Kannali Nee Tumbiruve Song Lyrics
"Kannali Nee Tumbiruve" HD Video song from "Maharshi" Kannada movie starring Prashanth, Pooja Gandhi exclusively on Jhankar Music.| Song | Kannali Nee Tumbiruve |
| Movie | Maharshi |
| Singer(s) | Kunal Ganjawala, Nanditha |
| Lyrics | Jayant Kaikini |
| Music | Sri Murali |
| Music Label | Jhankar Music |
| Year | 2017 |
kannali neene tumbiruwe kanenu innenu
ninnali preeti kandiruwe nannavanu neenu
kanasu tanagiye bandu gaigulagide
manake yenaaitu indu maimaritige
barale bekide innadaru saniha saniha neenu
ninnale kete kanndiruwe nannavu neenu
kannali neene tumbiruwe kanenu innenu
nakkare neenu akkare hoovu sundarawagi biridante
sikkare neenu achhare noru nandan vandu karedante
neeninda nanu naninda neenu araluva bariyenu
yendu duragada vachana na beduwe
yendu churagada hrudaya na needuwe
irali bekkide innadaru jotheye jothye neenu
kannali neene tumbiruwe kanenu innenu
ninnali preeti kandiruwe nannavanu neenu
haduda ninna aasegalanna keval nanage heluveya
hommuwa sanna bhavagallana summane neeu keluveya
yellelu neenu yenilla nanu bekilla berenu
vonde romanchana berata dee bhavake
beke aamantrana tarita hi jivake
sigale bekide innadaru marali marali neenu
kannali neene tumbiruwe kanenu innenu
ninnali preeti kandiruwe nannavanu neenu
ಕಣ್ಣಲಿ ನೀನೆ ತುಂಬಿರುವೆ ಕಣೇನು ಇನ್ನೇನು
ನಿನ್ನಲಿ ಪ್ರೀತಿ ಕಂಡಿರುವೆ ನನ್ನವನು ನೀನು
ಕನಸು ತನಗಿಯೇ ಬಂದು ಕೈಗುಳಿದೆ
ಮನಕೆ ಯೇನಾಯ್ತು ಇಂದು ಮೈಮರಿತಿಗೆ
ಬರಲೇ ಬೇಕು ಇನ್ನಾದರೂ ಸನಿಹ ಸನಿಹ ನೀನು
ನಿನ್ನಲೇ ಕೇತೆ ಕಣ್ಣಿರುವೆ ನನ್ನವು ನೀನು
ಕಣ್ಣಲಿ ನೀನೆ ತುಂಬಿರುವೆ ಕಣೇನು ಇನ್ನೇನು
ನಕ್ಕರೆ ನೀನು ಅಕ್ಕರೆ ಹೂವು ಸುಂದರವಾಗಿ ಬಿರಿದಂತೆ
ಸಿಕ್ಕರೆ ನೀನು ಅಚ್ಚಾರೆ ನೋರು ನಂದನ ಬಂದು ಕರೆದಂತೆ
ನೀನಿಂದ ನಾನು ನಾನಿಂದ ನೀನು ಅರಳುವ ಬರಿಯೆನು
ಯೆಂದು ದೂರಾಗದ ವಚನ ನಾ ಬೇಡುವೆ
ಯೆಂದು ಚುರಗದ ಹೃದಯ ನಾ ನೀಡುವೆ
ಇರಲಿ ಬೆಕ್ಕಿದೆ ಇನ್ನಾದರೂ ಜೊತೆಯೆ ಜೊತೆ ನೀನು
ಕಣ್ಣಲಿ ನೀನೆ ತುಂಬಿರುವೆ ಕಣೇನು ಇನ್ನೇನು
ನಿನ್ನಲಿ ಪ್ರೀತಿ ಕಂಡಿರುವೆ ನನ್ನವನು ನೀನು
ಹಾಡುದ ನಿನ್ನ ಆಸೆಗಳನ್ನ ಕೇವಲ ನನಗೆ ಹೇಳುವೆಯಾ
ಹೊಮ್ಮುವ ಸಣ್ಣ ಭಾವಗಲ್ಲನ ಸುಮ್ಮನೆ ನೀನು ಕೇಳುವೆಯಾ
yellelu neenu yenilla nanu bekilla berenu
ವೊಂದೆ ರೋಮಾಂಚನ ಬೆರತ ದೀ ಭಾವಕೆ
ಬೇಕೇ ಆಮಂತ್ರನ ತರೀತ ಹೈ ಜೀವಕೇ ॥
ಸಿಗಲೇ ಬೇಕು ಇನ್ನಾದರೂ ಮರೆಯಲಿ ನೀನು
ಕಣ್ಣಲಿ ನೀನೆ ತುಂಬಿರುವೆ ಕಣೇನು ಇನ್ನೇನು
ನಿನ್ನಲಿ ಪ್ರೀತಿ ಕಂಡಿರುವೆ ನನ್ನವನು ನೀನು
