Paisa Illadhe Song Lyrics

Dana Kayonu (Kannada) (2016) film directed by Yogaraj Bhat and produced by Kanakapura Srinivas,Srikanth.
Song Paisa Illadhe
Movie Dana Kayonu
Year 2016
Lyrics Yogaraj Bhat
Music V. Hari Krishna
Music Label D Beats
Singer(s) Vijay Prakash, Rasikara Adyaksha Sharan

Paisa Iradire Pikalata Preethi Iardire Takalata
Paisa Iradire Pikalata Preethi Iardire Takalata
Soda Botali Gasinanthe Santhsa Eradu Secondu
Ase Bere Kushiye Bere Hodko Mettu Tagandu
Savirada Sharanu Paisege Savirada Sharanu
Savirada Sharanu Premake Savirada Sharanu
Anandavanu Kasige Maruva Angadiyondu Irabaraditta
Irabaraditta Irabaraditta…
Paisa Iradire Pikalata Preethi Iardire Takalata
Olvembudu Jeevana Swamy Dusra Mathilla
Addre Kasillde Singale Idli Sattru Sikkalla
Gudiyolgina Dakshine Bordu Devare Odilla
Haageye Ksayathre Huvina Retu Heneke Gothilla
Enu Ninna Schemu Devare Adabeda Gamu
Photodolge Nagutha Yathake Hakondu Iruve Frame
Savirada Sharanu Devare Savirada Sharanu
Savirada Sharanu Devare Savirada Sharanu
Kanike Dabbiya Beegada Kayiyya Badavana Kayige Kodabaraditta
Kodabaraditta Kodabaraditta….

Paisa Iradire Pikalata Preethi Iardire Takalata
Tumiburuva Hotteyu Tiruga Kaliyaguvadu
Adake Andiruva Mathu Namage Marethu Hoguvadu
Bennattida Besilu Kudure Endo Sattiruvadu
Aadaru Marubumiya Roundu Hodedare Trupti Sikkuvdu
Taleya Melina Mugilige Erabohudeno Tudiyondu
Adare Namma Asege Illave Illa Koneyondu
Savirada Sharanu Lokake Savirada Sharanu
Savirada Sharanu Labhake Savirada Sharanu
Tinnuva Anna Bangaravaagi Body Horge Barabaditta
Barabaditta Barabaditta….
Paisa Iradidire Pikalata Preathi Iardidire Takalata
Paisa Iradidire Pikalata Preathi Iardidire Takalata

