O Nanna Manave Song Lyrics

O NANNA MANAVE from Kannada film MOGGINA MANASU *ing Mr & Mrs Ramachari Jodi YASH & RADHIKA PANDITH supported by SHUBHA PUNJA
Song O NANNA MANAVE
Movie Moggina Manasu
Singer(s) SONU NIGHAM
Lyrics SHASHANK
Music MANOMURTHY
Music Label AANANDA AUDIO VIDEO
Year 2008

o nanna manve, yen aade neenu
matella maratu, mukade yenu – (2)
ee kangallali nirade yenu
ee wondu nijawu sullagadenu
yedaberivunovu bhramaagdenu
munnadeda samaya hindirugadenu
o nanna manve, matade yenu

sagarada vodale, baridaite yeke
eebbani holake, chupaiteke
mussengebanu, rangillaveke
tandaali soke, tampillaveke
chandirana mogadi, kambani huniyeke
hegeke, hegeke, bhavgalu aadalu, badalaiteke
o nanna manve, matade yenu

kannalate dura, barikavlu dari
yedaiaaldalli, tallandbheri
aasegalu nene, bisiusira lava
kansene irade, kurudaga bhava
katthalaya kanandi, neen tiruwe na niga, na niga, na niga
horbaruwa dari hudukodu hege
o nanna manve, matade yenu

o nanna manve, yen aade neenu
matella maretu, mukade yenu
ee kangallali, nirade yenu
ee wondu nijawu sullagadenu
yedaberaunovu bhramaagdenu
munnadeda samaya hindirugwenenu
o nanna manve, matade yenu

ಓ ನನ್ನ ಮನ್ವೇ, ಯೇನ್ ಅದೇ ನೀನು
ಮಾತೆಲ್ಲ ಮರತು, ಮುಕಡೆ ಯೆನು – (೨)
ಈ ಕಂಗಳಲಿ ನೀರದೆ ಯೆನು
ಈ ವೊಂದು ನಿಜವು ಸುಳ್ಳಾಗದೆನು
ಯೆಡಬೆರಿವುನೊವು ಭ್ರಮಾಗ್ದೇನು
ಮುನ್ನಡೆದ ಸಮಯ ಹಿಂದಿರುಗದೆನು
ಓ ನನ್ನ ಮನ್ವೇ, ಮಾತಾಡೆ ಯೇನು

ಸಾಗರದ ವೊಡಲೆ, ಬರಿದೈತೆ ಯೇಕೆ
ಈಬ್ಬನಿ ಹೊಲಕೆ, ಚುಪೈತೆಕೆ
ಮುಸ್ಸೆಂಗೆಬಾನು, ರಂಗಿಲ್ಲವೇಕೆ
ತಂದಾಳಿ ಸೋಕೆ, ತಂಪಿಲ್ಲವೇಕೆ
ಚಂದಿರನ ಮೊಗಡಿ, ಕಂಬನಿ ಹುಣಿಯೇಕೆ
ಹೇಗೇ, ಹೇಗೇ, ಭಾವಗಳು ಆದಳು, ಬಡಲೈತೆಕೆ
ಓ ನನ್ನ ಮನ್ವೇ, ಮಾತಾಡೆ ಯೇನು

ಕನ್ನಲತೆ ದೂರ, ಬಾರಿಕಾವ್ಲು ದಾರಿ
ಯೆಡೆಯಾಳ್ದಳ್ಳಿ, ತಲ್ಲಣಭೇರಿ
ಆಸೆಗಳು ನೆನೆ, ಬಿಸಿಯೂಸಿರ ಲಾವಾ
ಕಂಸೇನೆ ಇರದೆ, ಕುರುಡಾಗ ಭಾವ
ಕತ್ತಲಯ ಕಾಣಂದಿ, ನೀನ್ ತಿರುವೆ ನಾ ನೀ, ನಾ ನೀ, ನಾ ನೀ
ಹೊರಬರುವ ದಾರಿ ಹುಡುಕುವುದು ಹೇಗೇ
ಓ ನನ್ನ ಮನ್ವೇ, ಮಾತಾಡೆ ಯೇನು

ಓ ನನ್ನ ಮನ್ವೇ, ಯೇನ್ ಅದೇ ನೀನು
ಮಾತೆಲ್ಲ ಮರೆತು, ಮುಕಡೆ ಯೇನು
ಈ ಕಂಗಳಲಿ, ನೀರದೆ ಯೆನು
ಈ ವೊಂದು ನಿಜವು ಸುಳ್ಳಾಗದೆನು
ಯೆಡಬೆರೌನೊವು ಭ್ರಮಾಗ್ದೇನು
ಮುನ್ನಡೆದ ಸಮಯ ಹಿಂದಿರುಗ್ವೆನೆನು
ಓ ನನ್ನ ಮನ್ವೇ, ಮಾತಾಡೆ ಯೇನು

Leave a Reply

Your email address will not be published. Required fields are marked *