Navamasa Ninnanu Horalilla Song Lyrics
Navamasa Ninnanu Horalilla is a Kannada song from the 1996 movie ‘Jeevanadi’, directed by D. Rajendra Babu and produced by P. Dhanraj under the banner Sri Dhanalakshmi Creations.| Song | Navamasa Ninnanu Horalilla |
| Movie | Jeevanadi |
| Music | Koti |
| Lyrics | R. N. Jayagopal |
| Singers | Anuradha Paudwal, Rajesh Krishnan |
| Year | 1996 |
| Label | Jhankar Music |
Navamasa Ninnanu Horalilla Kandane
Madilannu Tumbide Belakaaithu Ee Mane
Hulimaavu Kelalilla
Kemmannu Thinnalilla..
Taayaade Naa..
Nana Jeeva Nee
Navamasa Ninnanu Horalilla Kandane
Nava Chandra Chellida..
Nore Haalu Ee Nage
Maneyalli Aralida
Mamatheya Mallige
Kannu Nee Tumbi Ninthe
Mareyithella Chinteyu
Jogulava Haaduve
Jotheyali Aaduve
Sukhade Mai Mareve
Namma Baalige.. Nee Deevige
Navamasa Ninnanu Horalilla Kandane..
Hettharenu Devaki
Dhanya Maathe Yashode
Baala Gaana Tumbide
Kanda Tanda Raagave
Kannu Thagulithu Joke
Drushti Bottidhu Kennege
Kanna Mucchi Aaduve
Uyyaaleya Thooguve
Nagutha Dina Kaleve
Kanasellavu Nanasaagide
Navamasa Ninnanu Horalilla Kandane
Madilannu Tumbida Belakaaithu Ee Mane
Hulimaavu Kelalilla..
Kemmannu Thinnalilla..
Taayaade Naa..
Nana Jeeva Nee..
ನವಮಾಸ ನಿನ್ನನು ಹೊರಲಿಲ್ಲ ಕಂಡನೆ
ಮಡಿಲನ್ನು ತುಂಬಿದೆ ಬೆಳಕಾಯ್ತು ಈ ಮನೆ
ಹುಲಿಮಾವು ಕೇಳಲಿಲ್ಲ
ಕೆಮ್ಮಣ್ಣು ತಿನ್ನಲಿಲ್ಲ..
ತಾಯಾದೆ ನಾ..
ನಾನಾ ಜೀವ ನೀ
ನವಮಾಸ ನಿನ್ನನು ಹೊರಲಿಲ್ಲ ಕಂಡನೆ
ನವ ಚಂದ್ರ ಚೆಲ್ಲಿದಾ..
ನೊರೆ ಹಾಲು ಈ ನಗೆ
ಮನೆಯಲಿ ಅರಳಿದ
ಮಮತೆಯ ಮಲ್ಲಿಗೆ
ಕಣ್ಣು ನೀ ತುಂಬಿ ನಿಂತೆ
ಮರೆಯಾಯಿತೆಲ್ಲ ಚಿಂತೆಯು
ಜೋಗುಳವ ಹಾಡುವೆ
ಜೊತೆಯಲಿ ಆಡುವೆ
ಸುಖದೇ ಮೈ ಮರೆವೆ
ನಮ್ಮ ಬಾಳಿಗೆ.. ನೀ ದೇವಿಗೇ
ನವಮಾಸ ನಿನ್ನನು ಹೊರಲಿಲ್ಲ ಕಂಡನೆ..
ಹೆತ್ತರೇನು ದೇವಕಿ
ಧನ್ಯ ಮಾತೆ ಯಶೋದೆ
ಬಾಳ ಗಾನ ತುಂಬಿದೆ
ಕಂಡ ತಾಂಡ ರಾಗವೇ
ಕಣ್ಣು ತಗುಲಿತು ಜೋಕ್
ದೃಷ್ಟಿ ಬೊಟ್ಟಿದು ಕೆನ್ನೆಗೆ
ಕಣ್ಣ ಮುಚ್ಚಿ ಆಡುವೆ
ಉಯ್ಯಾಲೆಯ ತೂಗುವೆ
ನಗುತಾ ದಿನ ಕಳೆವೆ
ಕನಸೆಲ್ಲವೂ ನನಸಾಗಿದೆ
ನವಮಾಸ ನಿನ್ನನು ಹೊರಲಿಲ್ಲ ಕಂಡನೆ
ಮಡಿಲನ್ನು ತುಂಬಿದ ಬೆಳಕಾಯಿತು ಈ ಮನೆ
ಹುಲಿಮಾವು ಕೇಳಲಿಲ್ಲ..
ಕೆಮ್ಮಣ್ಣು ತಿನ್ನಲಿಲ್ಲ..
ತಾಯಾದೆ ನಾ..
ನಾನಾ ಜೀವ ನೀ..