ಪೈಸಾ ಇರದಿರೆ ಪಿಕಲತಾ ಪ್ರೀತಿ ಇರ್ದಿರೆ ತಕಲಾತಾ
ಪೈಸಾ ಇರದಿರೆ ಪಿಕಲತಾ ಪ್ರೀತಿ ಇರ್ದಿರೆ ತಕಲಾತಾ
ಸೋಡಾ ಬೊಟಲಿ ಗಸಿನಂತೆ ಸಂತಸ ಎರಡು ಸೆಕೆಂಡು
ಆಸೆ ಬೇರೆ ಖುಷಿಯೇ ಬೇರೆ ಹೊಡ್ಕೊ ಮೆಟ್ಟು ತಗಂಡು
ಸಾವಿರದ ಶರಣು ಪೈಸೆಗೆ ಸಾವಿರದ ಶರಣು
ಸಾವಿರದ ಶರಣು ಪ್ರೇಮಕೆ ಸಾವಿರದ ಶರಣು
ಆನಂದವನು ಕಾಸಿಗೆ ಮರುವ ಅಂಗಡಿಯೊಂದು ಇರಬರದಿತ್ತ
ಇರಬರದಿಟ್ಟ ಇರಬರದಿಟ್ಟ…
ಪೈಸಾ ಇರದಿರೆ ಪಿಕಲತಾ ಪ್ರೀತಿ ಇರ್ದಿರೆ ತಕಲಾತಾ
ಒಲ್ವೆಂಬುದು ಜೀವನ ಸ್ವಾಮಿ ದುಸ್ರಾ ಮತ್ತಿಲ್ಲ
ಅದ್ರೆ ಕಾಸಿಲ್ದೇ ಸಿಂಗಲ್ ಇಡ್ಲಿ ಸತ್ತ್ರು ಸಿಕ್ಕಲ್ಲ
ಗುಡಿಯೊಳ್ಗಿನ ದಕ್ಷಿಣೆ ಬೊರ್ದು ದೇವರೇ ಓಡಿಲ್ಲ
ಹಾಗೆಯೆ ಕ್ಷಯಾತ್ರೆ ಹೂವಿನ ರೇಟು ಹೆಣೆಕೆ ಗೊತ್ತಿಲ್ಲ
ಎನು ನಿನ್ನ ಸ್ಕೀಮು ದೇವರೇ ಆಡಬೇಡ ಗಾಮು
ಫೋಟೋದೊಳ್ಗೆ ನಗುತಾ ಯಥಾಕೆ ಹಾಕೊಂಡು ಇರುವೆ ಫ್ರೇಮ್
ಸಾವಿರದ ಶರಣು ದೇವರೇ ಸಾವಿರದ ಶರಣು
ಸಾವಿರದ ಶರಣು ದೇವರೇ ಸಾವಿರದ ಶರಣು
ಕಾಣಿಕೆ ಡಬ್ಬಿಯ ಬೇಗದ ಕಯ್ಯ ಬಡವನ ಕಾಯಿಗೆ ಕೊಡಬರದಿತ್ತ
ಕೊಡಬಾರದಿತ್ತಾ…

ಪೈಸಾ ಇರದಿರೆ ಪಿಕಲತಾ ಪ್ರೀತಿ ಇರ್ದಿರೆ ತಕಲಾತಾ
ತುಮಿಬುರುವ ಹೊಟ್ಟೆಯು ತಿರುಗಾ ಕಲಿಯುವದು
ಅದಕೆ ಅಂದಿರುವ ಮಾತು ನಮಗೇ ಮರೆತು ಹೋಗುವುದು
ಬೆನ್ನಟ್ಟಿದ ಬಿಸಿಲು ಕುದುರೆ ಎಂದೋ ಸತ್ತಿರುವದು
ಆದರು ಮರುಬೂಮಿಯ ರೌಂಡು ಹೋದರೆ ತೃಪ್ತಿ ಸಿಕ್ಕುವುದು
ತಲೆಯ ಮೇಲಿನ ಮುಗಿಲಿಗೆ ಎರಬೊಹುದೇನೊ ತುದಿಯೊಂದು
ಅದರೆ ನಮ್ಮ ಆಸೆಗೆ ಇಲ್ಲವೇ ಇಲ್ಲಾ ಕೊನೆಯೊಂದು
ಸಾವಿರದ ಶರಣು ಲೋಕಕೆ ಸಾವಿರದ ಶರಣು
ಸಾವಿರದ ಶರಣು ಲಾಭಕೆ ಸಾವಿರದ ಶರಣು
ತಿನ್ನುವ ಅಣ್ಣ ಬಂಗಾರವಾಗಿ ದೇಹ ಹೊರ್ಗೆ ಬರಬಡಿತ್ತಾ
ಬರಬಡಿತ್ತಾ ಬರಬಡಿತ್ತಾ….
ಪೈಸಾ ಇರದಿದಿರೆ ಪಿಕಲತಾ ಪ್ರೀತಿ ಇರ್ದಿದಿರೆ ತಕಲಾತಾ
ಪೈಸಾ ಇರದಿದಿರೆ ಪಿಕಲತಾ ಪ್ರೀತಿ ಇರ್ದಿದಿರೆ ತಕಲಾತಾ

Leave a Reply

Your email address will not be published. Required fields are marked *