Neenu Irade Song Lyics Song Lyrics
Listen to the songs starring Ganesh, Neha shetty, V ravichandran in this sandalwood movie with music composed by Arjun janya.| Song | Neenu Irade |
| Movie | Mungaru Male 2 |
| Lyrics | Kaviraj |
| Music | Arjun Janya |
| Music Label | Jhankar Music |
| Year | 2016 |
| Singer(s) | Armaan Malik, Anuradha Bhat |
Nee edeyolage banda mele
Hrudaya kanasugala paakashale
Nee nasunagutha kanninalle
Therede olavemba patashale
Hele gelathiye
Hege irali naa |3 times|
Neenu iradhe |3 times|
Neenu iradhe
Naanu Irenu
Neenu iradhe |3 times|
Neenu iradhe
Naanu Irenu
Nee edeyolage banda mele
Hrudaya kanasugala paakashale
Haa hata madutthe ee jeeva
Putta kandhananthe
Nee irabekanthe endendu
Heegeye jothe..
Gadiyaarakiga eno vega bandanthe
Ninna sangadalli kala oduthiruvanthe
Hele gelathiye
Hege irali naa |3 times|
Neenu iradhe
Neenu iradhe
Naa thusu ekantha bekantha
Kadu noda hodhe
Aa Prathi hejjelu ellellu
Neene kaadidhe
Alemari jeeva siluki ninna mohakke
Rahadari sikka haage seeda swargakke
Hele gelathiye
Hege irali naa
Neenu iradhe |3 times|
Neenu iradhe
Naanu Irenu
Nee edeyolage banda mele
Hrudaya kanasugala paakashale
ನೀ ಎದೆಯೊಳಗೆ ಬಂದ ಮೇಲೆ
ಹೃದಯ ಕನಸುಗಳ ಪಾಕಶಾಲೆ
ನೀ ನಸುನಗುತ ಕಣ್ಣಿನಲ್ಲೆ
ತೆರೆದೆ ಒಲವೆಂಬ ಪಾತಶಾಲೆ
ಹೇಳ ಗೆಲತಿಯೇ
ಹೇಗಿರಲಿ ನಾ |೩ ಬಾರಿ|
ನೀನು ಇರದೆ |೩ ಬಾರಿ|
ನೀನು ಇರದೆ
ನಾನೂ ಇರೇನು
ನೀನು ಇರದೆ |೩ ಬಾರಿ|
ನೀನು ಇರದೆ
ನಾನೂ ಇರೇನು
ನೀ ಎದೆಯೊಳಗೆ ಬಂದ ಮೇಲೆ
ಹೃದಯ ಕನಸುಗಳ ಪಾಕಶಾಲೆ
ಹಾ ಹತಾ ಮಾಡುತ್ತೇ ಈ ಜೀವಾ
ಪುಟ್ಟ ಕಂಡಂತೆ
ನೀ ಇರಬೇಕಂತೆ ಎಂದೆಂದು
ಹೀಗೇ ಜೋತೆ..
ಗಡಿಯಾರಕಿಗ ಎನೋ ವೇಗ ಬಂದಂತೆ
ನಿನ್ನ ಸಂಗಡದಲ್ಲಿ ಕಾಲ ಓದುತ್ತಿರುವಂತೆ
ಹೇಳ ಗೆಲತಿಯೇ
ಹೇಗಿರಲಿ ನಾ |೩ ಬಾರಿ|
ನೀನು ಇರದೆ
ನೀನು ಇರದೆ
ನಾ ಥೂಸು ಏಕಾಂತ ಬೇಕಂತ
ಕಡು ನೋಡ ಹೋದೆ
ಆ ಪ್ರತಿ ಹೆಜ್ಜೆಗಳು ಎಲ್ಲೆಲ್ಲೂ
ನೀನೇ ಕಾಡಿದೆ
ಅಲೆಮಾರಿ ಜೀವ ಸಿಲುಕಿ ನಿನ್ನ ಮೋಹಕ್ಕೆ
ರಾಹದಾರಿ ಸಿಕ್ಕ ಹಾಗೆ ಸೀದ ಸ್ವರ್ಗಕ್ಕೆ
ಹೇಳ ಗೆಲತಿಯೇ
ಹೇಗೇ ಇರಲಿ ನಾ
ನೀನು ಇರದೆ |೩ ಬಾರಿ|
ನೀನು ಇರದೆ
ನಾನೂ ಇರೇನು
ನೀ ಎದೆಯೊಳಗೆ ಬಂದ ಮೇಲೆ
ಹೃದಯ ಕನಸುಗಳ ಪಾಕಶಾಲೆ
