Neene Yendigu Lyrics – ನೀನೆ ಎಂದಿಗೂ – Love Mocktail
Neene Yendigu lyrics are from the movie Love Mocktail starring Krishna And Milana Nagaraj| Song | Neene Yendigu |
| Movie | Love Mocktail |
| Singer(s) | Nihal Tauro |
| Lyrics | Raghavendra V Kamath |
| Music | Raghu Dixit |
| Year | 2020 |
| Music Label | Raghu Dixit Music |
E Kanasali Dinavu
Suriside Olavu
Naguthali Neenu
E Manasali Nalivu
Badukali Geluvu
Tharutali Neenu
Usire Nanadaagi Nee Iruva Haage
Korala Dhaniyaagi Nanna Haadaguve
Nanna Sneha Nanna Prema
Nanna Preethi Neene
Nanna Jeeva Nanna Bhava
Nanna Loka Neene Yendigu
E Odalali Miditha
Hrudayada Baditha
Thudithavu Neenu
E Yedeyali Seletha
Olavina Moretha
Smaraneyu Neenu
Olave Varavaagi Bandiruva Haage
Januma Nanadella Ninadaagide
Nanna Sneha Nanna Prema
Nanna Preethi Neene
Nanna Jeeva Nanna Bhava
Nanna Loka Neene Yendigu
Novige Naguva Tharuve Neenu
Kattalali Belaka Tharuve Neenu
Nannaseya Arivu Neenu
Neenagiruve Nanna Niluvu
Nanna Preethi Nanna Keerthi
Mana Shanthi Neene
Nanna Dhairya Nanna Sthairya
Aishwaraya Neene
Nanna Maana Nanna Prana
Sanmaana Neene
Nanna Mouna Nanna Dhyana
Sanmaarga Neene Yendigu
ಈ ಕನಸಲಿ ದಿನವೂ
ಸುರಿಸಿದೆ ಒಲವು
ನಗುತಲಿ ನೀನು
ಈ ಮನಸಲಿ ನಲಿವು
ಬದುಕಲಿ ಗೆಲುವು
ತರುತಲಿ ನೀನು
ಉಸಿರೇ ನನದಾಗಿ ನೀ ಇರುವೆ ಹಾಗೆ
ಕೊರಳಾ ಧನಿಯಾಗಿ ನನ್ನ ಹಾಡಾಗುವೆ
ನನ್ನ ಸ್ನೇಹ ನನ್ನ ಪ್ರೇಮ
ನನ್ನ ಪ್ರೀತಿ ನೀನೆ
ನನ್ನ ಜೀವ ನನ್ನ ಭಾವ
ನನ್ನ ಲೋಕ ನೀನೆ ಎಂದಿಗೂ
ಈ ಒಡಲಲಿ ಮಿಡಿತ
ಹೃದಯದ ಬಡಿತ
ತುಡಿತವ ನೀನು
ಈ ಎದೆಯಲಿ ಸೆಳೆತ
ಒಲವಿನ ಮೊರೆತ
ಸ್ಮರಣೆಯು ನೀನು
ಒಲವ ವರವಾಗಿ ಬಂದಿರುವ ಹಾಗೆ
ಜನುಮ ನನದೆಲ್ಲ ನಿನದಾಗಿದೆ
ನನ್ನ ಸ್ನೇಹ ನನ್ನ ಪ್ರೇಮ
ನನ್ನ ಪ್ರೀತಿ ನೀನೆ
ನನ್ನ ಜೀವ ನನ್ನ ಭಾವ
ನನ್ನ ಲೋಕ ನೀನೆ ಎಂದಿಗೂ
ನೋವಿಗೆ ನಗುವ ತರುವೆ ನೀನು
ಕತ್ತಲಲಿ ಬೆಳಕ ತರುವೆ ನೀನು
ನನ್ನಾಸೆಯ ಅರಿವು ನೀನು
ನೀನಾಗಿರುವೆ ನನ್ನ ನಿಲುವು
ನನ್ನ ಪ್ರೀತಿ ನನ್ನ ಕೀರ್ತಿ
ಮನ ಶಾಂತಿ ನೀನೆ
ನನ್ನ ಧೈರ್ಯ ನನ್ನ ಸ್ತಯ್ರ್ಯ
ಐಶ್ವರ್ಯ ನೀನೆ
ನನ್ನ ಮಾನ ನನ್ನ ಪ್ರಾಣ
ಸನ್ಮಾನ ನೀನೆ
ನನ್ನ ಮೌನ ನನ್ನ ಧ್ಯಾನ
ಸನ್ಮಾರ್ಗ ನೀನೆ ಎಂದಿಗೂ
