Ninnaya Nalumeya Song Lyrics
Pancharangi is a sandalwood movie / album and it has 1 song , the lyrics are written by Jayanth kaykini.music is composed by Manomurthy.Song | Ninnaya Nalumeya |
Movie | Pancharangi |
Lyrics | Jayanth Kaykini |
Music | Manomurthy |
Music Label | Anand Audio |
Year | 2010 |
Singer(s) | SHREYA GHOSHAL |
(Ninnaya Nalumeya Lokake Nannanu Parichayisu..
Nanna Nodi Neenu Talleenanaagabeku.. Ade Chanda..
Nannanne Preethisu..) – (2)
Ellittu Nannalli Bhaavukathe.. Nee Nanage Siguva Varege..
Naaneega Odode Bere Kathe.. Neeniralu Putada Marege..
Kanavarikeya Kareyolegala Pariganisu..
Baa Nannanne Peedisu..
Ninnaya Nalumeya Lokake Nannanu Parichayisu..
Nanna Nodi Neenu Talleenanaagabeku.. Ade Chanda..
Nannanne Preethisu..
Nee Betiyaadantha Yaavude Jaaga.. Jeevada Bhaaga.. Endendigu..
Neenillada Yaava Swapnavu Kooda.. Bedave Beda.. Ee Kannigu..
Ene Aadaroonu.. Naanelle Hodaroonu..
Ninna Jeeva Nannalle Iruvanthe Nannanne Himbaalisu..
Ninnaya Nalumeya Lokake Nannanu Parichayisu..
Nanna Nodi Neenu Talleenanaagabeku.. Ade Chanda..
Nannanne Preethisu.. Nannanne Preethisu..
(ನಿನ್ನಯ ನಲುಮೆಯ ಲೋಕಕೆ ನನ್ನನು ಪರಿಚಯಿಸು..
ನನ್ನ ನೋಡಿ ನೀನು ತಲ್ಲೇನಾನಾಗಬೇಕು.. ಅದೇ ಚಂದ..
ನನ್ನನ್ನೇ ಪ್ರೀತಿಸು..) – (2)
ಎಲ್ಲಿಟ್ಟು ನನ್ನಲ್ಲಿ ಭಾವುಕತೆ.. ನೀ ನನಗೇ ಸಿಗುವ ವರೆಗೆ..
ನಾನೀಗ ಓಡೋಡೆ ಬೇರೆ ಕಥೆ.. ನೀನಿರಲು ಪುಟದ ಮರೆಗೆ..
ಕನವರಿಕೆಯ ಕರೆಯೊಳೆಗಳ ಪರಿಗಣಿಸು ।।
ಬಾ ನನ್ನನ್ನೇ ಪೀಡಿಸು..
ನಿನ್ನಯ ನಲುಮೆಯ ಲೋಕಕೆ ನನ್ನನು ಪರಿಚಯಿಸು..
ನನ್ನ ನೋಡಿ ನೀನು ತಲ್ಲೇನಾನಾಗಬೇಕು.. ಅದೇ ಚಂದ..
ನನ್ನನ್ನೇ ಪ್ರೀತಿಸು..
ನೀ ಬೇಟಿಯಾದಂತ ಯಾವುದೇ ಜಾಗ.. ಜೀವದ ಭಾಗ.. ಎಂದೆಂದಿಗು..
ನೀನಿಲ್ಲದ ಯಾವ ಸ್ವಪ್ನವು ಕೂಡ.. ಬೇಡವೇ ಬೇಡ.. ಈ ಕಣ್ಣಿಗೂ..
ಏನೆ ಆದರೂ.. ನಾನೆಲ್ಲ ಹೋದರೂ..
ನಿನ್ನ ಜೀವ ನನ್ನಲ್ಲೇ ಇರುವಂತೆ ನನ್ನನ್ನೇ ಹಿಂಬಾಲಿಸು..
ನಿನ್ನಯ ನಲುಮೆಯ ಲೋಕಕೆ ನನ್ನನು ಪರಿಚಯಿಸು..
ನನ್ನ ನೋಡಿ ನೀನು ತಲ್ಲೇನಾನಾಗಬೇಕು.. ಅದೇ ಚಂದ..
ನನ್ನನ್ನೇ ಪ್ರೀತಿಸು.. ನನ್ನನ್ನೇ ಪ್ರೀತಿಸು..