯಲ್ಲಿ ನೂರು ಕಲಹ ಇದು ನಮ್ಮ ಪ್ರೇಮ ಬರಹ..
ಮನಸೇ ಮನಸೇ ನೀ ಏಕೆ ಹೀಗೆ ನಗುವೇ…? ನಗುವೇ ನಗುವೇ…
ನೀ ಏಕೆ ಹೀಗೆ ಅಳುವೇ…?
ನಾನೆಲ್ಲೋ ಬಂದೆ ನೀನು ಇನ್ನೆಲ್ಲಿಗೆ ಸೆಳೆದೆ
ಮನಸೇ ಮನಸೇ…
ಬೇಡ ಅಂದರೂನು ಇಂಥ ಹಠ ಸರಿಯೇ..?
ಮನಸೇ ಮನಸೇ..
ದೂರದ ಚಂದಿರ ಕಂಡನು ಹತ್ತಿರ..
ನಿನ್ನ ಈ ಕೈಯಿಗೆ ಎಂದೆಂದಿಗೂ ಸಿಗಲಾರದು ಮರುಳೆ..
ಮನಸೇ ಮನಸೇ ನೀ ಏಕೆ ಹೀಗೆ ನಗುವೇ…? ನಗುವೇ ನಗುವೇ…
ನೀ ಏಕೆ ಹೀಗೆ ಅಳುವೇ…?
ಕಣ್ಣಲ್ಲಿ ಎದೆಯಲ್ಲಿ ಈ ಹಂಬಲ ಸರಿಯೇ ಮನಸೇ ಮನಸೇ..!
ಈ ಪ್ರೀತಿ ಈ ಭಾವ ಈ ಆಸೆಯೂ ಕನಸೇ ಮನಸೇ ಮನಸೇ..!
ಪ್ರೇಮದ ಸಾಗರ ಗಾಳಿಯ ಗೋಪುರ
ನನ್ನ ಎದೆಯಾಳದ ಸಿಹಿ ಕನಸನು
ಮೊಗ್ಗಲ್ಲಿಯೇ ಚಿವುಟು ಮನಸೇ ನೀ ಏಕೆ ಹೀಗೆ ನಗುವೇ..?
ನಗುವೇ ನಗುವೇ.. ನೀ ಏಕೆ ಹೀಗೆ ಅಳುವೇ ..?
ಎದೆಯಲ್ಲಿ ನೂರು ಕಲಹ ಇದು ನಮ್ಮ ಪ್ರೇಮ ಬರಹ…!!
