Nagu Naguthiruva Mogadali Lyrics
Nagu Naguthiruva Mogadali is a Kannada song from the 1977 Moive ‘Deepa, directed by C. V. Rajendran and produced by Ravilal L Sha under the banner Jagath Pictures.| Song | Nagu Naguthiruva Mogadali |
| Movie | Deepa |
| Music | Vijaya Bhaskar |
| Lyrics | M. N. Vyasya Rao |
| Singer(s) | S. P. Balasubrahmanyam |
| Music Label | Saregama |
| Year | 1977 |
Nagu Naguthiruva Mogadali
Aralide Thaavare Cheluvali
Nagu Naguthiruva Mogadali
Aralide Thaavare Cheluvali
Bandihe Edeyali Moodi
Ellellu Naguvin Modi
Nagu Naguthiruva Mogadali
Aralide Thaavare Cheluvali
Kadalina Ale Nage Neenu
Tumbida Hunnime Neenu
Kadalina Ale Nage Neenu
Tumbida Hunnime Neenu
Thili Nage Mallige Neenu
Baanina Thaareyu Neenu
Baalalli Nage Tumbi Nee Bande
Nagu Naguthiruva Mogadali
Aralide Thavare Cheluvali
Belaguva Deepavu Neenu
Prithiya Kaanthiyu Neenu
Belaguva Deepavu Neenu
Prithiya Kaanthiyu Neenu
Cheluvina Cheluveyu Neenu
Olavina Balliyu Neenu
Ellellu Nage Chelle Nee Seleve
Nagu Naguthiruva Mogadali
Aralide Thavare Cheluvali
Theluva Hamsavu Neenu
Jigiyuva Jinkeyu Neenu
Theluva Hamsavu Neenu
Jigiyuva Jinkeyu Neenu
Holeyuva Himamani Neenu
Seleuva Kanmani Neenu
Endendu Nage Chelli Neeniruve
Nagu Naguthiruva Mogadali
Aralide Thavare Cheluvali
Bandihe Edeyali Moodi
Ellellu Naguvin Modi
Nagu Naguthiruv Mogadali
Aralide Thavare Cheluvali
Nagu Naguthiruv Hahahaha
Aralide Thavare Hahahaha
ನಗು ನಗುತಿರುವ ಮೊಗದಲಿ
ಅರಳಿದೆ ತಾವರೆ ಚೆಲುವಲಿ
ನಗು ನಗುತಿರುವ ಮೊಗದಲಿ
ಅರಳಿದೆ ತಾವರೆ ಚೆಲುವಲಿ
ಬಂದಿಹೆ ಎದೆಯಲಿ ಮೂಡಿ
ಎಲ್ಲೆಲ್ಲು ನಗುವಿನ್ ಮೋದಿ
ನಗು ನಗುತಿರುವ ಮೊಗದಲಿ
ಅರಳಿದೆ ತಾವರೆ ಚೆಲುವಲಿ
ಕದಲಿನ ಅಲೆ ನಗೆ ನೀನು
ತುಂಬಿದ ಹುಣ್ಣಿಮೆ ನೀನು
ಕದಲಿನ ಅಲೆ ನಗೆ ನೀನು
ತುಂಬಿದ ಹುಣ್ಣಿಮೆ ನೀನು
ತಿಳಿ ನಗೆ ಮಲ್ಲಿಗೆ ನೀನು
ಬಾಣನ ತಾರೆಯು ನೀನು
ಬಾಳಲ್ಲಿ ನಗೆ ತುಂಬಿ ನೀ ಬಂದೆ
ನಗು ನಗುತಿರುವ ಮೊಗದಲಿ
ಅರಳಿದೆ ತಾವರೆ ಚೆಲುವಲಿ
ಬೆಳಗುವ ದೀಪವು ನೀನು
ಪ್ರಿತಿಯ ಕಾಂತಿಯು ನೀನು
ಬೆಳಗುವ ದೀಪವು ನೀನು
ಪ್ರಿತಿಯ ಕಾಂತಿಯು ನೀನು
ಚೆಲುವಿನ ಚೆಲುವೆಯು ನೀನು
ಒಲವಿನ ಬಲ್ಲಿಯು ನೀನು
ಎಲ್ಲೆಲ್ಲು ನಗೆ ಚೆಲ್ಲೆ ನೀ ಸೆಲೆವೆ
ನಗು ನಗುತಿರುವ ಮೊಗದಲಿ
ಅರಳಿದೆ ತಾವರೆ ಚೆಲುವಲಿ
ತೇಳುವ ಹಂಸವು ನೀನು
ಜಿಗಿಯುವ ಜಿಂಕೆಯು ನೀನು
ತೇಳುವ ಹಂಸವು ನೀನು
ಜಿಗಿಯುವ ಜಿಂಕೆಯು ನೀನು
ಹೊಳೆಯುವ ಹಿಮಮಣಿ ನೀನು
ಸೆಳೆಯುವ ಕಣ್ಮಣಿ ನೀನು
ಎಂದೆಂದು ನಗೆ ಚೆಲ್ಲಿ ನೀನಿರುವೆ
ನಗು ನಗುತಿರುವ ಮೊಗದಲಿ
ಅರಳಿದೆ ತಾವರೆ ಚೆಲುವಲಿ
ಬಂದಿಹೆ ಎದೆಯಲಿ ಮೂಡಿ
ಎಲ್ಲೆಲ್ಲು ನಗುವಿನ್ ಮೋದಿ
ನಗು ನಗುತಿರುವ ಮೊಗದಲಿ
ಅರಳಿದೆ ತಾವರೆ ಚೆಲುವಲಿ
ನಗು ನಗುತಿರುವ್ ಹಹಹಹಾ
ಅರಳಿದೆ ತಾವರೆ ಹಹಹಹ
